ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಅಧಿಕ ಆಶ್ವಯುಜಮಾಸ,
ಕೃಷ್ಣಪಕ್ಷ, “ಷಷ್ಠಿ / ಸಪ್ತಮಿ”
ಗುರುವಾರ, ಮೃಗಶಿರಾ ನಕ್ಷತ್ರ
ರಾಹುಕಾಲ: 1.40 ರಿಂದ 3.50
ಗುಳಿಕಕಾಲ: 9.11 ರಿಂದ 10:41
ಯಮಗಂಡಕಾಲ: 6.12ರಿಂದ 07:41
ಮೇಷ: ನೋಂದಣಿ ಕಾರ್ಯಗಳಿಗೆ ಅಡೆತಡೆಗಳು, ಮಕ್ಕಳೊಂದಿಗೆ ಕಲಹ ಮತ್ತು ಕಿರಿಕಿರಿ, ಆರೋಗ್ಯ ಸಮಸ್ಯೆಗಳು ಹೆಚ್ಚು.
Advertisement
ವೃಷಭ: ಆರ್ಥಿಕ ಸಹಾಯ, ಭೂಮಿ ವಿಚಾರವಾಗಿ ಕುಟುಂಬದಲ್ಲಿ ವಾಗ್ವಾದ, ಮಾನಸಿಕ ನೆಮ್ಮದಿಗೆ ಭಂಗ.
Advertisement
ಮಿಥುನ: ಸಂಕಷ್ಟ ಮತ್ತು ಕಲಹಗಳು, ನೆರೆಹೊರೆಯವರಿಂದ ಕಿರಿಕಿರಿ, ಮಿತ್ರರಿಂದ ನಷ್ಟ.
Advertisement
ಕಟಕ: ದೂರ ಪ್ರದೇಶಗಳಿಗೆ ತೆರಳುವ ಸಂಭವ, ಅನಗತ್ಯ ಮಾತಿನಿಂದ ಕಲಹಗಳು, ಅವಕಾಶ ವಂಚಿತರಾಗುವಿರಿ.
Advertisement
ಸಿಂಹ: ಉತ್ತಮ ಅವಕಾಶಗಳು, ಯೋಗ ಯೋಗಗಳು ಪ್ರಾಪ್ತಿ, ಸಾಲದಿಂದ ತೊಂದರೆ, ಪ್ರಯಾಣದಲ್ಲಿ ಅವಘಡ.
ಕನ್ಯಾ: ಆಕಸ್ಮಿಕ ಉದ್ಯೋಗ ನಷ್ಟ, ಸ್ವಂತ ವ್ಯವಹಾರದಲ್ಲಿ ನಷ್ಟ, ಸರ್ಕಾರಿ ವ್ಯಕ್ತಿಗಳಿಂದ ತೊಂದರೆ, ರಾಜಯೋಗದ ದಿವಸ.
ತುಲಾ: ಪ್ರಯಾಣ ಮಾಡುವ ಸಂದರ್ಭ, ದಾಂಪತ್ಯದಲ್ಲಿ ವಾಗ್ವಾದಗಳು ಸಹೋದ್ಯೋಗಿಗಳಿಂದ ತೊಂದರೆ.
ವೃಶ್ಚಿಕ: ಪ್ರಯಾಣಕ್ಕೆ ಅಡೆತಡೆಗಳು, ಸಾಲಗಾರರಿಂದ ಮಾನಹಾನಿ, ಆರೋಗ್ಯ ಸಮಸ್ಯೆಗಳಿಂದ ದೂರಾಲೋಚನೆ, ಜೀವನದ ಬಗ್ಗೆ ಬೇಸರ.
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ತಂದೆ ಮಕ್ಕಳಲ್ಲಿ ವೈರತ್ವ, ದೂರ ಪ್ರದೇಶಗಳಲ್ಲಿ ಉದ್ಯೋಗ ಪ್ರಾಪ್ತಿ.
ಮಕರ: ವಸ್ತುಗಳ ಕಳವು ಮತ್ತು ನಷ್ಟ, ಮಿತ್ರರಿಂದ ಸಂಕಷ್ಟ ಮತ್ತು ಕುತಂತ್ರ, ಆರೋಗ್ಯ ಸಮಸ್ಯೆಗಳು ಹೆಚ್ಚು ಬಾಧಿಸುವುದು.
ಕುಂಭ: ಹೆಣ್ಣುಮಕ್ಕಳಿಂದ ಶತ್ರುತ್ವ, ಬಂಧುಗಳಿಂದ ನೆರೆಹೊರೆಯವರಿಂದ ದಾಂಪತ್ಯದಲ್ಲಿ ವಿರಸ, ಮಕ್ಕಳ ಚಿಂತೆಗಳು ಅತಿ ಹೆಚ್ಚು ಬಾಧಿಸುವುದು.
ಮೀನ: ಮಕ್ಕಳಿಗೆ ಭೂಮಿ ಒಲಿದು ಬರುವುದು, ಆರ್ಥಿಕ ಪರಿಸ್ಥಿತಿ ಉತ್ತಮ, ವಿಚ್ಛೇದನ ಕೇಸುಗಳಲ್ಲಿ ಜಯ, ಮಾನಸಿಕ ನೆಮ್ಮದಿ ಪ್ರಾಪ್ತಿ.