ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು,ಮಾಘ ಮಾಸ,
ಶುಕ್ಲಪಕ್ಷ,ದ್ವಿತೀಯ,
ಶನಿವಾರ, ಶತಭಿಷಾ ನಕ್ಷತ್ರ/ಪೂರ್ವ ಭಾದ್ರಪದ ನಕ್ಷತ್ರ,
ರಾಹುಕಾಲ 9.42 ರಿಂದ 11:10
ಗುಳಿಕಕಾಲ 06:46 ರಿಂದ 08:14
ಯಮಗಂಡಕಾಲ 02:06 ರಿಂದ 3.34
ಮೇಷ: ಸರ್ಕಾರಿ ಉದ್ಯೋಗಸ್ಥರಿಗೆ ಕಾಟ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತ ಎಚ್ಚರಿಕೆ.
Advertisement
ವೃಷಭ: ಅಧಿಕ ಕೋಪ, ಅಹಂಭಾವ ಆತುರದ ಸ್ವಭಾವ, ದಾಂಪತ್ಯದ ಮೇಲೆ ದುಷ್ಪರಿಣಾಮ, ತಂದೆ ಮಕ್ಕಳಲ್ಲಿ ಮನಸ್ತಾಪ, ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ.
Advertisement
ಮಿಥುನ: ದೂರ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಉತ್ಸಾಹ, ಬಾಡಿಗೆದಾರರಿಂದ ಸಮಸ್ಯೆ.
Advertisement
ಕಟಕ: ಮಕ್ಕಳಿಂದ ಧನಾಗಮನ, ಉದ್ಯೋಗ ಕಳೆದುಕೊಳ್ಳುವಿರಿ, ಅಧಿಕ ಒತ್ತಡ, ಪ್ರೀತಿ ಪ್ರೇಮದಲ್ಲಿ ಯಶಸ್ಸು.
Advertisement
ಸಿಂಹ: ರಾಜಯೋಗದ ದಿವಸ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಉತ್ತಮ ಹೆಸರು ಪ್ರಾಪ್ತಿ, ಪ್ರೋತ್ಸಾಹ ಸಹಕಾರ, ಉತ್ತಮ ಅವಕಾಶಗಳು, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.
ತುಲಾ; ಆತ್ಮ ಸಂಕಟಗಳು, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಸಂಗಾತಿ ಮತ್ತು ಮಕ್ಕಳೊಂದಿಗೆ ವಾಗ್ವಾದ.
ವೃಶ್ಚಿಕ: ಅವಮಾನ, ಅಪನಿಂದನೆ, ಕೆಲಸ ಕಾರ್ಯಗಳಲ್ಲಿ ಅಡೆ ತಡೆ, ವಿದ್ಯಾರ್ಥಿಗಳಲ್ಲಿ ಮಂದತ್ವ, ಸಾಲ ಪಡೆಯುವ ಆಲೋಚನೆ.
ಧನಸ್ಸು: ತಂದೆಯಿಂದ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ಆತ್ಮೀಯರು ದೂರವಾಗುವರು, ಪರಿಹಾರ ದಕ್ಷಿಣಾಭಿಮುಖ ಆಂಜನೇಯನ ದರ್ಶನ ಮಾಡಿ.
ಮಕರ: ಮಿತ್ರರು ದೂರಾಗುವರು, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಹವಾಮಾನದಿಂದ ಆರೋಗ್ಯದಲ್ಲಿ ಸಮಸ್ಯೆ.
ಕುಂಭ: ಆರ್ಥಿಕ ಲಾಭ, ಮಹಿಳೆಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಕಾರ್ಯದಲ್ಲಿ ಆಸಕ್ತಿ.
ಮೀನ: ಒಂಟಿತನದ ಬಯಕೆ, ವಿದ್ಯಾಭ್ಯಾಸಕ್ಕೆ ತೊಡಕು, ಮಕ್ಕಳಿಂದ ಸಹಕಾರ.