ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲ ಪಕ್ಷ
ಭಾನುವಾರ, ದ್ವಾದಶಿ ತಿಥಿ/ ಶತಭಿಷ ನಕ್ಷತ್ರ,
ರಾಹುಕಾಲ: 4:35 ರಿಂದ 6:04
ಗುಳಿಕಕಾಲ : 3:06 ರಿಂದ 4:35
ಯಮಗಂಡಕಾಲ: 12:08 ರಿಂದ 1.37
ಮೇಷ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಹೊಗಳಿಕೆ ಮಾತಿಗೆ ಕೊರಗುವಿರಿ, ಪರಿಶ್ರಮಕ್ಕೆ ತಕ್ಕ ಫಲ, ದೇವತಾ ಕಾರ್ಯಗಳಲ್ಲಿ ಭಾಗಿ, ಭೂಲಾಭ, ಉದ್ಯೋಗದಲ್ಲಿ ಬಡ್ತಿ.
Advertisement
ವೃಷಭ: ವ್ಯಾಪಾರದಲ್ಲಿ ಆಕಸ್ಮಿಕ ಲಾಭ, ಅಮೂಲ್ಯ ವಸ್ತುಗಳ ಖರೀದಿ, ಅನ್ಯ ಜನರಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಖರೀದಿಸುವ ಮನಸ್ಸು, ಮನಸ್ಸಿನ ಮೇಲೆ ದುಷ್ಪರಿಣಾಮ, ಅಧಿಕ ತಿರುಗಾಟ.
Advertisement
ಮಿಥುನ: ಕುಟುಂಬದಲ್ಲಿ ನೆಮ್ಮದಿ, ಮಾಡುವ ಕೆಲಸಗಳಲ್ಲಿ ಅಡೆತಡೆ, ತೀರ್ಥಕ್ಷೇತ್ರ ದರ್ಶನ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
Advertisement
ಕಟಕ: ನಂಬಿಕಸ್ಥರಿಂದ ಮೋಸ, ವಿಪರೀತ ಖರ್ಚು, ಪ್ರೇಮ ವಿಚಾರದಲ್ಲಿ ಯಶಸ್ಸು, ಹಿತಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಸ್ಥಿರಾಸ್ತಿ ಮಾರಾಟ, ವ್ಯವಹಾರಗಳಲ್ಲಿ ಲಾಭ.
Advertisement
ಸಿಂಹ: ದಾಂಪತ್ಯದಲ್ಲಿ ವೈಮನಸ್ಸು, ಅನಗತ್ಯ ತಿರುಗಾಟ, ಕೆಲಸಗಳಲ್ಲಿ ವಿಳಂಬ, ಅಧಿಕಾರಿಗಳಿಂದ ತೊಂದರೆ, ಶತ್ರುಗಳ ಕಾಟ,ಚಂಚಲ ಮನಸ್ಸು, ಆದಾಯಕ್ಕಿಂತ ಖರ್ಚು ಹೆಚ್ಚು.
ಕನ್ಯಾ: ಕೆಲಸಗಳಲ್ಲಿ ಜಯ, ದಾನ ಧರ್ಮದಲ್ಲಿ ಆಸಕ್ತಿ, ದುಷ್ಟರ ಸಹವಾಸದಿಂದ ತೊಂದರೆ, ವಾಹನ ಅಪಘಾತ ಸಾಧ್ಯತೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಎಚ್ಚರಿಕೆ, ಯತ್ನ ಕಾರ್ಯಗಳಲ್ಲಿ ಸಮಸ್ಯೆ.
ತುಲಾ: ಮಾತಿನಲ್ಲಿ ಹಿಡಿತ ಅಗತ್ಯ, ಗುಪ್ತ ರೋಗಗಳ ಭಾದೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಕುಟುಂಬದಲ್ಲಿ ಆತಂಕ.
ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ, ಮಕ್ಕಳ ಬಗ್ಗೆ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ.
ಧನಸ್ಸು: ಆಸ್ತಿ ವಿಚಾರಗಳಲ್ಲಿ ತಗಾದೆ, ಉದ್ಯೋಗದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ, ಜೀವನದಲ್ಲಿ ಜಿಗುಪ್ಸೆ, ಮಾಟಮಂತ್ರದ ಭೀತಿ, ಮನಸ್ಸಿನಲ್ಲಿ ಆತಂಕ.
ಮಕರ: ಉದ್ಯಮದಲ್ಲಿ ಅನುಕೂಲ, ಆಕಸ್ಮಿಕ ಧನಾಗಮನ, ನೆರೆಹೊರೆಯವರಿಂದ ಕಿರಿಕಿರಿ, ಸ್ವಯಂಕೃತಗಳಿಂದ ನಷ್ಟ.
ಕುಂಭ: ಸಾಲಭಾದೆ, ಕುಟುಂಬದಲ್ಲಿ ಆತಂಕ, ಬಂಧುಗಳಿಂದ ಕುತಂತ್ರ, ಅನಿರೀಕ್ಷಿತ ಸಮಸ್ಯೆ.
ಮೀನ: ಮಕ್ಕಳು ದೂರವಾಗುವರು, ಪ್ರಯಾಣದಲ್ಲಿ ನಷ್ಟ, ವಿದೇಶ ಪ್ರಯಾಣ, ಉತ್ತಮ ಸ್ಥಾನಮಾನದ ಕನಸು, ಮನಸ್ಸಿನಲ್ಲಿ ನಾನಾ ಆಲೋಚನೆ.