ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ರಾಹುಕಾಲ:3.34 ರಿಂದ 5.02
ಗುಳಿಕಕಾಲ:12.38 ರಿಂದ 2.06
ಯಮಗಂಡಕಾಲ:9.42 ರಿಂದ 11.10
ವಾರ : ಮಂಗಳವಾರ,
ತಿಥಿ : ಪಂಚಮಿ,
ನಕ್ಷತ್ರ : ರೇವತಿ,
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಆಪ್ತರೊಡನೆ ಪ್ರೀತಿ, ಸುಖ ಭೋಜನ, ಹಣಕಾಸಿನ ವಿಷಯಗಳಲ್ಲಿ ಎಚ್ಚರ.
Advertisement
ವೃಷಭ: ಪ್ರಯತ್ನ ಪಟ್ಟರೆ ಉತ್ತಮ ಫಲ, ಮನಶಾಂತಿ, ಪರರ ಮಾತಿಗೆ ಕಿವಿ ಕೊಡಬೇಡಿ.
Advertisement
ಮಿಥುನ: ವಿದೇಶ ಪ್ರಯಾಣ ಶುಭಫಲ, ಸ್ವಂತ ಉದ್ಯಮಿಗಳಿಗೆ ಲಾಭ, ವಿವಾಹ ಯೋಗ,
Advertisement
ಕಟಕ: ವಾದ ವಿವಾದಗಳಿಂದ ದೂರವಿರಿ, ಋಣಭಾದೆ, ಮಾನಸಿಕ ಒತ್ತಡ, ಮಹಿಳೆಯರಿಗೆ ತೊಂದರೆ, ದಾಂಪತ್ಯದಲ್ಲಿ ಪ್ರೀತಿ.
Advertisement
ಸಿಂಹ: ಸಣ್ಣ-ಪುಟ್ಟ ವಿಚಾರಗಳಿಂದ ಮನಸ್ತಾಪ, ಕೃಷಿಕರಿಗೆ ಲಾಭ, ಸ್ತ್ರೀಸೌಖ್ಯ, ಸಲ್ಲದ ಅಪವಾದ, ಸ್ಥಳ ಬದಲಾವಣೆ.
ಕನ್ಯಾ: ಯೋಚಿಸಿ ನಿರ್ಧಾರ, ಮಕ್ಕಳಿಂದ ಶುಭಸುದ್ದಿ, ಶತ್ರು ಭಾದೆ, ಶೀತ ಸಂಬಂಧ ರೋಗಗಳು.
ತುಲಾ: ಅಧಿಕ ತಿರುಗಾಟ, ತಾಳ್ಮೆ ಅಗತ್ಯ, ಮಾತೃವಿನಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ.
ವೃಶ್ಚಿಕ: ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು.
ಧನಸ್ಸು: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅಧಿಕ ಖರ್ಚು, ಆತ್ಮೀಯರ ಭೇಟಿ.
ಮಕರ: ಚಂಚಲ ಮನಸ್ಸು, ವಿಪರೀತ ವ್ಯಸನ, ಕೋರ್ಟ್ ಕೆಲಸಗಳಲ್ಲಿ ಅಡತಡೆ, ವಿರೋಧಿಗಳಿಂದ ತೊಂದರೆ.
ಕುಂಭ: ಕುಟುಂಬದಲ್ಲಿ ನೆಮ್ಮದಿ, ಸಾಧಾರಣ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಕ್ಲೇಷ.
ಮೀನ: ದುಡುಕು ಸ್ವಭಾವ, ದುರಾಲೋಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಹಿರಿಯರಿಂದ ಸಲಹೆ.