Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 19-11-2020

Public TV
Last updated: November 19, 2020 6:58 am
Public TV
Share
2 Min Read
Daily Horoscope in Kannada
SHARE

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಪಂಚಮಿ,
ಗುರುವಾರ, ಪೂರ್ವಾಷಾಡ ನಕ್ಷತ್ರ / ಉತ್ತರಾಷಾಡ ನಕ್ಷತ್ರ,
ರಾಹುಕಾಲ: 01:36 ರಿಂದ 03:02
ಗುಳಿಕಕಾಲ: 9.16 ರಿಂದ 10:43
ಯಮಗಂಡಕಾಲ: 06:23ರಿಂದ 7.50

ಮೇಷ: ಮಕ್ಕಳಿಂದ ಆತ್ಮಗೌರವಕ್ಕೆ ಧಕ್ಕೆ, ಪ್ರೀತಿ-ಪ್ರೇಮದಲ್ಲಿ ವಿರೋಧಗಳು, ಸಂಗಾತಿಯಿಂದ ನೋವು, ಆತುರ ಮತ್ತು ಕೋಪದಿಂದ ತೊಂದರೆ.

ವೃಷಭ: ಸಾಲಬಾಧೆ, ಶತ್ರು ಕಾಟಗಳು, ಅನಗತ್ಯ ವಿಷಯಗಳಿಂದ ಸಮಸ್ಯೆ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಅಲಂಕಾರಿಕ ವಸ್ತುಗಳಿಂದ ತೊಂದರೆ, ಅತಿಯಾದ ವಿಷಯಾಸಕ್ತಿಗಳು.

ಮಿಥುನ: ಪ್ರೀತಿ-ಪ್ರೇಮದಲ್ಲಿ ಮೋಸ, ದುಶ್ಚಟಗಳಿಂದ ನಷ್ಟ, ನೆರೆಹೊರೆಯವರಲ್ಲಿ ಸಂಶಯ, ಪ್ರಯಾಣದಲ್ಲಿ ತಡೆ, ಮಕ್ಕಳ ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಕಟಕ: ಆರ್ಥಿಕ ವ್ಯವಹಾರದಲ್ಲಿ ಮೋಸ, ಮಾತಿನಿಂದ ಸಮಸ್ಯೆ, ಮಿತ್ರರು ಶತ್ರುಗಳಾಗುವರು, ದುಃಸ್ವಪ್ನಗಳು, ಕುಟುಂಬದ ದುಃಸ್ಥಿತಿಯಿಂದ ಚಿಂತೆ, ನಿದ್ರಾಭಂಗ.

ಸಿಂಹ: ತಲೆನೋವು, ಚರ್ಮ ತುರಿಕೆ, ಅಕ್ರಮ ಧನ ಸಂಪಾದನೆ, ಆತುರ ಮುಂಗೋಪ ಸಂಶಯಗಳು, ಸ್ನೇಹಿತರು ದೂರವಾಗುವರು, ಸ್ವಯಂಕೃತ ಅಪರಾಧಗಳಿಂದ ಹಿನ್ನಡೆ, ಅನಗತ್ಯ ತಿರುಗಾಟ.

ಕನ್ಯಾ: ಅನಗತ್ಯ ತೀರ್ಮಾನಗಳಿಂದ ಉದ್ಯೋಗ ನಷ್ಟ, ನಿದ್ರಾಭಂಗ, ಮಾನಸಿಕ ನಿಯಂತ್ರಣ ಕಳೆದುಕೊಳ್ಳುವಿರಿ, ಮಾತಿನಿಂದ ಸಮಸ್ಯೆ, ಆರ್ಥಿಕ ನಷ್ಟಗಳು ಅಧಿಕ, ಕುಟುಂಬದಲ್ಲಿ ಒತ್ತಡಗಳು.

ತುಲಾ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಿತ್ರರೊಂದಿಗೆ ಸಂಶಯಗಳು, ಅಪನಂಬಿಕೆ, ದಾಂಪತ್ಯ ಸಮಸ್ಯೆ, ಶತ್ರು ಕಾಟಗಳು, ಸಂಗಾತಿಯಿಂದ ಅಂತರ.

ವೃಶ್ಚಿಕ: ಅನಿರೀಕ್ಷಿತ ದುರ್ಘಟನೆಗಳು, ಉದ್ಯೋಗದಲ್ಲಿ ನಷ್ಟ, ಕಾರ್ಯಕರ್ತರಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಸಮಸ್ಯೆ, ಒತ್ತಡಗಳಿಂದ ನಿದ್ರಾಭಂಗ, ದುಷ್ಟ ಆಲೋಚನೆಗಳಿಂದ ಗೌರವಕ್ಕೆ ಧಕ್ಕೆ.

ಧನಸ್ಸು: ಪ್ರಯಾಣದಲ್ಲಿ ಕಿರಿಕಿರಿ, ಶಕ್ತಿದೇವತೆಯ ದರ್ಶನ, ತಂತ್ರಗಾರ ಭೇಟಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಹಿನ್ನಡೆಗಳು, ನೀಚ ಕಾರ್ಯದಿಂದ ಲಾಭ.

ಮಕರ: ಶತ್ರು ದಮನ, ಉದ್ಯೋಗ ನಷ್ಟದ ಭೀತಿ, ಆಯುಷ್ಯಕ್ಕೆ ಕಂಟಕ, ಕೋರ್ಟ್ ಕೇಸುಗಳು, ವಿಚ್ಛೇದನ ಸಮಸ್ಯೆಗಳು, ಚಿಂತೆ ಸೋಲು ನಿರಾಸೆಗಳು, ಭೂಮಿ ಮತ್ತು ವಾಹನದಿಂದ ತೊಂದರೆ.

ಕುಂಭ: ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ-ಪ್ರೇಮದಲ್ಲಿ ಮೋಸದ ಭಾವನೆ, ಆಸೆ-ಆಕಾಂಕ್ಷೆ ಕಲ್ಪನೆಗಳಿಗೆ ಪೆಟ್ಟು, ಪಾಲುದಾರಿಕೆಯಲ್ಲಿ ಸಮಸ್ಯೆ, ಮಕ್ಕಳ ವೈವಾಹಿಕ ಜೀವನ ವ್ಯತ್ಯಾಸ, ನಾಳೆಯ ಭವಿಷ್ಯದ ಚಿಂತೆ.

ಮೀನ: ಸ್ಥಿರಾಸ್ತಿ ಕಲಹ, ವಾಹನಗಳಿಂದ ಪೆಟ್ಟು, ಅನಾರೋಗ್ಯ, ಶತ್ರುಗಳಿಂದ ಸಮಸ್ಯೆ, ಸಾಲಗಾರರಿಂದ ಅಪಮಾನ, ಆತುರದಿಂದ ಧನ ನಷ್ಟ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Chitradurga Renukaswamy Father
ನ್ಯಾಯಾಂಗ, ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ: ಸುಪ್ರೀಂ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಸಂತಸ
Chitradurga Cinema Latest Sandalwood Top Stories
Government lawyer Chidanand And Darshan
ದರ್ಶನ್‌ ಜಾಮೀನು ರದ್ದು | ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದ ಸುಪ್ರೀಂ: ವಕೀಲ ಚಿದಾನಂದ್
Cinema Court Karnataka Latest National Sandalwood Top Stories
Darshan
ದರ್ಶನ್‌ಗೆ VIP ಟ್ರೀಟ್‌ಮೆಂಟ್ ಕೊಟ್ರೆ ಹುಷಾರ್ – ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ
Bengaluru City Cinema Court Karnataka Latest Main Post National Sandalwood
Darshan bail
ಕೊಲೆ ಕೇಸಲ್ಲಿ ಜಾಮೀನು ರದ್ದು – ಮತ್ತೆ ಜೈಲಿಗೆ ದರ್ಶನ್
Bengaluru City Cinema Court Latest Main Post Sandalwood
Pavithra Gowda
ಸತ್ಯ ಎಲ್ಲಕ್ಕಿಂತ ಶಕ್ತಿಶಾಲಿ, ಅದು ನ್ಯಾಯ ಕೊಡುತ್ತೆ – ತೀರ್ಪಿಗೂ ಮುನ್ನ ಪವಿತ್ರಾ ಗೌಡ ಪೋಸ್ಟ್
Cinema Latest Sandalwood Top Stories

You Might Also Like

Renukaswamy Wife Sahana
Chitradurga

ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

Public TV
By Public TV
11 minutes ago
darshan 1
Bengaluru City

ದರ್ಶನ್ ಅರೆಸ್ಟ್‌ನಿಂದ ಸುಪ್ರೀಂ ಬೇಲ್ ವಿಚಾರಣೆವರೆಗೆ ಏನೇನಾಯ್ತು? ಟೈಮ್‌ಲೈನ್ ಹೀಗಿದೆ

Public TV
By Public TV
1 hour ago
Donald Trump John Bolton
Latest

ಟ್ರಂಪ್‌ ಭಾರತವನ್ನು ಅನಗತ್ಯವಾಗಿ ದ್ವೇಷಿಸುತ್ತಿದ್ದಾರೆ: ಅಮೆರಿಕ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಕಿಡಿ

Public TV
By Public TV
2 hours ago
Weather
31 Districts

ರಾಜ್ಯದಲ್ಲಿ ಮುಂಗಾರು ಅಬ್ಬರ – ಮುಂದಿನ 4 ದಿನ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Public TV
By Public TV
2 hours ago
Crying Club
Latest

ಅಳುವ ಕ್ಲಬ್‌ಗಳು ಎಂದರೇನು? ಮೊದಲು ಎಲ್ಲಿ ಆರಂಭವಾಯ್ತು?

Public TV
By Public TV
2 hours ago
Prajwal Revanna
Bengaluru City

ಪ್ರಜ್ವಲ್‌ ರೇವಣ್ಣ ಮಾನಸಿಕ ಸ್ಥಿತಿ ಕುಗ್ಗಿತಾ?- ಅತ್ಯಾಚಾರ ಕೇಸ್‌ ಅಪರಾಧಿಗೆ ಜೈಲಿನಲ್ಲೇ ಕೌನ್ಸಿಲಿಂಗ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?