ರಾಹುಕಾಲ – 7:35 ರಿಂದ 9:11
ಗುಳಿಕಕಾಲ – 2:00 ರಿಂದ 3:36
ಯಮಗಂಡಕಾಲ – 10:47 ರಿಂದ 12:23
ಸೋಮವಾರ, ಚತುರ್ಥಿ, ಪುಷ್ಯ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಮಾತೃವಿನಿಂದ ಬುದ್ಧಿಮಾತು, ಹಣಕಾಸು ಸಮಸ್ಯೆ, ಶತ್ರು ಧ್ವಂಸ, ಕೃಷಿಯಲ್ಲಿ ಲಾಭ
Advertisement
ವೃಷಭ: ವಸ್ತ್ರ ವ್ಯಾಪಾರಿಗಳಿಗೆ ಲಾಭ, ಸ್ಥಿರಾಸ್ತಿ ಖರೀದಿ ಯೋಗ, ವಿವಾಹಕ್ಕೆ ಅಡಚಣೆ, ಆದಾಯಕ್ಕಿಂತ ಹೆಚ್ಚು ಖರ್ಚು
Advertisement
ಮಿಥುನ: ಬಾಕಿ ವಸೂಲಿ, ಚಂಚಲ ಮನಸ್ಸು, ಮಾನಸಿಕ ನೆಮ್ಮದಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ
Advertisement
ಕಟಕ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಗೌರವ, ರಾಜಕೀಯ ವ್ಯಕ್ತಿಗಳಿಂದ ಸಹಾಯ.
ಸಿಂಹ: ಮನೆಯಲ್ಲಿ ಶುಭಕಾರ್ಯ, ಮನಸ್ಸಿಗೆ ನೆಮ್ಮದಿ, ಹಣಕಾಸು ಪರಿಸ್ಥಿತಿ ಉತ್ತಮ, ಹಳೆಯ ಗೆಳೆಯರ ಭೇಟಿ, ಗಣ್ಯ ವ್ಯಕ್ತಿಗಳ ಪರಿಚಯ.
ಕನ್ಯಾ: ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಕಾಟ, ಹಿತೈಷಿಗಳಿಂದ ಹೊಗಳಿಕೆ, ಷೇರು ವ್ಯವಹಾರದಲ್ಲಿ ಅಧಿಕ ಲಾಭ.
ತುಲಾ: ಎಲೆಕ್ಟ್ರಾನಿಕ್ ಉಪಕರಣಗಳಿಂದ ಲಾಭ, ಮಾತಿನಿಂದ ಅನರ್ಥ, ಮಾನಸಿಕ ವ್ಯಥೆ, ಗೊಂದಲಮಯ ವಾತಾವರಣ, ಆಲಸ್ಯ ಮನೋಭಾವ.
ವೃಶ್ಚಿಕ: ಆಂತರಿಕ ಕಲಹ, ರೋಗಬಾಧೆ, ಮಿತ್ರರಿಂದ ತೊಂದರೆ, ದುಶ್ಚಟಕ್ಕೆ ಖರ್ಚು, ಪರರ ಧನ ಪ್ರಾಪ್ತಿ, ಸಾಧಾರಣ ಲಾಭ.
ಧನಸ್ಸು: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಕೆಲಸ ಕಾರ್ಯಗಳಲ್ಲಿ ಜಯ, ಧನವ್ಯಯ, ಸತ್ಕಾರ್ಯದಲ್ಲಿ ಆಸಕ್ತಿ, ಪುಣ್ಯಕ್ಷೇತ್ರ ದರ್ಶನ.
ಮಕರ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯಶಸ್ಸಿನ ಮೆಟ್ಟಿಲು ತಲುಪುವಿರಿ, ದಾಂಪತ್ಯದಲ್ಲಿ ಸಾಮರಸ್ಯ, ನಂಬಿಕಸ್ಥರಿಂದ ದ್ರೋಹ.
ಕುಂಭ: ಈ ದಿನ ವ್ಯಾಪಾರಿಗಳಿಗೆ ಲಾಭ, ವಾಹನದಿಂದ ತೊಂದರೆ, ಮನಸ್ಸಿನಲ್ಲಿ ಭಯ.
ಮೀನ: ಈ ದಿನ ಮಾತಿನ ಚಕಮುಕಿ, ತಾಳ್ಮೆ ಅಗತ್ಯ,ಸಾಧಾರಣ ಲಾಭ, ಸ್ಥಳ ಬದಲಾವಣೆ,ಮಕ್ಕಳಿಂದ ದುಃಖ, ಅತಿಯಾದ ನಿದ್ರೆ.