Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ 10-03-2021

Public TV
Last updated: March 10, 2021 6:46 am
Public TV
Share
1 Min Read
DINA BHAVISHYA 5 5 1 1
SHARE

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ,
ಕೃಷ್ಣಪಕ್ಷ. ತಿಥಿ : ದ್ವಾದಶಿ,
ನಕ್ಷತ್ರ : ಶ್ರವಣ, ವಾರ : ಬುಧವಾರ,

ರಾಹುಕಾಲ: 12.34 ರಿಂದ 2.04
ಗುಳಿಕಕಾಲ: 11.04 ರಿಂದ 12.34
ಯಮಗಂಡಕಾಲ: 8.04 ರಿಂದ 9.34

ಮೇಷ: ಮಾತಿನ ಚಕಮುಕಿ, ತಾಳ್ಮೆಯಿಂದ ಇರಿ, ಸಾಧಾರಣ ಲಾಭ, ಮನಶಾಂತಿ, ಸ್ಥಳ ಬದಲಾವಣೆ, ಮಕ್ಕಳಿಂದ ಸಹಾಯ.

ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಕೆಡಕು, ದುರಭ್ಯಾಸಕ್ಕೆ ಖರ್ಚು, ಸಾಧಾರಣ ಲಾಭ, ಗೊಂದಲಮಯ ವಾತಾವರಣ.

ಮಿಥುನ: ಹಣಕಾಸಿನ ವಿಚಾರದಲ್ಲಿ ಎಚ್ಚರವಹಿಸಿ, ಶ್ರಮಕ್ಕೆ ತಕ್ಕ ಫಲ, ವಿಪರೀತ ಖರ್ಚು, ಮಹಿಳೆಯರಿಗೆ ಉತ್ತಮ ಅವಕಾಶಗಳು.

ಕಟಕ: ಕಾರ್ಯ ಬದಲಾವಣೆ, ದೃಷ್ಟಿ ದೋಷದಿಂದ ತೊಂದರೆ, ಅಲ್ಪ ಕಾರ್ಯಸಿದ್ಧಿ, ಹಿರಿಯರ ಮಾತಿಗೆ ಗೌರವ ಕೊಡಿ, ಚೋರಭಯ.

ಸಿಂಹ: ನಾನಾ ರೀತಿಯ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಫಲತೆ, ದಾಯಾದಿ ಕಲಹ, ಅಲ್ಪ ಕಾರ್ಯಸಿದ್ಧಿ, ಕುಲದೇವರ ಆರಾಧನೆಯಿಂದ ಅನುಕೂಲ.

ಕನ್ಯಾ: ವಿನಾಕಾರಣ ಅನ್ಯರನ್ನು ದ್ವೇಷಿಸುವಿರಿ, ಉನ್ನತ ಸ್ಥಾನದ ಉದ್ಯೋಗ ಲಭ್ಯ, ಬೇರೆಯವರ ಸಹಕಾರದಿಂದ ಉನ್ನತ ಸ್ಥಾನ.

ತುಲಾ: ಕೈಗೊಂಡ ಕೆಲಸಗಳಲ್ಲಿ ಜಯ, ವ್ಯಾಪಾರದಲ್ಲಿ ಲಾಭ, ಧನಲಾಭ, ಅನಾವಶ್ಯಕ ಮಾತುಗಳಿಂದ ದೂರವಿರಿ.

ವೃಶ್ಚಿಕ: ನಿಮ್ಮ ಸೋಲಿಗೆ ಅನ್ಯರ ದೂರದಿರಿ, ಮನಕ್ಲೇಷ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

ಧನಸು: ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ನಿರೀಕ್ಷಿತ ಆದಾಯ, ಧನಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ. ಮಿಶ್ರ ಫಲ.

ಮಕರ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಬಾಕಿ ಹಣ ಕೈಸೇರುವುದು, ರಾಜ ವಿರೋಧ, ಅನಾರೋಗ್ಯ, ಮಿತ್ರರಲ್ಲಿ ಸ್ನೇಹ ಅಭಿವೃದ್ಧಿ.

ಕುಂಭ: ಸೇವಕರಿಂದ ಸಹಾಯ, ವಿದ್ಯಾರ್ಥಿಗಳಿಗೆ ಮುನ್ನಡೆ, ಮಾತಾಪಿತರಲ್ಲಿ ಪ್ರೀತಿ, ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು.

ಮೀನ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ವಿಪರೀತ ವ್ಯಸನ, ಶರೀರದಲ್ಲಿ ಆಲಸ್ಯ, ಪತ್ರ ವ್ಯವಹಾರಗಳಲ್ಲಿ ಮೋಸ, ರೋಗಬಾಧೆ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

You Might Also Like

Kolar Data Operator Suicide
Crime

ಬೆಳಿಗ್ಗೆ ಮದುವೆ, ರಾತ್ರಿ ನೇಣು ಬಿಗಿದು ಆತ್ಮಹತ್ಯೆ – ಡೇಟಾ ಆಪರೇಟರ್ ಸಾವಿನ ಸುತ್ತ ಅನುಮಾನದ ಹುತ್ತ

Public TV
By Public TV
31 minutes ago
Covishield Serum
Latest

ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

Public TV
By Public TV
37 minutes ago
yaduveer wadiyar
Latest

ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಲಿ: ಸಂಸದ ಯದುವೀರ್

Public TV
By Public TV
48 minutes ago
Diogo Jota
Latest

ಲ್ಯಾಂಬೋರ್ಗಿನಿ ಭೀಕರ ಅಪಘಾತ; ಫುಟ್ಬಾಲ್‌ ಆಟಗಾರ ಡಿಯೋಗೊ ದುರಂತ ಸಾವು

Public TV
By Public TV
1 hour ago
Pakistan Celebrities
Latest

ಭಾರತದಲ್ಲಿ ಪಾಕ್ ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಮತ್ತೆ ನಿಷೇಧ

Public TV
By Public TV
1 hour ago
SHASHIKUMAR
Crime

ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ಕಳೆದುಕೊಂಡ ಯುವಕ – ವಿಡಿಯೋ ಮಾಡಿಟ್ಟು ನೇಣಿಗೆ ಶರಣು

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?