ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜೇಷ್ಠ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಮಂಗಳವಾರ, ಉತ್ತರಾಷಾಢ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:35 ರಿಂದ 5:11
ಗುಳಿಕಕಾಲ: ಮಧ್ಯಾಹ್ನ 12:23 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:47
Advertisement
ಮೇಷ: ಅಧಿಕ ತಿರುಗಾಟ, ಶತ್ರುಗಳಿಂದ ತೊಂದರೆ, ಮಾನಸಿಕ ವ್ಯಥೆ, ಕೃಷಿಯಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ವಿಳಂಬ.
Advertisement
ವೃಷಭ: ಸ್ಥಿರಾಸ್ತಿ ಲಾಭ, ಹಣಕಾಸು ಅನುಕೂಲ, ಕುಟುಂಬದಲ್ಲಿ ಸೌಖ್ಯ, ವಿವಾಹ ಯೋಗ, ನೆಮ್ಮದಿಯ ವಾತಾವರಣ, ಶುಭ ಫಲ ಯೋಗ.
Advertisement
ಮಿಥುನ: ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ ಪ್ರಾಪ್ತಿ, ವಸ್ತ್ರಾಭರಣ ಖರೀದಿ ಯೋಗ, ವ್ಯವಹಾರಗಳಲ್ಲಿ ಲಾಭ, ಮಿತ್ರರೊಂದಿಗೆ ಮೋಜು-ಮಸ್ತಿ.
Advertisement
ಕಟಕ: ಯತ್ನ ಕಾರ್ಯದಲ್ಲಿ ವಿಘ್ನ, ಹಣಕಾಸು ಸಮಸ್ಯೆ, ಸಾಲ ಬಾಧೆ, ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ, ಯಶಸ್ಸಿಗಾಗಿ ಪರಿಶ್ರಮ.
ಸಿಂಹ: ಆದಾಯಕ್ಕಿಂತ ಖರ್ಚು ಹೆಚ್ಚು, ಯಾರನ್ನೂ ಹೆಚ್ಚು ನಂಬಬೇಡಿ, ಹಿತ ಶತ್ರುಗಳಿಂದ ತೊಂದರೆ, ನೀವಾಡುವ ಮಾತಿನಲ್ಲಿ ಎಚ್ಚರಿಕೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಕನ್ಯಾ: ಬಂಧು-ಮಿತ್ರರ ಸಮಾಗಮ, ಮಂಗಳ ಕಾರ್ಯಗಳಲ್ಲಿ ಭಾಗಿ, ಸಂತಾನ ಯೋಗ, ತಂದೆಯಿಂದ ಮಕ್ಕಳಿಗೆ ಅನುಕೂಲ, ಮಾತೃವಿನಿಂದ ಲಾಭ, ಶುಭ ಫಲ ಯೋಗ.
ತುಲಾ: ಋಣ ಬಾಧೆ, ಶೀತ ಸಂಬಂಧಿತ ರೋಗ, ಮಿತ್ರರಲ್ಲಿ ಮನಃಸ್ತಾಪ, ಕಾರ್ಯದಲ್ಲಿ ವಿಳಂಬ, ಮಿಶ್ರ ಫಲ ಯೋಗ.
ವೃಶ್ಚಿಕ: ಉದ್ಯೋಗದಲ್ಲಿ ತೊಂದರೆ, ಹಣಕಾಸು ಖರ್ಚು, ಅಲಂಕಾರಿ ವಸ್ತುಗಳ ಖರೀದಿ, ಆದಾಯಕ್ಕಿಂತ ಅಧಿಕ ವೆಚ್ಚ, ಇಲ್ಲ ಸಲ್ಲದ ಅಪವಾದ, ಕುಲದೇವರ ಆರಾಧನೆ.
ಧನಸ್ಸು: ವಾಹನ ಖರೀದಿ ಯೋಗ, ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಇಷ್ಟಾರ್ಥ ಸಿದ್ಧಿಗೆ ಪರಿಶ್ರಮ, ಶುಭ ಫಲ ಯೋಗ.
ಮಕರ: ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಅನ್ಯ ಜನರಲ್ಲಿ ವೈಮನಸ್ಸು, ನೆಮ್ಮದಿ ಇಲ್ಲದ ದಿನ, ಸಂಗಾತಿಯೊಂದಿಗೆ ವೈಮನಸ್ಸು.
ಕುಂಭ: ವ್ಯಾಪಾರದಲ್ಲಿ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ನಂಬಿದ ಜನರಿಂದ ಮೋಸ, ಆಲಸ್ಯ ಮನೋಭಾವ, ಅಶುಭ ಫಲ ದಿನ.
ಮೀನ: ಪರರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ, ಹಣಕಾಸು ಅನುಕೂಲ, ಉತ್ತಮ ಬುದ್ಧಿಶಕ್ತಿ, ಅಲ್ಪ ಲಾಭ ಅಧಿಕ ಖರ್ಚು.