ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಶುಕ್ರವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:44 ರಿಂದ 12:20
ಗುಳಿಕಕಾಲ: ಬೆಳಗ್ಗೆ 7:32 ರಿಂದ 9:09
ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 5:07
Advertisement
ಮೇಷ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ-ವಾಹನ ನೋಂದಣಿಗೆ ಅವಕಾಶ, ಮೇಲಾಧಿಕಾರಿಗಳಿಂದ ಸಹಕಾರ, ಮಕ್ಕಳಿಂದ ನೆಮ್ಮದಿ, ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆ, ಆರ್ಥಿಕ ಸಂಕಷ್ಟ ನಿವಾರಣೆ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ರೋಗ ಬಾಧೆ, ಆಕಸ್ಮಿಕ ದುರ್ಘಟನೆ, ಮಾನಸಿಕ ನೆಮ್ಮದಿಗೆ ಭಂಗ.
Advertisement
ಮಿಥುನ: ಬಂಧುಗಳಿಗಾಗಿ ವೆಚ್ಚ, ಸ್ಥಿರಾಸ್ತಿ ವ್ಯವಹಾರಕ್ಕೆ ಖರ್ಚು, ಗೃಹ-ಸ್ಥಳ ಬದಲಾವಣೆಗೆ ಮನಸ್ಸು, ಅಧಿಕ ಧನವ್ಯಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಪೆಟ್ಟಾಗುವ ಸಾಧ್ಯತೆ ಎಚ್ಚರಿಕೆ.
Advertisement
ಕಟಕ: ಕೃಷಿಕರಿಗೆ ಅಧಿಕ ಲಾಭ, ಸಾಲಗಾರರಿಂದ ಮುಕ್ತಿ ಸಾಧ್ಯತೆ, ಅಹಂಭಾವದ ಮಾತುಗಳು, ಮಿತ್ರರಿಗೆ ನೋವು ನೀಡುವಿರಿ.
ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಸ್ವಂತ ಉದ್ಯಮದಲ್ಲಿ ಅನಾನುಕೂಲ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಮನಸ್ಸಿನಲ್ಲಿ ಆತಂಕ, ಚಿಂತೆಯಿಂದ ನಿದ್ರಾಭಂಗ, ತಂದೆಯ ಮಿತ್ರರಿಂದ ಅನುಕೂಲ.
ತುಲಾ: ಆಕಸ್ಮಿಕ ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆಗೆ ಮನಸ್ಸು, ಸಾಲಗಾರರಿಂದ ಸಮಸ್ಯೆ, ಆತ್ಮಗೌರವಕ್ಕೆ ಚ್ಯುತಿ, ಅದೃಷ್ಟ ಒಲಿಯುವುದು.
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ ಶಮನ, ವ್ಯಾಪಾರ-ವ್ಯವಹಾರದಲ್ಲಿ ಬೆಳವಣಿಗೆ, ಮನಸ್ಸಿನಲ್ಲಿ ಮಂದಹಾಸ ಮೂಡುವುದು.
ಧನಸ್ಸು: ಮೇಲಾಧಿಕಾರಿ-ರಾಜಕೀಯ ವ್ಯಕ್ತಿಗಳ ಭೇಟಿ, ಸಾಲಗಾರರಿಂದ ಕಿರಿಕಿರಿ, ಶತ್ರುಗಳ ಕಾಟ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ, ಗುರು ಉಪದೇಶ ಕೇಳಲು ಮನಸ್ಸು.
ಮಕರ: ಮಕ್ಕಳಿಂದ ಆಕಸ್ಮಿಕ ಅವಘಡ, ಪೊಲೀಸ್ ಸ್ಟೇಷನ್‍ಗೆ ಅಲೆದಾಟ, ರಾಜಕೀಯ ವ್ಯಕ್ತಿಗಳ ಸಹಾಯ ಬೇಡುವಿರಿ, ಕಾರ್ಯ ಯಶಸ್ಸಿಗಾಗಿ ಓಡಾಟ, ಕಲ್ಪನೆ, ಭಾವನ ಲೋಕದಲ್ಲಿ ವಿಹಾರ, ಮನಸ್ಸಿನಲ್ಲಿ ದೂರಾಲೋಚನೆ.
ಕುಂಭ: ಸಾಲಗಾರರ ಕಾಟದಿಂದ ತೊಂದರೆ, ಆಸ್ತಿ-ವಾಹನ ಮಾರಾಟ ಮಾಡಲು ಚಿಂತನೆ, ಪ್ರಯಾಣದಲ್ಲಿ ವಸ್ತು ಕಳವು, ಬಂಧುಗಳಿಂದಲೇ ಶತ್ರುಗಳು ಅಧಿಕವಾಗುವರು,
ಮೀನ: ವಿದ್ಯಾಭ್ಯಾಸ, ಕ್ರೀಡೆ, ಮನೋರಂಜನೆಗಾಗಿ ಪ್ರಯಾಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು, ಉಷ್ಣ ಬಾಧೆ, ರಕ್ತ ದೋಷ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಯತ್ನ ಕಾರ್ಯಗಳಲ್ಲಿ ಶುಭ, ಪರಿಶ್ರಮದಿಂದ ಜಯ ಲಭಿಸುವುದು.