ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಅಧಿಕ ಆಶ್ವಯುಜ ಮಾಸ,
ಕೃಷ್ಣಪಕ್ಷ. ವಾರ: ಮಂಗಳವಾರ,
ತಿಥಿ: ಏಕಾದಶಿ, ನಕ್ಷತ್ರ: ಮಖ,
ರಾಹುಕಾಲ:3.07 ರಿಂದ 4.36
ಗುಳಿಕಕಾಲ:12.09 ರಿಂದ 1.38
ಯಮಗಂಡಕಾಲ:9.11 ರಿಂದ 10.40
Advertisement
ಮೇಷ: ಯತ್ನ ಕಾರ್ಯಗಳಲ್ಲಿ ವಿಘ್ನ, ದ್ರವ್ಯ ನಷ್ಟ, ನೌಕರಿಯಲ್ಲಿ ಕಿರಿಕಿರಿ, ಚಂಚಲ ಮನಸ್ಸು.
Advertisement
ವೃಷಭ: ವೃದ್ಧರ ಧನವ್ಯಯ, ಮಿತ್ರರಿಂದ ವಂಚನೆ, ಅಲ್ಪ ಪ್ರಗತಿ, ಮನಸ್ತಾಪ, ಶತ್ರುಬಾಧೆ.
Advertisement
ಮಿಥುನ: ಆರೋಗ್ಯದಲ್ಲಿ ಸುಧಾರಣೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ.
Advertisement
ಕಟಕ: ಅನ್ಯ ಜನರಲ್ಲಿ ವೈಮನಸ್ಸು, ಷೇರುಮಾರುಕಟ್ಟೆಯಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಏರುಪೇರು.
ಸಿಂಹ: ಉದ್ಯೋಗದಲ್ಲಿ ಬಡ್ತಿ, ಭೂಲಾಭ, ದಾನ ಧರ್ಮದಲ್ಲಿ ಆಸಕ್ತಿ, ಶತ್ರು ಧ್ವಂಸ.
ಕನ್ಯಾ: ಅನುಕೂಲಗಳು ಜಾಸ್ತಿ, ಆದಾಯ ಹೆಚ್ಚುತ್ತೆ, ಸುಖ ಭೋಜನ, ದಾಂಪತ್ಯ ಜೀವನದಲ್ಲಿ ನೆಮ್ಮದಿ.
ತುಲಾ: ಬಂಧುಗಳ ಬೇಟೆ, ಭೂಮಿ ಕೊಳ್ಳುವಿಕೆ, ವಾಹನದಿಂದ ಧನ ನಷ್ಟ ಎಚ್ಚರ, ಸುಖ ಭೋಜನ.
ವೃಶ್ಚಿಕ: ಶತ್ರುಬಾಧೆ, ಬಂಧು ಮಿತ್ರರಲ್ಲಿ ಕಲಹ, ವ್ಯಾಜ್ಯಗಳಿಂದ ತೊಂದರೆ, ಸಲ್ಲದ ಅಪವಾದ.
ಧನಸ್ಸು: ಪ್ರಿಯ ಜನರ ಭೇಟಿ, ಸ್ಥಿರಾಸ್ತಿ ಸಂಪಾದನೆ, ಆರ್ಥಿಕ ಪರಿಸ್ಥಿತಿ ಏರುಪೇರು, ವ್ಯಾಪಾರ ಉದ್ಯೋಗದಲ್ಲಿ ಅಲ್ಪ ಲಾಭ.
ಮಕರ: ದ್ರವ್ಯಲಾಭ, ಕೀರ್ತಿ ವೃದ್ಧಿ, ಕೃಷಿಯಲ್ಲಿ ಲಾಭ, ಮಿತ್ರರ ಸಹಾಯ, ಆರೋಗ್ಯ ವೃದ್ಧಿ.
ಕುಂಭ: ಯತ್ನ ಕಾರ್ಯ ವಿಘ್ನ, ಮನಸ್ಸಿನಲ್ಲಿ ಗೊಂದಲ, ಸೇವಕ ವರ್ಗದಿಂದ ತೊಂದರೆ, ಮನಸ್ಸಿಗೆ ಚಿಂತೆ.
ಮೀನ: ಅತಿಯಾದ ನಿದ್ರೆ, ಸ್ವಜನ ವಿರೋಧ, ಅಧಿಕಾರಿಗಳಲ್ಲಿ ಕಲಹ, ರೋಗಬಾಧೆ, ವ್ಯವಹಾರದಲ್ಲಿ ಏರುಪೇರು.