ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ, ತಿಥಿ: ನವಮಿ,
ನಕ್ಷತ್ರ: ಪುನರ್ವಸು,
ರಾಹುಕಾಲ:3.32 ರಿಂದ 5.03
ಗುಳಿಕಕಾಲ :12.30 ರಿಂದ 2.01
ಯಮಗಂಡಕಾಲ :9.28 ರಿಂದ 10.59
ಮೇಷ: ಅಧಿಕ ಧನವ್ಯಯ, ಮನಸ್ಸಿನಲ್ಲಿ ಗೊಂದಲ, ನಿಷ್ಠೂರ, ಬಂಧು ಮಿತ್ರರ ಸಹಾಯ, ಶ್ರಮಕ್ಕೆ ತಕ್ಕ ಫಲ.
Advertisement
ವೃಷಭ: ಸ್ತ್ರೀಯರಿಗೆ ಧನಲಾಭ, ದಿನಸಿ ವ್ಯಾಪಾರಿಗಳಿಗೆ ಲಾಭ, ಮನೆಯಲ್ಲಿ ಶುಭ ಕಾರ್ಯ, ಆರೋಗ್ಯದಲ್ಲಿ ಚೇತರಿಕೆ.
Advertisement
ಮಿಥುನ: ಅನಗತ್ಯ ಅಲೆದಾಟ, ದಾಂಪತ್ಯದಲ್ಲಿ ಕಲಹ, ನಂಬಿಕೆ ದ್ರೋಹ, ವಾದ-ವಿವಾದಗಳಲ್ಲಿ ಎಚ್ಚರ.
Advertisement
ಕಟಕ: ವಾಹನ ಚಾಲಕರಿಗೆ ತೊಂದರೆ, ಮಿತ್ರರಿಂದ ಸಹಾಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದುರಭ್ಯಾಸಕ್ಕೆ ಹಣ ವ್ಯಯ.
Advertisement
ಸಿಂಹ: ಸಾಲದಿಂದ ಮುಕ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ಸಮಾಜಸೇವಕರಿಗೆ ನಿಂದನೆ.
ಕನ್ಯಾ: ಅಲ್ಪ ಕಾರ್ಯಸಿದ್ಧಿ, ದಂಡ ಕಟ್ಟುವಿರಿ, ಅನರ್ಥ, ಅಧಿಕ ಭಯ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು.
ತುಲಾ: ಶೀತ ಸಂಬಂಧ ರೋಗಗಳು, ಚಂಚಲ ಮನಸ್ಸು, ತೀರ್ಥಯಾತ್ರಾ ದರ್ಶನ, ಮನಶಾಂತಿ, ವ್ಯಾಪಾರದಲ್ಲಿ ಲಾಭ, ಅನಗತ್ಯ ಧನವ್ಯಯ.
ವೃಶ್ಚಿಕ: ದುಷ್ಟರಿಂದ ದೂರವಿರಿ, ವೈಮನಸ್ಸು, ಮಕ್ಕಳಿಂದ ಅಪವಾದ ನಿಂದನೆ, ಅಕಾಲ ಭೋಜನ, ನಾನಾ ರೀತಿಯ ದುಃಖ.
ಧನಸ್ಸು: ಧನವ್ಯಯ, ಮನೆಯಲ್ಲಿ ಶಾಂತಿಯ ವಾತಾವರಣ, ಶತ್ರುಗಳಿಂದ ತೊಂದರೆ, ಮನಕ್ಲೇಷ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ದ್ರವ್ಯಲಾಭ.
ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಆಭರಣ ಪ್ರಾಪ್ತಿ, ಅಧಿಕಾರಕ್ಕೆ ಖರ್ಚು, ಕೃಷಿಕರಿಗೆ ಲಾಭ.
ಕುಂಭ: ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ಮಿತ್ರರಿಂದ ಸಹಾಯ, ಅಮೂಲ್ಯ ವಸ್ತುಗಳ ಕಳವು.
ಮೀನ: ಸಮಾಜ ಸೇವೆಯಲ್ಲಿ ಭಾಗಿ, ಸಂಪತ್ತು ಪ್ರಾಪ್ತಿ, ಪರರಿಂದ ಮೋಸ ಹೋಗುವಿರಿ, ಅಪಘಾತವಾಗುವ ಸಂಭವ ಎಚ್ಚರ, ಸಾಧಾರಣ ಫಲ.