ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಅಧಿಕ ಆಶ್ವಯುಜಮಾಸ,
ಶುಕ್ಲ ಪಕ್ಷ, ದಶಮಿ,
ಶನಿವಾರ, ಉತ್ತರಾಷಾಡ ನಕ್ಷತ್ರ.
ರಾಹುಕಾಲ: 9:13 ರಿಂದ 10:44
ಗುಳಿಕಕಾಲ: 6:12 ರಿಂದ 07:42
ಯಮಗಂಡಕಾಲ: 1:45 ರಿಂದ 3:16
Advertisement
ಮೇಷ: ನಿದ್ರಾಭಂಗ, ಸಾಲದ ಚಿಂತೆ, ಆರೋಗ್ಯ ಸಮಸ್ಯೆಗಳು ಹೆಚ್ಚು.
Advertisement
ವೃಷಭ: ಅಧಿಕ ಧನಾಗಮನ, ಮಿತ್ರರಿಂದ ಸಹಾಯ, ಬಂಧು ಬಾಂಧವರಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ.
Advertisement
ಮಿಥುನ: ವಿದ್ಯಾಭ್ಯಾಸದ ನಿಮಿತ್ತ ಪ್ರಯಾಣ, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಸಂಶಯದ ವಾತಾವರಣ.
Advertisement
ಕಟಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ, ಪ್ರಯಾಣದಿಂದ ನಷ್ಟ, ಅಹಂಭಾವ, ಆತ್ಮಾಭಿಮಾನ, ಆತುರದ ಸ್ವಭಾವ ಹೆಚ್ಚು.
ಸಿಂಹ: ಸ್ವಯಂಕೃತ ಅಪರಾಧದಿಂದ ತೊಂದರೆ, ಮಿತ್ರರೊಂದಿಗೆ ಕಲಹ, ಬಂಧುಗಳಿಂದ ಆಕಸ್ಮಿಕ ಲಾಭ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕನ್ಯಾ: ದಾಂಪತ್ಯದಲ್ಲಿ ಕಲಹ, ದೂರ ಪ್ರದೇಶದಲ್ಲಿ, ಕಾರ್ಯಕ್ಷೇತ್ರದಲ್ಲಿ ಮಿತ್ರರಿಂದ ಅನುಕೂಲ.
ತುಲಾ: ಉದ್ಯೋಗ ಲಾಭ, ಮಕ್ಕಳಿಗೆ ಉತ್ತಮ ಅವಕಾಶ, ಅನುಕೂಲಕರ ವಾತಾವರಣ, ಉದ್ಯೋಗ ಸ್ಥಳದಲ್ಲಿ ಮಿತ್ರರು ಶತ್ರುಗಳಾಗುವರು.
ವೃಶ್ಚಿಕ: ಆಕಸ್ಮಿಕ ಪ್ರಯಾಣ, ಪದವಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಒತ್ತಡ, ಮಕ್ಕಳ ನಡವಳಿಕೆಯಿಂದ ನೋವು.
ಧನಸ್ಸು: ಆಸ್ತಿಯ ಗೊಂದಲ ನಿವಾರಣೆ, ಉತ್ತಮ ಸ್ಥಳಾವಕಾಶಗಳು ಪ್ರಾಪ್ತಿ, ಆಕಸ್ಮಿಕ ಧನಯೋಗ.
ಮಕರ: ದಾಂಪತ್ಯದಲ್ಲಿ ಸಮಸ್ಯೆಗಳು, ಆಕಸ್ಮಿಕ ಪ್ರಯಾಣ, ಕೌಟುಂಬಿಕ ಸಮಸ್ಯೆಗಳ ನಿವಾರಣೆ.
ಕುಂಭ: ಸಾಲ ತೀರಿಸುವ ಮನಸ್ಸು, ಕುಟುಂಬಕ್ಕೆ ಆರ್ಥಿಕ ನೆರವು, ಅಹಂಭಾವದಿಂದ ದಾಂಪತ್ಯದಲ್ಲಿ ಕಲಹ.
ಮೀನ: ಆರೋಗ್ಯ ಸಮಸ್ಯೆಗಳು, ಸಹೋದರಿಯಿಂದ ಅನುಕೂಲ, ಸ್ಥಿರಾಸ್ತಿ ಕಲಹಗಳಿಂದ ಮುಕ್ತಿ.