ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರವಣ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ,
ತಿಥಿ: ದ್ವಿತೀಯ,
ನಕ್ಷತ್ರ: ಮಖ,
ರಾಹುಕಾಲ: 3.36 ರಿಂದ 5.10
ಗುಳಿಕಕಾಲ: 12.28 ರಿಂದ 2.02
ಯಮಗಂಡಕಾಲ: 9.20 ರಿಂದ 10.54
ಮೇಷ: ಯತ್ನ ಕಾರ್ಯಗಳಲ್ಲಿ ವಿಘ್ನ, ಮನಃಸ್ತಾಪ, ಆಕಸ್ಮಿಕ ಧನ ನಷ್ಟ, ಋಣಬಾಧೆ, ಅನಾರೋಗ್ಯ ತೊಂದರೆ.
Advertisement
ವೃಷಭ: ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ತೊಂದರೆ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ಅಕಾಲ ಭೋಜನ.
Advertisement
ಮಿಥುನ: ವ್ಯಾಪಾರದಲ್ಲಿ ಲಾಭ, ಅನಗತ್ಯ ತಿರುಗಾಟ, ಮಿತ್ರರಲ್ಲಿ ದ್ವೇಷ, ಅಧಿಕಾರಿಗಳಲ್ಲಿ ಕಲಹ.
Advertisement
ಕಟಕ: ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಪತಿಪತ್ನಿಯರಲ್ಲಿ ಕಲಹ, ಅತಿಯಾದ ನಿದ್ರೆ, ಆಲಸ್ಯ ಮನೋಭಾವ, ನಂಬಿದ ಜನರಿಂದ ಮೋಸ.
Advertisement
ಸಿಂಹ: ಸ್ನೇಹಿತರಿಂದ ಸಹಾಯ, ಮನಃಶಾಂತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ವಾಹನ ರಿಪೇರಿ, ಭಾಗ್ಯ ವೃದ್ಧಿ.
ಕನ್ಯಾ: ಮಿತ್ರರಿಂದ ಸಹಾಯ, ಯತ್ನ ಕಾರ್ಯಗಳಲ್ಲಿ ವಿಘ್ನ, ವಿವಾಹಕ್ಕೆ ಅಡಚಣೆ, ವ್ಯರ್ಥ ಧನಹಾನಿ, ವಿರೋಧಿಗಳಿಂದ ದೂರವಿರಿ.
ತುಲಾ: ಕೃಷಿಕರಿಗೆ ನಷ್ಟ, ವಿದ್ಯಾರ್ಥಿಗಳಿಗೆ ಅಡಚಣೆ, ಪಾಪಕಾರ್ಯಾಸಕ್ತಿ, ಶತ್ರುತ್ವ, ಸುಳ್ಳು ಮಾತನಾಡುವಿರಿ.
ವೃಶ್ಚಿಕ: ನಾನಾ ರೀತಿಯ ತೊಂದರೆಗಳು, ಕಾರ್ಯ ವಿಕಲ್ಪ, ಚಂಚಲ ಮನಸ್ಸು, ಆಸ್ತಿ ವಿಚಾರದಲ್ಲಿ ಕಲಹ.
ಧನಸು: ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು, ಮನಸ್ಸಿನಲ್ಲಿ ಭಯ ಭೀತಿ, ಶತ್ರು ಬಾಧೆ, ಅಲ್ಪ ಲಾಭ, ತೀರ್ಥಯಾತ್ರೆ ಪ್ರವಾಸ.
ಮಕರ: ಬಂಧುಗಳ ಭೇಟಿ, ದ್ರವ್ಯಲಾಭ, ಬಾಕಿ ವಸೂಲಿ, ಕುಟುಂಬ ಸೌಖ್ಯ, ಉದರ ಭಾದೆ, ಮಾತನಾಡುವಾಗ ಎಚ್ಚರ.
ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ವಿವಿಧ ಮೂಲಗಳಿಂದ ಧನಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ: ಮಕ್ಕಳ ಪ್ರಗತಿಯಿಂದ ಸಂತೋಷ, ಸುಖ ಭೋಜನ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ.