ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಗ್ರೀಷ್ಮ ಋತು,ಆಷಾಡ ಮಾಸ,
ಶುಕ್ಲ ಪಕ್ಷ,ಚತುರ್ದಶಿ/ಪೌರ್ಣಿಮೆ,
ಶುಕ್ರವಾರ,
ಪೂರ್ವಾಷಾಡ ನಕ್ಷತ್ರ / ಉತ್ತರಾಷಾಡ ನಕ್ಷತ್ರ.
ರಾಹುಕಾಲ: 10:54 ರಿಂದ 12 30
ಗುಳಿಕಕಾಲ: 7.42 ರಿಂದ 9:18
ಯಮಗಂಡಕಾಲ: 03:41 ರಿಂದ 9:17
ಮೇಷ: ಮಕ್ಕಳಲ್ಲಿ ಕಲಾ ಚಟುವಟಿಕೆಗಳ ಆಸಕ್ತಿ, ಮಕ್ಕಳ ಉನ್ನತಿಯ ಕನಸು, ಕಲ್ಪನಾ ಲೋಕದಲ್ಲಿ ವಿಹರಿಸುವಿರಿ.
Advertisement
ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಗೃಹ ನಿರ್ಮಾಣದ ಕನಸು, ಐಷಾರಾಮಿ ಜೀವನಕ್ಕೆ ಆಸೆ.
Advertisement
ಮಿಥುನ: ಪ್ರೀತಿ ಪ್ರೇಮದಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಹೆಸರು ಪ್ರಾಪ್ತಿ, ಸರ್ಪ ದೇವತೆಗಳ ಕನಸು ಬೀಳುವುದು.
Advertisement
ಕಟಕ: ವಾಹನ ಕೊಳ್ಳುವ ಆಲೋಚನೆ, ಗೃಹ ನಿರ್ಮಾಣಕ್ಕೆ ಪಣ, ತಾಯಿಯಿಂದ ಆರ್ಥಿಕ ಸಹಾಯ, ಅನಾರೋಗ್ಯ ಸಮಸ್ಯೆ.
Advertisement
ಸಿಂಹ: ಮಕ್ಕಳಿಂದ ಯೋಗ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ, ಅಧಿಕ ಖರ್ಚು.
ಕನ್ಯಾ: ಸಂಗಾತಿಯಿಂದ ಆರ್ಥಿಕ ಸಹಾಯ, ಅನಿರೀಕ್ಷಿತ ಪ್ರಯಾಣ, ಕುಟುಂಬಸ್ಥರಿಂದ ಆರ್ಥಿಕ ನೆರವು.
ತುಲಾ: ರಾಜಯೋಗದ ದಿವಸ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದು, ಸಾಲ ತೀರಿಸಲು ಉತ್ತಮ ಅವಕಾಶ.
ವೃಶ್ಚಿಕ: ಪ್ರೀತಿ ಪ್ರೇಮದಲ್ಲಿ ಸಿಲುಕುವಿರಿ, ಆಸೆ-ಆಕಾಂಕ್ಷೆಗಳು ಹೆಚ್ಚು, ಹೊಗಳಿಕೆಗಳಿಂದ ಉಬ್ಬುವಿರಿ.
ಧನಸ್ಸು: ಸಾಲದ ಚಿಂತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ, ಮಾನಸಿಕವಾಗಿ ಕಿರಿಕಿರಿ, ಮಿತ್ರರಿಂದ ಅನುಕೂಲ.
ಮಕರ: ಭವಿಷ್ಯದ ರೂಪುರೇಷೆಗಳ ಕನಸು, ಉದ್ಯೋಗ ಬದಲಾವಣೆ, ಸಂಗಾತಿಯೊಡನೆ ಉತ್ತಮ ಬಾಂಧವ್ಯ.
ಕುಂಭ: ಸ್ಥಿರಾಸ್ತಿಯಿಂದ ಲಾಭ, ಸ್ವಂತ ಉದ್ಯಮದಲ್ಲಿ ಅಧಿಕ ಲಾಭ, ಮಿತ್ರರಿಂದ ಸಹಾಯ.
ಮೀನ: ಉದ್ಯೋಗದಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ಆಕಸ್ಮಿಕ ಅವಕಾಶಗಳು, ಪ್ರೀತಿ ಪ್ರೇಮದಿಂದ ಸಮಸ್ಯೆ.