ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಬುಧವಾರ, ಪುನರ್ವಸು ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:30 ರಿಂದ 1:56
ಗುಳಿಕಕಾಲ: ಬೆಳಗ್ಗೆ 10:44 ರಿಂದ 12:20
ಯಮಗಂಡಕಾಲ: ಬೆಳಗ್ಗೆ 7:32 ರಿಂದ 9:08
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ನಾನಾ ರೀತಿಯ ಸಂಕಷ್ಟ, ಅಲ್ಪ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ವ್ಯಥೆ, ಆತ್ಮೀಯರಲ್ಲಿ ವೈಮನಸ್ಸು.
Advertisement
ವೃಷಭ: ಆಕಸ್ಮಿಕ ಅವಕಾಶಗಳು ಕೈ ತಪ್ಪುವುದು, ಕೃಷಿಯಲ್ಲಿ ಲಾಭ, ಕುಟುಂಬ ಸೌಖ್ಯ, ದಾಯಾದಿಗಳಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ಮಕ್ಕಳ ಭಾವನೆಗಳಿಗೆ ಸ್ಪಂದನೆ, ಅನ್ಯರಿಗೆ ಉಪಕಾರ ಮಾಡುವಿರಿ, ವಿವೇಚನೆ ಕಳೆದುಕೊಳ್ಳುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಮಿಶ್ರ ಫಲ ಯೋಗ.
Advertisement
ಕಟಕ: ಅಮೂಲ್ಯ ವಸ್ತುಗಳ ಖರೀದಿ ಯೋಗ, ಸ್ತ್ರೀಯರಿಗೆ ಅನುಕೂಲ, ಆತ್ಮೀಯರಲ್ಲಿ ವಿರೋಧ-ವೈಮನಸ್ಸು, ಋಣ ಬಾಧೆ, ನೀವಾಡುವ ಮಾತಿನಿಂದ ಅನರ್ಥ.
ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಆಲಸ್ಯ ಮನೋಭಾವ, ಹಿತ ಶತ್ರುಗಳ ಬಾಧೆ, ನಂಬಿಕಸ್ಥರಿಂದ ಅಶಾಂತಿ, ವಿಪರೀತ ವ್ಯಸನ, ಅಶುಭ ಫಲ ಯೋಗ,
ಕನ್ಯಾ: ಹಿರಿಯರಿಂದ ಹಿತವಚನ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಈ ದಿನ ಶುಭ ಫಲ ಯೋಗ.
ತುಲಾ: ಉದ್ಯೋಗದಲ್ಲಿ ಬಡ್ತಿ, ಆತ್ಮೀಯರಲ್ಲಿ ಉತ್ತಮ ಬಾಂಧವ್ಯ, ಇಲ್ಲ ಸಲ್ಲದ ಅಪವಾದ, ಪರಸ್ತ್ರೀ ವ್ಯಾಮೋಹದಿಂದ ದೂರವಿರಿ, ಹಣಕಾಸು ವಿಚಾರದಲ್ಲಿ ಎಚ್ಚರ.
ವೃಶ್ಚಿಕ: ಪ್ರಯತ್ನದಿಂದ ಕಾರ್ಯ ಸಫಲ, ಸಕಾಲ ಭೋಜನ ಲಭಿಸುವುದಿಲ್ಲ, ಋಣ ಬಾಧೆ ಕಾಡುವುದು, ತಾಳ್ಮೆಯಿಂದ ಯಶಸ್ಸು ಪ್ರಾಪ್ತಿ, ನೆಮ್ಮದಿಯ ದಿನ ನಿಮ್ಮದಾಗುವುದು.
ಧನಸ್ಸು: ಆದಾಯಕ್ಕಿಂತ ಖರ್ಚು ಹೆಚ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಣಕಾಸು ವಿಚಾರದಲ್ಲಿ ಎಚ್ಚರ, ಅತಿಯಾದ ಕೋಪ, ಮಕ್ಕಳ ಬಗ್ಗೆ ಯೋಚನೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಮಕರ: ಆಕಸ್ಮಿಕ ಧನ ಲಾಭ, ಮಾನಸಿಕ ನೆಮ್ಮದಿ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ, ಮಾತಿನ ಮೇಲೆ ಹಿಡಿತವಿರಲಿ, ಚಿನ್ನಾಭರಣ ಯೋಗ, ವ್ಯವಹಾರ ಒಪ್ಪಂದ ಮುಂದೂಡುವುದು ಉತ್ತಮ.
ಕುಂಭ: ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ, ಅಧಿಕಾರಿಗಳಿಗೆ ಕೆಲಸದಲ್ಲಿ ಒತ್ತಡ, ಆತುರ ನಿರ್ಧಾರದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ.
ಮೀನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಶತ್ರುಗಳ ಬಾಧೆ, ಆತ್ಮೀಯರಲ್ಲಿ ಮನಃಸ್ತಾಪ, ಅಲ್ಪ ಅಶುಭ ಫಲ.