ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಸೋಮವಾರ, ರೇವತಿ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:35 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 2:00 ರಿಂದ 3:36
ಯಮಗಂಡಕಾಲ: ಬೆಳಗ್ಗೆ 10:47 ರಿಂದ 12:23
Advertisement
ಮೇಷ: ವಿಪರೀತ ಖರ್ಚು, ಭವಿಷ್ಯದ ಆಲೋಚನೆ, ನೀವಾಡುವ ಮಾತಿನಲ್ಲಿ ಹಿಡಿತ ಅಗತ್ಯ, ಕುಟುಂಬಸ್ಥರಿಂದ ಉತ್ತಮ ಸಲಹೆ.
Advertisement
ವೃಷಭ: ಅನೇಕ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ನಷ್ಟ, ಆಲಸ್ಯ ಮನೋಭಾವ, ಮಾನಸಿಕ ವೇದನೆ, ಗೊಂದಲದ ವಾತಾವರಣ.
Advertisement
ಮಿಥುನ: ಅನ್ಯ ಜನರಲ್ಲಿ ಪ್ರೀತಿ, ನಂಬಿಕಸ್ಥರಿಂದ ದ್ರೋಹ, ವಾಹನ ರಿಪೇರಿ, ಹಣಕಾಸು ವೆಚ್ಚ, ಮನಸ್ಸಿನಲ್ಲಿ ಭಯ ಭೀತಿ.
ಕಟಕ: ಮಿತ್ರರಲ್ಲಿ ಸ್ನೇಹವೃದ್ಧಿ, ಅಲ್ಪ ಕಾರ್ಯ ಸಿದ್ಧಿ, ಶೀತ ಸಂಬಂಧಿತ ರೋಗ, ತಾಳ್ಮೆಯಿಂದ ವರ್ತಿಸುವುದು ಉತ್ತಮ, ಕೃಷಿಕರಿಗೆ ಅಲ್ಪ ಲಾಭ.
ಸಿಂಹ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣಕಾಸು ಸಮಸ್ಯೆ, ವ್ಯವಹಾರದಲ್ಲಿ ಎಚ್ಚರಿಕೆ.
ಕನ್ಯಾ: ಹಣಕಾಸು ಸಮಸ್ಯೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಮಾತೃವಿನಿಂದ ಪ್ರಶಂಸೆ, ಆತ್ಮೀಯರೊಂದಿಗೆ ಪ್ರೀತಿ ವಿಶ್ವಾಸ, ದಿನಾಂತ್ಯದಲ್ಲಿ ನೆಮ್ಮದಿಗೆ ಭಂಗ.
ತುಲಾ: ಕೆಲಸ ಕಾರ್ಯಗಳಲ್ಲಿ ವಿಘ್ನ, ಆಸ್ತಿ ವಿಚಾರದಲ್ಲಿ ಕಲಹ, ಹಿತ ಶತ್ರುಗಳ ಬಾಧೆ, ಪರರಿಂದ ಮೋಸ ಸಾಧ್ಯತೆ, ವಿದ್ಯಾರ್ಥಿಗಳಿಗೆ ಬೇಸರ, ಈ ದಿನ ಅಶುಭ ಫಲ ಯೋಗ.
ವೃಶ್ಚಿಕ: ಹೊಸ ಸಮಸ್ಯೆಗಳು ಉದ್ಭವ, ಕೋಪಗೊಳ್ಳದೇ ಮೌನವಾಗಿರುವುದು ಉತ್ತಮ, ತಾಳ್ಮೆಯಿಂದ ಅನುಕೂಲ, ಶತ್ರುಗಳ ಕುತಂತ್ರಕ್ಕೆ ಸಿಲುಕುವಿರಿ.
ಧನಸ್ಸು: ಪರರಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಸಾಲ ಮಾಡುವ ಪರಿಸ್ಥಿತಿ, ದೈವ ದರ್ಶನ, ಪ್ರಯಾಣಕ್ಕೆ ಆಸಕ್ತಿ.
ಮಕರ: ಕುಟುಂಬಸ್ಥರ ಜೊತೆ ಕಾಲ ಕಳೆಯುವಿರಿ, ಅಪರಿಚಿತರಿಂದ ದೂರವಿರಿ, ತಂದೆ-ತಾಯಿಯೊಂದಿಗೆ ಪ್ರೀತಿ, ನೆಮ್ಮದಿಯ ವಾತಾವರಣ, ಈ ದಿನ ಮಿಶ್ರ ಫಲ ಯೋಗ.
ಕುಂಭ: ಚಂಚಲ ಮನಸ್ಸು, ತಾಳ್ಮೆ ಕಳೆದುಕೊಳ್ಳುವಿರಿ, ಅನ್ಯರ ಮಾತುಗಳಿಂದ ಸಂಕಷ್ಟ, ನೆಮ್ಮದಿಗೆ ಭಂಗ, ಹೊಗಳಿಗೆ ಮಾತಿಗೆ ಮರುಳಾಗಬೇಡಿ.
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಸಹೋದರರಿಂದ ಪ್ರೀತಿ, ಸುಖ ಭೋಜನ ಪ್ರಾಪ್ತಿ, ಶುಭ ಫಲ ಯೋಗ.