ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹಿಮಂತ ಋತು, ಮಾರ್ಗಶಿರಮಾಸ,
ಶುಕ್ಲಪಕ್ಷ, ದಶಮಿ, ಗುರವಾರ, ”ಅಶ್ವಿನಿ ನಕ್ಷತ್ರ”,
ರಾಹುಕಾಲ 01:48 ರಿಂದ 03:14
ಗುಳಿಕಕಾಲ 09:31 ರಿಂದ 10:57
ಯಮಗಂಡಕಾಲ 6:40 ರಿಂದ 08:05
ಮೇಷ: ಆರ್ಥಿಕ ಸಮಸ್ಯೆಗಳು, ಆಸೆ-ಆಕಾಂಕ್ಷೆ, ಅಭಿಲಾಷೆ, ಕಲ್ಪನೆಗಳಿಂದ ದೂರ ಇರುವ ಆಲೋಚನೆ ಸಂಗಾತಿಯ ಆರೋಗ್ಯ ವ್ಯತ್ಯಾಸ.
Advertisement
ವೃಷಭ: ಕಾರ್ಯಕರ್ತವ್ಯ ಗಳಲ್ಲಿ ಹಿನ್ನಡೆ, ಅನುಭವಿಸಿ ಒತ್ತಡಕ್ಕೆ ಸಿಲುಕಿ ನಿದ್ರಾಭಂಗ, ಅನಾರೋಗ್ಯ ಸಮಸ್ಯೆ, ಆತಂಕ ಉದ್ಯೋಗವನ್ನು ಕಳೆದುಕೊಳ್ಳುವಿರಿ, ಸಮಸ್ಯೆ ಎಚ್ಚರಿಕೆ.
Advertisement
ಮಿಥುನ: ಮಿತ್ರರಿಂದ ಆಸೆ, ಕಲ್ಪನೆ ಭಾವನೆಗಳಿಗೆ ಪೆಟ್ಟು, ಪ್ರೀತಿ-ಪ್ರೇಮದ ವಿಷಯಗಳಿಂದ ದೂರ ಆಗುವ ಸನ್ನಿವೇಶ, ಆರ್ಥಿಕ ಹಿಂಜರಿಕೆ.
Advertisement
ಕಟಕ: ಆರೋಗ್ಯ ವ್ಯತ್ಯಾಸ, ಉಸಿರಾಟ ಸಮಸ್ಯೆ, ಲಾಭದ ಪ್ರಮಾಣ ಕುಂಠಿತ, ಐಷಾರಾಮಿ ಜೀವನಕ್ಕೆ ಮತ್ತು ಸ್ಥಿರಾಸ್ತಿ ವಾಹನ ಕೊಳ್ಳುವ ಆಲೋಚನೆಗಳಿಗೆ ಹಿನ್ನಡೆ.
Advertisement
ಸಿಂಹ: ಸ್ವಯಂಕೃತ ಅಪರಾಧದಿಂದ ನೆರೆಹೊರೆಯವರು ಆತ್ಮೀಯರು, ದೂರ ಉದ್ಯೋಗದಲ್ಲಿ ಪ್ರಗತಿ ಕಾಣದೆ ಆತಂಕ, ಗೃಹ ಸ್ಥಳ ಬದಲಾವಣೆಯಿಂದ ಮತ್ತು ಊಹಾಪೋಹ ಮಾತುಗಳಿಂದ ಸಮಸ್ಯೆ.
ಕನ್ಯಾ: ಅಧಿಕ ನಷ್ಟ, ಕೌಟುಂಬಿಕ ಒತ್ತಡ, ಆರ್ಥಿಕ ಸಮಸ್ಯೆ, ಪ್ರಯಾಣದಲ್ಲಿ ಹಿನ್ನಡೆ, ದಾಯಾದಿ ಕಲಹಗಳು ಹೆಚ್ಚು.
ತುಲಾ: ಅನಾರೋಗ್ಯ ವ್ಯತ್ಯಾಸದಿಂದ ಉದ್ಯೋಗಕ್ಕೆ ರಜೆ, ಮಿತ್ರರಿಂದ ಕಲಹಗಳಿಗೆ ಮುಕ್ತಿ, ಸ್ವಂತ ಉದ್ಯಮ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಭಾದೆ.
ವೃಶ್ಚಿಕ: ಸಂಗಾತಿಯನ್ನು ಶತ್ರುವಿನಂತೆ ಕಾಣುವ ಸಂದರ್ಭ, ಒತ್ತಡ ಮತ್ತು ನಿದ್ರಾಭಂಗ, ಶತ್ರುಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ.
ಧನಸ್ಸು: ಮಕ್ಕಳೊಂದಿಗೆ ಮನಸ್ತಾಪ, ಕಲಹ, ಸಾಲ ತೀರಿಸಲು ಆಗದೆ ವೇದನೆ, ಬರುವಂತಹ ಲಾಭದಲ್ಲಿ ಕುಂಠಿತ.
ಮಕರ: ಪ್ರೀತಿ ಪ್ರೇಮ ವಿಷಯಗಳಿಂದ ಕಲಹ, ಅನಿರೀಕ್ಷಿತವಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ, ಮಕ್ಕಳ ಭವಿಷ್ಯದ ಚಿಂತೆ, ಸಂತಾನ ದೋಷಗಳು, ಮಾನಸಿಕವಾಗಿ ಹೆಚ್ಚು ಕಾಡುವವು.
ಕುಂಭ: ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಸಾಲ ದೊರೆಯುವ ಸಂಭವ ಕಡಿಮೆ, ವಿಪರೀತ ಧೈರ್ಯ, ಸಾಹಸ, ಅದೃಷ್ಟ ವಂಚಿತ ಜೀವನ ಎನ್ನುವ ಭಾವನೆ,
ಮೀನ: ಆತ್ಮೀಯರು ನೆರೆಹೊರೆಯವರು ದೂರವಾಗುವರು ಎನ್ನುವ ಆತಂಕ, ಪ್ರಶಾಂತತೆಯ ವಾತಾವರಣ, ಕೋರ್ಟ್ ಕೇಸುಗಳಲ್ಲಿ ಜಯ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ಚಿಂತೆ.