ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಕೃಷ್ಣ ಪಕ್ಷ.
ವಾರ: ಮಂಗಳವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಭರಣಿ, ಯೋಗ: ಸೌಭಾಗ್ಯ
ಕರಣ: ಚತುಷ್ಪದ
ರಾಹುಕಾಲ:3.29 ರಿಂದ 5.04
ಗುಳಿಕಕಾಲ :12.19 ರಿಂದ 1.54
ಯಮಗಂಡಕಾಲ :9.09 ರಿಂದ 10.44
ಮೇಷ: ವ್ಯಾಪಾರದಲ್ಲಿ ಲಾಭ, ಮೇಲಾಧಿಕಾರಿಗಳಿಂದ ತೊಂದರೆ, ಮಾನಸಿಕ ಚಿಂತೆ, ವಿರೋಧಿಗಳಿಂದ ತೊಂದರೆ, ವೃಥಾ ತಿರುಗಾಟ, ಕುಟುಂಬದಲ್ಲಿ ನೆಮ್ಮದಿ, ಹಣಕಾಸು ಸಮಸ್ಯೆ.
Advertisement
ವೃಷಭ: ಆರೋಗ್ಯದಲ್ಲಿ ಚೇತರಿಕೆ, ಧನಾಗಮನ, ಸತ್ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸದಿಂದ ಕೀರ್ತಿ, ಮನಸ್ಸಿಗೆ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ವೃಥಾ ಧನಹಾನಿ.
Advertisement
ಮಿಥುನ: ಬಂಧುಮಿತ್ರರ ಭೇಟಿ, ವಸ್ತ್ರಾಭರಣ ಖರೀದಿ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಶೀಘ್ರದಲ್ಲೇ ಶುಭಸುದ್ದಿ, ಅಧಿಕಾರ-ಪ್ರಾಪ್ತಿ, ಧನಲಾಭ.
Advertisement
ಕಟಕ: ಕೆಲಸ ಕಾರ್ಯದಲ್ಲಿ ಪ್ರಗತಿ, ಉತ್ತಮ ಪ್ರಗತಿ, ಅಧಿಕ ಧನವ್ಯಯ, ಆರೋಗ್ಯದಲ್ಲಿ ಚೇತರಿಕೆ, ಆದಾಯಕ್ಕಿಂತ ಖರ್ಚು ಹೆಚ್ಚು, ಸಲ್ಲದ ಅಪವಾದ, ಶತ್ರು ಬಾಧೆ, ತೀರ್ಥಕ್ಷೇತ್ರ ದರ್ಶನ.
Advertisement
ಸಿಂಹ: ನೆಮ್ಮದಿ ಇಲ್ಲದ ಜೀವನ, ಮಾತಿನ ಚಕಮಕಿ, ವಿದ್ಯಾಭ್ಯಾಸದಲ್ಲಿ ತೊಂದರೆ, ಸ್ಥಳ ಬದಲಾವಣೆ, ಹಿತಶತ್ರುಗಳಿಂದ ತೊಂದರೆ, ಯತ್ನ ಕಾರ್ಯದಲ್ಲಿ ವಿಳಂಬ, ಸ್ಥಿರಾಸ್ತಿ ಸಂಪಾದನೆ, ಮನಸ್ಸಿಗೆ ನೆಮ್ಮದಿ.
ಕನ್ಯಾ: ನೂತನ ಕಟ್ಟಡ ಪ್ರಾರಂಭ, ಸಮಾಜದಲ್ಲಿ ಗೌರವ, ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ಲಾಭ, ಐಶ್ವರ್ಯ ವೃದ್ಧಿ, ಉತ್ತಮ ಬುದ್ಧಿಶಕ್ತಿ, ದುಷ್ಟರಿಂದ ದೂರವಿರಿ, ಅನಗತ್ಯ ಖರ್ಚು.
ತುಲಾ: ಸಾಮಾನ್ಯ ನೆಮ್ಮದಿಗೆ ಭಂಗ, ಸಾಲಬಾಧೆ, ಅನ್ಯರಲ್ಲಿ ದ್ವೇಷ, ಕೋಪ ಜಾಸ್ತಿ, ಶೀತ ಸಂಬಂಧಿತ ರೋಗ, ಕುಲದೇವರ ಆರಾಧನೆಯಿಂದ ಅನುಕೂಲ, ಆಕಸ್ಮಿಕ ಧನಲಾಭ, ಇಲ್ಲ ಸಲ್ಲದ ಅಪವಾದ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ನಿಂದನೆ, ಶತ್ರು ಬಾಧೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಸ್ತ್ರೀಯರಿಂದ ಲಾಭ, ಕೆಲಸಗಳಲ್ಲಿ ವಿಳಂಬ, ಕೆಟ್ಟ ಕೆಲಸ ಮಾಡುವ ಮನಸ್ಸು.
ಧನಸು: ವಿದ್ಯಾರ್ಥಿಗಳಿಗೆ ಉತ್ತಮ, ಅತಿಯಾದ ಭಯ, ಮಾನಸಿಕ ಗೊಂದಲ, ದುಷ್ಟರಿಂದ ದೂರವಿರಿ, ಕಾರ್ಯಸಾಧನೆಗಾಗಿ ತಿರುಗಾಟ, ದಾಯಾದಿಗಳ ಕಲಹ, ಭೂಲಾಭ, ಆರೋಗ್ಯದಲ್ಲಿ ಚೇತರಿಕೆ.
ಮಕರ: ಶತ್ರುಗಳ ನಾಶ, ಇಷ್ಟಾರ್ಥಸಿದ್ಧಿ, ಮಂಗಲಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ವಸ್ತ್ರಾಭರಣ ಪ್ರಾಪ್ತಿ, ವಾಹನ ಯೋಗ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ.
ಕುಂಭ: ಹಿರಿಯರಿಂದ ಬುದ್ಧಿಮಾತು, ಸ್ವಂತ ಉದ್ಯೋಗಸ್ಥರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚಾಗುವುದು.
ಮೀನ: ಕೆಲಸಕಾರ್ಯಗಳಲ್ಲಿ ಆತಂಕ, ಹಿರಿಯರಿಂದ ಅನುಕೂಲ, ಪರಿಶ್ರಮಕ್ಕೆ ತಕ್ಕ ವರಮಾನ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯತೆ.