ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರಮಾಸ,
ಕೃಷ್ಣಪಕ್ಷ, ದ್ವಾದಶಿ, ಶನಿವಾರ, ಉತ್ತರ ಭಾದ್ರಪದ ನಕ್ಷತ್ರ / ರೇವತಿ ನಕ್ಷತ್ರ.
ರಾಹುಕಾಲ 9:10 ರಿಂದ 10:45
ಗುಳಿಕಕಾಲ 6:01 ರಿಂದ 7.35
ಯಮಗಂಡಕಾಲ 01:55ರಿಂದ 3:30
Advertisement
ಮೇಷ: ಪ್ರಯಾಣ ಮಾಡುವ ಸಂದರ್ಭ, ಅಧಿಕ ಖರ್ಚು, ಉದ್ಯೋಗ ನಷ್ಟ
Advertisement
ವೃಷಭ: ಆಸ್ತಿ ವಿಚಾರವಾಗಿ ಕಲಹ, ದಾಂಪತ್ಯದಲ್ಲಿ ಕೋಪ, ಅಸಮಾಧಾನ, ಉದ್ಯೋಗ ಲಾಭ
Advertisement
ಮಿಥುನ: ಆರ್ಥಿಕ ಸಹಾಯ, ಕೋರ್ಟ್ ಕೇಸುಗಳಲ್ಲಿ ಅನುಕೂಲ, ಎಲೆಕ್ಟ್ರಾನಿಕ್ ಮತ್ತು ಯಂತ್ರೋಪಕರಣಗಳ ನಷ್ಟ
Advertisement
ಕಟಕ: ಮಕ್ಕಳೊಂದಿಗೆ ಕಿರಿಕಿರಿ, ಅಪಘಾತಗಳಾಗುವ ಸಂಭವ ಎಚ್ಚರಿಕೆ, ಅತಿಯಾದ ಆಸೆ ಆಕಾಂಕ್ಷೆಗಳಿಗೆ ಬಲಿ
ಸಿಂಹ: ಅನುಕೂಲಕರವಾದ ದಿವಸ, ಆರೋಗ್ಯದಲ್ಲಿ ವ್ಯತ್ಯಾಸ, ತಾಯಿಯೊಂದಿಗೆ ಮನಸ್ತಾಪ
ಕನ್ಯಾ: ಸೇವಕರಿಂದ ಅನುಕೂಲ ಮತ್ತು ಲಾಭ, ವಾಹನ ಮತ್ತು ಸ್ಥಿರಾಸ್ತಿ ನಷ್ಟವಾಗುವ ಸೂಚನೆ, ನಿದ್ರಾಭಂಗ, ಉದ್ಯೋಗದಲ್ಲಿ ಉತ್ತಮ ಅವಕಾಶ
ತುಲಾ: ಉದ್ಯೋಗ ಮತ್ತು ಗೃಹ ಬದಲಾವಣೆ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಉದ್ಯೋಗ ಬಡ್ತಿ ಅಥವಾ ಉನ್ನತ ಸ್ಥಾನ
ವೃಶ್ಚಿಕ: ಪೂಜಾ ಸಲಕರಣೆಗಳ ಮಾರಾಟದವರಿಗೆ ಅನುಕೂಲ, ಆರೋಗ್ಯ ಸಮಸ್ಯೆ ಕಾಡುವುದು, ಪ್ರಗತಿಯಲ್ಲಿ ಕುಂಠಿತ, ಸ್ಥಿರಾಸ್ತಿ ಮತ್ತು ವಾಹನ ಯೋಗ
ಧನಸ್ಸು: ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ಆಕಸ್ಮಿಕ ಪ್ರಯಾಣ, ಪತ್ರ ವ್ಯವಹಾರಗಳಿಗೆ ಉತ್ತಮ ಅವಕಾಶ
ಮಕರ: ಪಾಲುದಾರಿಕೆಯಲ್ಲಿ ಉತ್ತಮ ಲಾಭ, ಬಂಧು-ಬಾಂಧವರು ದೂರ, ಕೆಲಸ ಕಾರ್ಯಗಳಲ್ಲಿ ಜಯ
ಕುಂಭ: ಸಾಲ ಮಾಡುವ ಸಂದರ್ಭ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಮಾನ ಸನ್ಮಾನಗಳು ಲಭಿಸುವುದು, ಆದಾಯ ಮತ್ತು ಖರ್ಚು ಸಮ ಪ್ರಮಾಣ
ಮೀನ: ಮಕ್ಕಳಿಂದ ಸಹಾಯ ಮತ್ತು ಸಹಕಾರ, ಸ್ವಂತ ಕೆಲಸ ಕಾರ್ಯ ಮತ್ತು ವ್ಯವಹಾರದಲ್ಲಿ ನಷ್ಟ, ಉದ್ಯೋಗ ಲಾಭ