ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಭಾನುವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಸಂಜೆ 5:13 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:37 ರಿಂದ 5:13
ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 2:01
ದಿನ ವಿಶೇಷ: ಸೂಯಗ್ರಹಣ
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ನಿಂದನೆ, ಶತ್ರುಗಳ ಬಾಧೆ, ನಂಬಿಕಸ್ಥರಿಂದ ದ್ರೋಹ, ಮಹಿಳೆಯರಿಗೆ ತೊಂದರೆ, ಶೀತ ಸಂಬಂಧಿತ ರೋಗ.
Advertisement
ವೃಷಭ: ಹಿರಿಯರಿಂದ ಬೆಂಬಲ, ಹಣಕಾಸು ಲಾಭ, ಯತ್ನ ಕಾರ್ಯದಲ್ಲಿ ಅನುಕೂಲ, ಮಾನಸಿಕ ನೆಮ್ಮದಿ, ದಿನಸಿ ವ್ಯಾಪಾರಿಗಳಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ.
Advertisement
ಮಿಥುನ: ಮಾನಸಿಕ ಒತ್ತಡ, ಧನ ನಷ್ಟ, ವಿದ್ಯೆಯಲ್ಲಿ ಹಿನ್ನಡೆ, ಕೆಟ್ಟ ದೃಷ್ಠಿ ಬೀಳುವುದು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವ್ಯರ್ಥ ತಿರುಗಾಟ, ಅತಿಯಾದ ಭಯ, ಸ್ಥಳ ಬದಲಾವಣೆ.
Advertisement
ಕಟಕ: ವಿರೋಧಿಗಳಿಂದ ತೊಂದರೆ, ಮನಸ್ಸಿಗೆ ಬೇಸರ, ಸಾಧಾರಣ ಲಾಭ, ಆರೋಗ್ಯದಲ್ಲಿ ಸಮಸ್ಯೆ, ಋಣ ಬಾಧೆ, ಯತ್ನ ಕಾರ್ಯದಲ್ಲಿ ವಿಘ್ನ, ಮಿತ್ರರಲ್ಲಿ ದ್ವೇಷ, ಸಾಲ ಬಾಧೆ, ಶತ್ರುಬಾಧೆ.
ಸಿಂಹ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮನೆಯಲ್ಲಿ ಸಂತಸದ ವಾತಾವರಣ, ಆತ್ಮೀಯರಿಂದ ಸಹಾಯ ಲಭಿಸುವುದು, ಪರಿಶ್ರಮಕ್ಕೆ ತಕ್ಕ ಪಲ, ವಿವಾದಗಳಿಗೆ ಅಸ್ಪಾದಕೊಡಬೇಡಿ, ವ್ಯವಹಾರದಲ್ಲಿ ಉತ್ತಮ.
ಕನ್ಯಾ: ಪ್ರೀತಿ ಪಾತ್ರರ ಭೇಟಿ, ಅಧಿಕವಾದ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸಣ್ಣ ಮಾತಿನಿಂದ ಕಲಹ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ಯೋಗ.
ತುಲಾ: ದುಂದು ವೆಚ್ಚಗಳಿಗೆ ಕಡಿವಾಣ, ಶತ್ರುಗಳ ಬಾಧೆ ನಿವಾರಣೆ, ಕೃಷಿಯಲ್ಲಿ ಲಾಭ, ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭ್ಯ, ಜಮೀನು ವಿವಾದ ಇತ್ಯರ್ಥ, ಮನಸ್ಸಿಗೆ ಕಿರಿಕಿರಿ.
ವೃಶ್ಚಿಕ: ಹೊಸ ಅವಕಾಶಗಳು ಕೈ ತಪ್ಪುವುದು, ಬಂಧು ಮಿತ್ರಿಂದ ಅಪನಿಂದನೆ, ಸಾಧಾರಣ ಪ್ರಗತಿ, ಆದಾಯಕ್ಕಿಂತ ಖರ್ಚು ಹೆಚ್ಚು, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ, ಅಮೂಲ್ಯ ವಸ್ತುಗಳ ಖರೀದಿಗೆ ಹಣವ್ಯಯ.
ಧನಸ್ಸು: ಕುಟುಂಬ ಸೌಖ್ಯ, ಪ್ರಿಯ ಜನರ ಭೇಟಿ, ವಿಪರೀತ ಹಣವ್ಯಯ, ಮಾತಿನ ಮೇಲೆ ಹಿಡಿತ ಅಗತ್ಯ, ಎಲ್ಲರ ಮನಸ್ಸು ಗೆಲ್ಲುವಿರಿ, ಆಲಸ್ಯ ಮನೋಭಾವ.
ಮಕರ: ಹಿತ ಶತ್ರುಗಳ ಬಾಧೆ, ಆರೋಗ್ಯದಲ್ಲಿ ಚೇತರಿಕೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಸ್ನೇಹಿತರಿಂದ ಉತ್ತಮ ಸಲಹೆ, ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ವ್ಯಥೆ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಚೋರ ಭಯ, ಆಕಸ್ಮಿಕ ನಷ್ಟ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ವಿದ್ಯಾರ್ಥಿಗಳಿಗೆ ಅನುಕೂಲ, ಶತ್ರುಗಳ ಬಾಧೆ, ತಾಳ್ಮೆ ಅತ್ಯಗತ್ಯ.
ಮೀನ: ಪರರಿಗೆ ಸಹಾಯ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಅಕಾಲ ಭೋಜನ, ಸ್ತ್ರೀ ವಿಚಾರದಲ್ಲಿ ಎಚ್ಚರಿಕೆ, ಮಿತ್ರರಲ್ಲಿ ದ್ವೇಷ, ವ್ಯಾಸಂಗಕ್ಕೆ ತೊಂದರೆ.