ಪಂಚಾಂಗ:
ಪ್ಲವ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ,
ಬುಧವಾರ, ವೈಶಾಖಶುದ್ಧ ಪೌರ್ಣಮಿ,
ಅನುರಾಧ ನಕ್ಷತ್ರ , ಶಿವ ಯೋಗ , ಭದ್ರೆ ಕರಣ
ರಾಹುಕಾಲ:12.20 ರಿಂದ 1.56
ಗುಳಿಕಕಾಲ :1.56 ರಿಂದ 10.44
ಯಮಗಂಡಕಾಲ:7.32ರಿಂದ 9.08
ಮೇಷ: ಸ್ವಂತ ಉದ್ಯಮಿಗಳಿಗೆ ಲಾಭ, ಮುಖ್ಯವಾದ ಕೆಲಸಗಳು ಅಂತಿಮಕ್ಕೆ ಬರಲಿವೆ, ಸಾಮಾಜಿಕ ಕೆಲಸಗಳಲ್ಲಿ ಭಾಗಿ.
Advertisement
ವೃಷಭ: ಕುಟುಂಬದ ವಿಷಯಗಳು ಇತ್ಯರ್ಥವಾಗಲಿದೆ, ದೈವಾನುಗ್ರಹ, ಒಳ್ಳೆಯತನ ದುರುಪಯೋಗ.
Advertisement
ಮಿಥುನ: ಕೈಗೊಂಡ ಕೆಲಸ ಕಾರ್ಯಗಳು ವಿಳಂಬ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ವ್ಯವಹಾರಿಕರಿಗೆ ಸಹೋದರರಿಂದ ಲಾಭ.
Advertisement
ಕಟಕ: ಪರಿಶ್ರಮಕ್ಕೆ ತಕ್ಕ ವರಮಾನ, ನಿಮ್ಮ ಕನಸು ನನಸಾಗುವ ದಿನ, ವಿದ್ಯಾರ್ಥಿಗಳಿಗೆ ತೊಂದರೆ, ಆಪ್ತರೊಡನೆ ಮಾತುಕತೆ.
Advertisement
ಸಿಂಹ: ಉದ್ಯೋಗದಲ್ಲಿ ವರ್ಗಾವಣೆ, ಶರೀರದಲ್ಲಿ ಆಲಸ್ಯ, ಕ್ರೋಧ-ಆತಂಕ ಹೆಚ್ಚುವುದು, ಯಂತ್ರೋಪಕರಣಗಳ ಮಾರಾಟದಿಂದ ವರಮಾನ.
ಕನ್ಯಾ: ಹಣಕಾಸು ಪರಿಸ್ಥಿತಿ ಉತ್ತಮ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಲ್ಲಿ ನಿಂದನೆ, ಸಕಾಲ ಕಾರ್ಯಗಳಲ್ಲಿ ಅಡ್ಡಿ-ಆತಂಕ.
ತುಲಾ: ಅಧಿಕ ಖರ್ಚು, ಆರೋಗ್ಯ ಸುಧಾರಣೆ, ಬದುಕಿಗೆ ಉತ್ತಮ ತಿರುವು, ವೈಯಕ್ತಿಕ ವಿಚಾರಗಳಲ್ಲಿ ಗಮನಕೊಡಿ.
ವೃಶ್ಚಿಕ: ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ಜೀವನದ ಹಾದಿಯಲ್ಲಿ ಬದಲಾವಣೆ, ಇಲ್ಲ ಸಲ್ಲದ ಅಪವಾದ.
ಧನಸು: ಉದ್ಯೋಗ ವ್ಯವಹಾರಗಳ ವಿಷಯಗಳಿಂದಾಗಿ ವ್ಯಕ್ತಿಯೊಬ್ಬರ ಭೇಟಿ, ಮಗನಿಗೆ ಒಳ್ಳೆಯ ಉದ್ಯೋಗ.
ಮಕರ: ಬಂಧುಮಿತ್ರರ ಭೇಟಿ, ಕಾರ್ಮಿಕ ವರ್ಗದವರಿಂದ ಸಹಾಯ, ರಫ್ತು ಮಾರಾಟದವರಿಗೆ ಲಾಭ.
ಕುಂಭ: ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ವಾಣಿಜ್ಯ ಸಂಬಂಧ ವ್ಯವಹಾರಗಳಿಗೆ ಒಪ್ಪಂದ.
ಮೀನ: ಸಿಮೆಂಟ್-ಕಬ್ಬಿಣ ವ್ಯಾಪಾರಿಗಳಿಗೆ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ, ಪ್ರೀತಿಪಾತ್ರರೊಡನೆ ಬಾಂಧವ್ಯ, ಆಕಸ್ಮಿಕ ಧನಲಾಭ.