ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಪ್ರಥಮಿ ತಿಥಿ,
ಶನಿವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಬೆಳಗೆ 9:08 ರಿಂದ 10:44
ಗುಳಿಕಕಾಲ: ಬೆಳಗ್ಗೆ 5:57 ರಿಂದ 7:32
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:31
Advertisement
ಮೇಷ: ವಾಹನ-ಸ್ಥಿರಾಸ್ತಿಯಿಂದ ಅನುಕೂಲ, ಮಾತೃವಿನಿಂದ ಪ್ರಶಂಸೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮೃಷ್ಟಾನ್ನ ಭೋಜನ, ಐಷಾರಾಮಿ ಜೀವನಕ್ಕೆ ಖರ್ಚು, ಅಲಂಕಾರಿಕ ವಸ್ತುಗಳ ಖರೀದಿ.
Advertisement
ವೃಷಭ: ಪ್ರಯಾಣ ಮಾಡುವ ಸಾಧ್ಯತೆ, ಆತ್ಮೀಯರ ಜೀವನದಲ್ಲಿ ಪ್ರಗತಿ, ಬಂಧುಗಳಿಂದ ಶುಭ ಸುದ್ದಿ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ನೆರೆಹೊರೆಯವರಿಂದ ಸಹಕಾರ, ಕುಟುಂಬದಲ್ಲಿ ಉತ್ತಮ ಬೆಂಬಲ.
Advertisement
ಮಿಥುನ: ಕುಟುಂಬಕ್ಕಾಗಿ ಅಧಿಕ ಖರ್ಚು, ಮೋಜು-ಮಸ್ತಿಯಲ್ಲಿ ತೊಡಗುವಿರಿ, ಸುಖ ಭೋಜನ ಪ್ರಾಪ್ತಿ, ಬರಬೇಕಾದ ಹಣ ಲಭಿಸುವುದು, ಪೆಟ್ಟಾಗುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಯಶಸ್ಸು, ದೂರ ಪ್ರದೇಶದಲ್ಲಿ ಉದ್ಯೋಗ.
Advertisement
ಕಟಕ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸ್ತ್ರೀಯರಿಂದ ನೋವು, ಮಿತ್ರರ ಜೀವನದಲ್ಲಿ ಏರುಪೇರು, ಗೃಹ ನಿರ್ಮಾಣದ ಕನಸು, ಮಾತೃವಿನಿಂದ ಲಾಭ, ಹೊಸ ವಸ್ತುಗಳ ಖರೀದಿ, ಕಲಾವಿದರಿಗೆ ಅನುಕೂಲ.
ಸಿಂಹ: ಉದ್ಯೋಗಕ್ಕಾಗಿ ಅಧಿಕ ಖರ್ಚು, ಅನಗತ್ಯ ವೆಚ್ಚ ಮಾಡುವಿರಿ, ಆಕಸ್ಮಿಕ ದೂರ ಪ್ರಯಾಣ, ಬಂಧುಗಳಿಂದ ಲಾಭ, ಆರ್ಥಿಕ ಸಹಾಯ, ಸ್ತ್ರೀ ಜೊತೆ ಕಲಹ, ಸಂಬಂಧಿಕರಿಂದ ಅನುಕೂಲ, ಕುಟುಂಬದಲ್ಲಿ ಆತಂಕದ ವಾತಾವರಣ, ಪ್ರೇಮ ವಿಚಾರದಲ್ಲಿ ವೈಮನಸ್ಸು ನೋವು.
ಕನ್ಯಾ: ಮಿತ್ರರಿಂದ ಅದೃಷ್ಟ ಒಲಿಯುವುದು, ತಂದೆಯಿಂದ ಅನುಕೂಲ-ಸಹಕಾರ, ಪ್ರಯಾಣದಲ್ಲಿ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಉದ್ಯೋಗ ಸಮಸ್ಯೆ ಬಗೆಹರಿಯುವುದು, ಕುಟುಂಬದಲ್ಲಿ ಸಂತೋಷದ ವಾತಾವರಣ, ಶುಭ ಕಾರ್ಯ ಸುದ್ದಿ.
ತುಲಾ: ಆಕಸ್ಮಿಕ ಅದೃಷ್ಟ ಖುಲಾಯಿಸುವುದು, ಸೇವಕರಿಂದ ಉತ್ತಮ ಬೆಳವಣಿಗೆ, ಶೀತ, ಕಫ, ಬೆವರು ದೋಷ, ಬಂಧುಗಳ ಸಾಲದಿಂದ ನೋವು, ಉದ್ಯೋಗದಲ್ಲಿ ಒತ್ತಡ.
ವೃಶ್ಚಿಕ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಕುಟುಂಬದಲ್ಲಿ ವೈಮನಸ್ಸು, ಮಕ್ಕಳಿಂದ ನೋವು, ಸಂಗಾತಿಯಿಂದ ಉತ್ತಮ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಶುಭ ಫಲ ಯೋಗ, ಶುಭ ಸುದ್ದಿ ಕೇಳುವಿರಿ, ಭಾವನೆ, ಆಸೆ ಆಕಾಂಕ್ಷೆಗಳಲ್ಲಿ ವಿಹಾರ.
ಧನಸ್ಸು: ಶತ್ರುಗಳ ಕಾಟ ಅಧಿಕ, ಸಾಲಗಾರರಿಂದ ತೊಂದರೆ, ಸೇವಕರಿಂದ ನಷ್ಟ, ದುಷ್ಟ ಆಲೋಚನೆ, ಸ್ಥಿರಾಸ್ತಿಯಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಐಷಾರಾಮಿ ಜೀವನದ ಕಲ್ಪನೆ, ಸ್ನೇಹಿತರೊಂದಿಗೆ ಮೋಜು-ಮಸ್ತಿ.
ಮಕರ: ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ, ಪ್ರೀತಿ, ಪ್ರೇಮದ ಕಲ್ಪನೆಯಲ್ಲಿ ವಿಹಾರ, ಭಾವನೆಗಳಿಗೆ ಮನ್ನಣೆ, ಮಕ್ಕಳ ಜೀವನದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಗೆ ಅವಕಾಶ, ಪ್ರವಾಸ ಕೈಗೊಳ್ಳಲು ಯೋಚನೆ, ಬಂಧುಗಳಿಂದ ಸಹಕಾರ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ.
ಕುಂಭ: ಸ್ಥಿರಾಸ್ತಿಯಿಂದ ಧನಾಗಮನ, ಕೃಷಿಕರಿಗೆ ಅನುಕೂಲ, ಮಕ್ಕಳಿಗಾಗಿ ಅಧಿಕ ಖರ್ಚು, ಐಷಾರಾಮಿ ವಸ್ತು-ವಾಹನ ಖರೀದಿಯ ಕಲ್ಪನೆ, ಸಂತೋಷ ಕೂಟಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು, ತಾಯಿಯೊಂದಿಗೆ ಶತ್ರುತ್ವ, ನೀವಾಡುವ ಮಾತಿನಿಂದ ನೋವು.
ಮೀನ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಅನಗತ್ಯ ತಿರುಗಾಟ, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಪತ್ರ ವ್ಯವಹಾರಗಳಲ್ಲಿ ಸಮಯ ವ್ಯರ್ಥ, ಬಂಧುಗಳಲ್ಲಿ ಕೀಳು ಮಟ್ಟದ ಆಲೋಚನೆ, ಮನಸ್ಸಿನಲ್ಲಿ ಗೊಂದಲ, ಚಂಚಲ, ಅತಿಯಾದ ಆಸೆಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ.