ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಸೋಮವಾರ, ಮೃಗಶಿರ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:32 ರಿಂದ 9:08
ಗುಳಿಕಕಾಲ: ಮಧ್ಯಾಹ್ನ 1:56 ರಿಂದ 3:32
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:20
Advertisement
ಮೇಷ: ಮಿತ್ರರಿಂದ ಬೆಂಬಲ, ಮುಖ್ಯವಾದ ಕೆಲಸಗಳಲ್ಲಿ ಮುನ್ನಡೆ, ಕೆಲಸ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಗೆ ಲಾಭ, ಅನುಕೂಲವಾದ ದಿನ.
Advertisement
ವೃಷಭ: ಹಣಕಾಸು ಮುಗ್ಗಟ್ಟು, ಸಾಲ ಮಾಡುವ ಪರಿಸ್ಥಿತಿ, ನೀವಾಡುವ ಮಾತಿನಿಂದ ನಿಷ್ಠೂರ, ಮಾತಿನ ಚಕಮಕಿ, ಶತ್ರುಗಳ ಬಾಧೆ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.
Advertisement
ಮಿಥುನ: ಅಲ್ಪ ಆದಾಯ, ಅಧಿಕವಾದ ಖರ್ಚು, ಅತಿಯಾದ ಆತ್ಮವಿಶ್ವಾಸದಿಂದ ಸಂಕಷ್ಟ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಪರರಿಗೆ ಸಹಾಯ ಮಾಡುವಿರಿ.
ಕಟಕ: ನಾನಾ ರೀತಿಯ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ, ಚಂಚಲ ಮನಸ್ಸು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಿಶ್ರ ಫಲ ಯೋಗ.
ಸಿಂಹ: ಹಿರಿಯರಿಂದ ಮಾರ್ಗದರ್ಶನ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಮಾನಸಿಕ ನೆಮ್ಮದಿ, ವಿಪರೀತ ಕೋಪ, ಕುಟುಂಬದಲ್ಲಿ ಸೌಖ್ಯ
ಕನ್ಯಾ: ಆತ್ಮೀಯರೊಂದಿಗೆ ಕಷ್ಟ ಹೇಳಿಕೊಳ್ಳುವಿರಿ, ಕುಲದೇವರ ಆರಾಧನೆಯಿಂದ ಶುಭ, ಮಾನಸಿಕ ನೆಮ್ಮದಿ, ದಿನಸಿ ವಸ್ತುಗಳ ಖರೀದಿ, ಅಧಿಕವಾಧ ಖರ್ಚು, ಶುಭ ಫಲ ಯೋಗ.
ತುಲಾ: ಮನಸ್ಸಿಗೆ ಅತೀ ನೋವು, ಬೇಜವಾಬ್ದಾರಿಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಶತ್ರುಗಳಿಂದ ಎಚ್ಚರಿಕೆ, ಮಕ್ಕಳಿಂದ ಸಹಾಯ, ದಿನಾಂತ್ಯದಲ್ಲಿ ನೆಮ್ಮದಿ ಲಭಿಸುವುದು.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಸುಖ ಭೋಜನ ಪ್ರಾಪ್ತಿ, ಕುಟುಂಬ ಸೌಖ್ಯ, ಮನಸ್ಸಿಗೆ ಬೇಸರ, ಕೆಲಸ ಕಾರ್ಯಗಳಲ್ಲಿ ಒತ್ತಡ.
ಧನಸ್ಸು: ಖರ್ಚು ವೆಚ್ಚ ಕಡಿಮೆಗೊಳಿಸುವುದು ಉತ್ತಮ, ಶತ್ರುಗಳ ಬಾಧೆ, ಹಣಕಾಸು ವಿಚಾರದಲ್ಲಿ ಎಚ್ಚರ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಯಾರನ್ನೂ ಹೆಚ್ಚು ನಂಬಬೇಡಿ.
ಮಕರ: ಶಕ್ತಿ ಮೀರಿ ಶ್ರಮ ಪಡುವಿರಿ, ವ್ಯವಹಾರದಲ್ಲಿ ಒತ್ತಡ ಹೆಚ್ಚಾಗುವುದು, ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದೇ ಪರದಾಟ.
ಕುಂಭ: ಅಪರಿಚಿತರಿಂದ ತೊಂದರೆ, ಆಲಸ್ಯ ಮನೋಭಾವ, ಕೃಷಿಕರಿಗೆ ಲಾಭ, ಮಾನಸಿಕ ನೆಮ್ಮದಿ, ಶರೀರದಲ್ಲಿ ನೋವು, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.
ಮೀನ: ವಿರೋಧಿಗಳಿಂದ ತೊಂದರೆ, ಸಾಧಾರಣ ಲಾಭ, ಋಣ ಬಾಧೆ, ಹಣಕಾಸು ನಷ್ಟ, ವಾದ-ವಿವಾದಗಳಿಂದ ದೂರವಿರಿ, ಆತ್ಮೀಯರಲ್ಲಿ ಮನಃಸ್ತಾಪ.