ಪಂಚಾಂಗ
ರಾಹುಕಾಲ:12.20 ರಿಂದ 1.52
ಗುಳಿಕ ಕಾಲ:10.48 ರಿಂದ 12.20
ಯಮಗಂಡಕಾಲ:7.44 ರಿಂದ 9.16.
ವಾರ: ಬುಧವಾರ, ತಿಥಿ: ಸಪ್ತಮಿ, ನಕ್ಷತ್ರ: ಕೃತಿಕ,
ದಕ್ಷಿಣಾಯಣ, ಶಾರ್ವರಿ ನಾಮ ಸಂವತ್ಸರ,
ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ.
ಮೇಷ ರಾಶಿ: ಈ ದಿನ ವ್ಯಾಪಾರದಲ್ಲಿ ಲಾಭ, ಇಚ್ಛಿತ ಕಾರ್ಯಗಳಲ್ಲಿ ಬಾಗಿ, ದಾನ ಧರ್ಮದಲ್ಲಿ ಆಸಕ್ತಿ, ವಿದ್ಯಾಭಿವೃದ್ಧಿ, ಹೊರದೇಶ ಪ್ರಯಾಣ.
Advertisement
ವೃಷಭ ರಾಶಿ: ಈ ದಿನ ಚಂಚಲ ಮನಸ್ಸು, ಅನಾರೋಗ್ಯ, ಮನಸ್ಸಿಗೆ ಅಶಾಂತಿ, ಚಿಂತೆಗೆ ಒಳಗಾಗುವಿರಿ, ಪ್ರವಾಸದಿಂದ ತೊಂದರೆ, ನೌಕರಿಯಲ್ಲಿ ಬಡ್ತಿ.
Advertisement
ಮಿಥುನ ರಾಶಿ: ಈ ದಿನ ಸ್ಥಿರಾಸ್ತಿ ಮಾರಾಟ, ಆದಾಯ ಕಡಿಮೆ, ಖರ್ಚು ಜಾಸ್ತಿ, ಮಿತ್ರರಿಂದ ಮನಸ್ತಾಪ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
Advertisement
ಕಟಕ ರಾಶಿ: ಈ ದಿನ ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಮಂಗಳ ಕಾರ್ಯದಲ್ಲಿ ಭಾಗಿ, ಇಷ್ಟಾರ್ಥಸಿದ್ಧಿ, ಆರೋಗ್ಯ ಅಭಿವೃದ್ಧಿ, ಬಂಧು ಮಿತ್ರರ ಸ್ನೇಹ ವೃದ್ಧಿ.
Advertisement
ಸಿಂಹ ರಾಶಿ: ಈ ದಿನ ಸ್ತ್ರೀ ಲಾಭ, ಅಧಿಕಾರ-ಪ್ರಾಪ್ತಿ, ವಾಹನ ಯೋಗ, ವಸ್ತ್ರಾಭರಣ ಖರೀದಿ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.
ಕನ್ಯಾ ರಾಶಿ: ಈ ದಿನ ಅನೇಕ ಜನರಿಗೆ ವಿವಾಹಯೋಗ, ಸುಖ ಭೋಜನ, ಸಮಾಜದಲ್ಲಿ ಗೌರವ, ಕೀರ್ತಿ, ಯತ್ನ ಕೆಲಸಕಾರ್ಯಗಳಲ್ಲಿ ಜಯ.
ತುಲಾ ರಾಶಿ: ಕಾಲಿಗೆ ಪೆಟ್ಟು ಎಚ್ಚರದಿಂದಿರಿ, ಮನಸ್ಸಿಗೆ ಚಿಂತೆ, ವಿಪರೀತ ವ್ಯಸನಗಳು, ಕುಟುಂಬ ಸೌಖ್ಯ, ಆಲಸ್ಯ ಮನೋಭಾವ.
ವೃಶ್ಚಿಕ ರಾಶಿ: ಈ ದಿನ ಶ್ರಮಕ್ಕೆ ತಕ್ಕ ಫಲ, ಪೂಜಾ ಕೈಂಕರ್ಯಗಳಲ್ಲಿ ಬಾಗಿ, ದೂರ ಪ್ರಯಾಣ, ಋಣ ಬಾಧೆಯಿಂದ ಮುಕ್ತಿ, ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ.
ಧನಸ್ಸು ರಾಶಿ: ಈ ದಿನ ಅಲ್ಪ ಲಾಭ, ಅಧಿಕ ಖರ್ಚು, ನಂಬಿದ ಜನರಿಂದ ಅಶಾಂತಿ, ಅಧಿಕಾರ-ಪ್ರಾಪ್ತಿ, ಯತ್ನ ಕೆಲಸಗಳಲ್ಲಿ ಸ್ವಲ್ಪ ವಿಳಂಬ, ಮಿಶ್ರ ಫಲ.
ಮಕರ ರಾಶಿ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ, ಶತ್ರುಗಳ ಸದೆಬಡೆಯುವಿಕೆ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು.
ಕುಂಭ ರಾಶಿ: ಈ ದಿನ ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಮನಸ್ತಾಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಧಿಕ ಖರ್ಚು, ಪರಸ್ಥಳ ವಾಸ, ಮಾತಾಪಿತೃಗಳಲ್ಲಿ ವ್ಯತ್ಯಾಸ.
ಮೀನ ರಾಶಿ: ಈ ದಿನ ಭೂಲಾಭ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಮಾನಸಿಕ ಅಶಾಂತಿ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ರೋಗಬಾಧೆ.