Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 27-06-2021

Public TV
Last updated: June 26, 2021 4:03 pm
Public TV
Share
2 Min Read
Daily Horoscope in Kannada
SHARE

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ.
ವಾರ : ಭಾನುವಾರ,
ತಿಥಿ : ತೃತಿಯ,
ನಕ್ಷತ್ರ : ಶ್ರವಣ,
ರಾಹುಕಾಲ : 5.14 ರಿಂದ 6.50
ಗುಳಿಕಕಾಲ : 3.38 ರಿಂದ 5.14
ಯಮಗಂಡಕಾಲ : 12.26 ರಿಂದ 2.02

ಮೇಷ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಧನಲಾಭ,ಸ್ಥಿರಾಸ್ತಿ ಖರೀದಿ, ಮಾರಾಟ ಪ್ರತಿನಿಧಿಗಳಿಗೆ ಆದಾಯ, ಕೋರ್ಟ್ ತೀರ್ಪು ವಿಳಂಬ, ಮನಕ್ಲೇಷ,ರಾಜಕೀಯ ವಿಚಾರಗಳು ಗುಪ್ತವಾಗಿ ಜರುಗಲಿವೆ.

ವೃಷಭ: ಕೆಲಸದಲ್ಲಿ ಸಹ ಉದ್ಯೋಗಿಗಳಿಂದ ತೊಂದರೆ, ತಮ್ಮ ಕಷ್ಟಕ್ಕೆ ಪ್ರತಿಫಲ ಸಿಕ್ಕ ಸಂತೋಷ, ಬಂಧುಗಳಿಂದ ಅಧಿಕ ದ್ರವ್ಯಲಾಭ, ಪಾಲುದಾರಿಕೆ ಮಾತುಕತೆ, ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ಲಾಭ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

ಮಿಥುನ: ಸ್ನೇಹಿತರಿಂದ ಸಹಾಯ, ಪ್ರೀತಿ ಪಾತ್ರರೊಡನೆ ಬಾಂಧವ್ಯ ಹೆಚ್ಚಲಿದೆ, ಮನೆಯಲ್ಲಿ ಶಾಂತಿ ನೆಮ್ಮದಿ, ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ವ್ಯಾಪಾರದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು.

ಕಟಕ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ, ಮನಕ್ಲೇಷ, ಕೆಲಸ ಸಾಧಿಸುವಿರಿ, ವಿವಾಹದ ಮಾತುಕತೆ, ಅನಿರೀಕ್ಷಿತ ಪ್ರಯಾಣ, ಮಾನಸಿಕ ಒತ್ತಡ.

ಸಿಂಹ: ಮಕ್ಕಳೊಂದಿಗೆ ದೂರಪ್ರಯಾಣ, ವಾಣಿಜ್ಯೋದ್ಯಮಿಗಳಿಗೆ ಅನುಕೂಲಕರ, ಉದ್ಯೋಗದಲ್ಲಿ ಉತ್ತಮ ವಹಿವಾಟು, ಆರೋಗ್ಯದ ಕಡೆ ಗಮನವಿರಲಿ, ಅನವಶ್ಯಕ ಮಾತುಗಳಿಂದ ದೂರವಿರಿ.

ಕನ್ಯಾ: ಉದ್ಯೋಗದಲ್ಲಿ ಸ್ಥಳ ಬದಲಾವಣೆ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಸಿಗುವ ಸಾಧ್ಯತೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದಲ್ಲಿ ಏರುಪೇರು, ಇಷ್ಟಾರ್ಥಗಳು ನೆರವೇರಲಿವೆ, ಮನಶಾಂತಿ, ಅಕಾಲ ಭೋಜನ, ನಿದ್ರೆ ಭಂಗ.

ತುಲಾ: ಹೊಸ ಯೋಜನೆ ಕೈಗೊಳ್ಳುವ ಮುನ್ನ ಯೋಚಿಸಿ, ಅಧಿಕ ಕೆಲಸದಿಂದಾಗಿ ವಿಶ್ರಾಂತಿ ಬಯಸುವಿರಿ, ಆಕಸ್ಮಿಕ ಧನಾಗಮ,ತಂದೆಗೆ ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಪ್ರಗತಿ.

ವೃಶ್ಚಿಕ: ಮನೆಯವರ ಅನಿಸಿಕೆಗೆ ಗಮನ ಕೊಡಿ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ, ಜವಳಿ ಉದ್ಯಮದವರಿಗೆ ಲಾಭ, ಪ್ರೀತಿಪಾತ್ರರ ಆಗಮನ, ರೈತರಿಗೆ ಆಕಸ್ಮಿಕ ನಷ್ಟ, ದಂಪತಿಗಳಲ್ಲಿ ವಿರಸ, ಅನಾರೋಗ್ಯ, ಚಂಚಲ ಮನಸ್ಸು.

ಧನಸು: ಸ್ಥಾನಮಾನಗಳಿಂದ ಸಂತಸ, ದ್ವಿಚಕ್ರ ಮಾರಾಟಗಾರರಿಗೆ ಲಾಭ, ಮನಶಾಂತಿ, ಪರರಿಗೆ ಸಹಾಯ, ವ್ಯವಹಾರದ ಕಡೆ ಗಮನ ಹರಿಸಿ, ಹಿರಿಯರ ಆಶೀರ್ವಾದ.

ಮಕರ: ಬದುಕಿಗೆ ಉತ್ತಮ ತಿರುವು, ವಿದೇಶಿ ಪ್ರಯಾಣದ ಸಿಹಿ ಸುದ್ದಿ ಸ್ಥಿರಾಸ್ತಿ ಸಂಪಾದಿಸುವ ಸುವರ್ಣಾವಕಾಶ, ಮನೆಯಲ್ಲಿ ಶುಭ ಕಾರ್ಯ, ಅಧಿಕಾರಿಗಳಿಂದ ಪ್ರಶಂಸೆ, ದೈವಾನುಗ್ರಹದಿಂದ ಕೆಲಸಕಾರ್ಯಗಳು ನಡೆಯುತ್ತವೆ.

ಕುಂಭ: ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಪಿತ್ರಾರ್ಜಿತ ಆಸ್ತಿ ಲಭ್ಯ, ಸಂಸಾರ ಜೀವನದಲ್ಲಿ ಸಂತೋಷ,ಕೃಷಿಕರಿಗೆ ಲಾಭ, ಪ್ರೇಮಿಗಳಿಗೆ ಹಿರಿಯರ ಸಹಕಾರ, ಶ್ರೀಘ್ರದಲ್ಲಿ ಸಂತೋಷದ ಸುದ್ದಿ ಕೇಳುವಿರಿ, ಸ್ವಂತ ಉದ್ಯಮಿಗಳಿಗೆ ಅಲ್ಪ ಲಾಭ.

ಮೀನ: ಆರ್ಥಿಕ ವ್ಯವಹಾರಗಳ ಉತ್ತಮವಾಗಿರುತ್ತವೆ, ಕುಟುಂಬದ ವಿಷಯಗಳು ಇತ್ಯರ್ಥವಾಗುತ್ತವೆ, ವೃತ್ತಿರಂಗದಲ್ಲಿ ಹೊಸ ಅವಕಾಶ, ಮಿತ್ರರಿಂದ ದ್ರೋಹ, ವಿದೇಶಿ ವ್ಯವಹಾರಗಳಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ಶರೀರದಲ್ಲಿ ಆಯಾಸ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Ajay Rao 2
ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ
Cinema Latest Sandalwood Top Stories
ramya 1
ದರ್ಶನ್‌ ಕಷ್ಟಪಟ್ಟು ಮೇಲೆ ಬಂದಿದ್ರು, ಆದ್ರೆ ಜೀವನ ಹಾಳು ಮಾಡಿಕೊಂಡ್ರು: ರಮ್ಯಾ ಸಾಫ್ಟ್‌ ಕಾರ್ನರ್‌
Bengaluru City Cinema Latest Main Post Sandalwood
Actor Anirudh 1
ವಿಷ್ಣು ಸ್ಮಾರಕ ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ – ಅಭಿಮಾನಿಗಳೊಂದಿಗೆ ನಿಂತ ನಟ ಅನಿರುದ್ಧ
Cinema Karnataka Latest Sandalwood Top Stories
Khushi Mukherjee
ಒಳ ಉಡುಪು ಕಾಣುವ ಫೋಟೋ ಹಾಕಿ ಹಲ್‌ಚಲ್ ಎಬ್ಬಿಸಿದ ಖುಷಿ – ಇದೇನು ಸಂಡೇ ಸ್ಪೆಷಲ್ಲಾ ಅಂದ್ರು ಫ್ಯಾನ್ಸ್‌
Bollywood Cinema Latest
Youtuber 2
ಬಿಗ್ ಬಾಸ್‌ ವಿಜೇತ ಎಲ್ವಿಶ್ ಮನೆ ಮೇಲೆ 25 ಸುತ್ತು ಗುಂಡಿನ ದಾಳಿ – ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ
Cinema Crime Latest National Top Stories

You Might Also Like

Rain Holiday Students
Chikkamagaluru

ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಮಳೆ – ಸೋಮವಾರ ಶಾಲೆಗಳಿಗೆ ರಜೆ ಘೋಷಣೆ

Public TV
By Public TV
3 minutes ago
Gadag Landslide
Districts

ನಗರಸಭೆಗೆ ಸಂಬಂಧಿಸಿದ ಬೋರ್‌ವೆಲ್ ಬಳಿ ಭೂಕುಸಿತ; ಸ್ಥಳಿಯರಲ್ಲಿ ಹೆಚ್ಚಿದ ಆತಂಕ

Public TV
By Public TV
9 minutes ago
yellow line metro 1
Bengaluru City

ಸಾಲು ಸಾಲು ರಜೆ – ಸೋಮವಾರ ಬೆಳಿಗ್ಗೆ 5ರಿಂದ್ಲೇ ಯೆಲ್ಲೋ ಮೆಟ್ರೋ ಆರಂಭ

Public TV
By Public TV
17 minutes ago
Gyanesh Kumar CEC Election Commission
Latest

ರಿಸಲ್ಟ್‌ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ

Public TV
By Public TV
55 minutes ago
Nandi Hills
Chikkaballapur

ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರ ದಂಡು – ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪರದಾಟ

Public TV
By Public TV
1 hour ago
Narendra Modi
Latest

ಜನರ ಆಶೀರ್ವಾದ ಇನ್ನೂ ಜೀರ್ಣಿಸಿಕೊಳ್ಳೋಕೆ ಆಗ್ತಿಲ್ಲ – ಮತಗಳವು ಆರೋಪ ಮಾಡಿದ್ದ ರಾಗಾ ವಿರುದ್ಧ ಮೋದಿ ಕಿಡಿ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?