ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಶನಿವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:17 ರಿಂದ 10:53
ಗುಳಿಕಕಾಲ: ಬೆಳಗ್ಗೆ 6:06 ರಿಂದ 7:41
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:41
Advertisement
ಮೇಷ: ಎಲೆಕ್ಟ್ರಿಕಲ್, ಸಾರಿಗೆ ಕೇತ್ರದಲ್ಲಿ ಉದ್ಯೋಗಾವಕಾಶ, ಆರ್ಥಿಕ ಪರಿಸ್ಥಿತಿ ಉತ್ತಮ, ತಾಯಿಯಿಂದ ಧನಾಗಮನ, ಆರೋಗ್ಯದಲ್ಲಿ ತೊಂದರೆ.
Advertisement
ವೃಷಭ: ವ್ಯವಹಾರಗಳಲ್ಲಿ ಎಚ್ಚರ, ಬಂಧುಗಳು-ನೆರೆಹೊರೆಯವರಿಂದ ಸಂಕಷ್ಟ, ಮಕ್ಕಳಲ್ಲಿ ದುಶ್ಚಟ ಹೆಚ್ಚಾಗುವುದು, ಕುಟುಂಬದಲ್ಲಿ ತೊಂದರೆ.
Advertisement
ಮಿಥುನ: ವಾಹನ-ಭೂಮಿಗಾಗಿ ಖರ್ಚು, ಸಾಲ ಬಾಧೆ, ಚಿಂತೆಯಿಂದ ನಿದ್ರಾಭಂಗ, ಆತುರ ಸ್ವಭಾವ, ಅಧಿಕವಾದ ಕೋಪ.
Advertisement
ಕಟಕ: ಮಕ್ಕಳಲ್ಲಿ ವೈಮನಸ್ಸು, ಬಂಧುಗಳು ದೂರಾಗುವರು, ಮಿತ್ರರಿಂದ ಉದ್ಯೋಗ ಕಂಟಕ, ವ್ಯಾಪಾರದಲ್ಲಿ ತೊಂದರೆ, ಭೂ ವ್ಯವಹಾರದಲ್ಲಿ ಹಿನ್ನಡೆ.
ಸಿಂಹ: ನೀವಾಡುವ ಮಾತಿನಲ್ಲಿ ಎಚ್ಚರ, ಉದ್ಯೋಗ ಸ್ಥಳದಲ್ಲಿ ಕಲಹ, ಸಾಲದ ಚಿಂತೆ, ಕೆಲಸ ಕಾರ್ಯಗಳಲ್ಲಿ ತೊಂದರೆ, ಆಸ್ತಿ ಬಗ್ಗೆ ಕುಟುಂಬದಲ್ಲಿ ಮಾತು.
ಕನ್ಯಾ: ಪ್ರಯಾಣದಲ್ಲಿ ಎಚ್ಚರಿಕೆ, ಆಕಸ್ಮಿಕ ಅವಘಡ ಸಂಭವ, ದಾಯಾದಿಗಳಿಂದ ಕಲಹ, ಗೌರವಕ್ಕೆ ಚ್ಯುತಿ, ಮಹಿಳಾ ಮಿತ್ರರಿಂದ ತೊಂದರೆ.
ತುಲಾ: ಉದ್ಯೋಗದಲ್ಲಿ ಅಧಿಕ ಒತ್ತಡ, ಆರ್ಥಿಕ ಸಂಕಷ್ಟ, ಅನಿರೀಕ್ಷಿತ ತೊಂದರೆ, ದಾಂಪತ್ಯದಲ್ಲಿ ಅನುಮಾನ, ನೆಮ್ಮದಿ ಇಲ್ಲದ ಜೀವನ.
ವೃಶ್ಚಿಕ: ತಂದೆಯಿಂದ ಅಪಮಾನ, ನಿಂದನೆಗೆ ಗುರಿಯಾಗುವಿರಿ, ಉದ್ಯೋಗದಲ್ಲಿ ಬಡ್ತಿ, ಪ್ರಗತಿಯಲ್ಲಿ ಹಿನ್ನಡೆ, ಮೆಕ್ಯಾನಿಕಲ್-ಸಾರಿಗೆ ಕ್ಷೇತ್ರದವರಿಗೆ ಲಾಭ.
ಧನಸ್ಸು: ಉದ್ಯೋಗದಲ್ಲಿ ಅಧಿಕ ಒತ್ತಡ, ಅನಿರೀಕ್ಷಿತ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಮೋಸ, ದುಷ್ಟ ಜನರಿಂದ ಕೆಟ್ಟ ನಡವಳಿಕೆ, ಉಳ್ಳವರಿಂದ ತೊಂದರೆ.
ಮಕರ: ಪ್ರೇಮ ವಿಚಾರದಲ್ಲಿ ಮೋಸ, ಆಸ್ತಿ ವಿಚಾರವಾಗಿ ಗೊಂದಲ, ದಾಯಾದಿಗಳ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಅಧಿಕವಾದ ಲಾಭ.
ಕುಂಭ: ಆರೋಗ್ಯದ ಬಗ್ಗೆ ಚಿಂತೆ, ಕೈಗಾರಿಕೋದ್ಯಮದಲ್ಲಿ ಲಾಭ, ಅನಿರೀಕ್ಷಿತ ಉದ್ಯೋಗಾವಕಾಶ ಪ್ರಾಪ್ತಿ, ವ್ಯಾಪಾರ-ವ್ಯವಹಾರದಲ್ಲಿ ಆತುರದ ನಿರ್ಧಾರ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ.
ಮೀನ: ಸಂತಾನ ವಿಚಾರದಲ್ಲಿ ವೈಮನಸ್ಸು, ದಾಂಪತ್ಯದಲ್ಲಿ ಕಲಹ, ಶುಭ ಕಾರ್ಯಗಳಿಗೆ ಸುದಿನ, ಆಕಸ್ಮಿಕ ದುರ್ಘಟನೆ, ಕುಟುಂಬದಲ್ಲಿ ಆತಂಕ.