ರಾಹುಕಾಲ – 12:23 ರಿಂದ 2:00
ಗುಳಿಕಕಾಲ – 10:47 ರಿಂದ 12:23
ಯಮಗಂಡಕಾಲ – 7:35 ರಿಂದ 9:11
ಬುಧವಾರ, ಷಷ್ಠಿ, ಮಖ ನಕ್ಷತ್ರ, ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ
Advertisement
ಮೇಷ: ಆದಾಯಕ್ಕಿಂತ ಖರ್ಚು ಜಾಸ್ತಿ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ, ಸಾಲ ಮಾಡುವ ಸಂಭವ
Advertisement
ವೃಷಭ: ದ್ರವ್ಯ ನಷ್ಟ, ಸಾಲಭಾದೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮಿತ್ರರಲ್ಲಿ ದ್ವೇಷ, ನಿಂದನೆ ಬೇಸರ.
Advertisement
ಮಿಥುನ: ಮನಃಶಾಂತಿ, ಗುರು ಹಿರಿಯರ ಭೇಟಿ, ಧನ ಲಾಭ, ಕಾರ್ಯನುಕೂಲ, ಕುಟುಂಬ ಸೌಖ್ಯ.
Advertisement
ಕಟಕ: ಹಣಕಾಸಿನ ತೊಂದರೆ, ಕಾರ್ಯ ವಿಘಾತ, ಭಾತೃಗಳಿಂದ ತೊಂದರೆ, ಅನಾರೋಗ್ಯ, ಮನಸ್ಸಿಗೆ ಚಿಂತೆ.
ಸಿಂಹ: ಕುಟುಂಬ ಸೌಖ್ಯ, ಧನವ್ಯಯ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ನೇಹಿತರಿಂದ ಸಹಾಯ
ಕನ್ಯಾ: ಯತ್ನ ಕಾರ್ಯಗಳಲ್ಲಿ ಜಯ, ಅಧಿಕಾರ-ಪ್ರಾಪ್ತಿ, ದ್ರವ್ಯಲಾಭ, ನಾನಾ ರೀತಿಯ ಸಂಪಾದನೆ.
ತುಲಾ: ಚೋರಾಗ್ನಿ ಭೀತಿ, ಶತ್ರು ಭಯ, ವಿವಾಹಕ್ಕೆ ಅಡಚಣೆ, ಮನಸ್ತಾಪ.
ವೃಶ್ಚಿಕ: ಶತ್ರುಗಳಿಂದ ತೊಂದರೆ, ವ್ಯವಹಾರದಲ್ಲಿ ಏರುಪೇರು, ಸಲ್ಲದ ಅಪವಾದ
ಧನಸು: ಮನಸ್ಸಿಗೆ ಸಂತೋಷ, ಯತ್ನ ಕಾರ್ಯನುಕೂಲ, ಆರ್ಥಿಕ ಸ್ಥಿತಿ ಸುಧಾರಣೆ, ಸಮಾಜದಲ್ಲಿ ಗೌರವ.
ಮಕರ: ಧರ್ಮಕಾರ್ಯಾಸಕ್ತಿ, ದ್ರವ್ಯ ಲಾಭ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.
ಕುಂಭ: ಅಲ್ಪ ಪ್ರಗತಿ, ನಂಬಿದ ಜನರಿಂದ ಮೋಸ, ಕಾರ್ಯಭಂಗ, ಕೋರ್ಟ್ ವ್ಯವಹಾರಗಳಲ್ಲಿ ಅಪಜಯ.
ಮೀನ: ಬಂಧುಗಳಿಂದ ಹಿಂಸೆ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ, ಮನಸ್ಸಿನಲ್ಲಿ ಗೊಂದಲ.