ರಾಹುಕಾಲ: 8.04 ರಿಂದ 9.34
ಗುಳಿಕ ಕಾಲ: 2.04 ರಿಂದ 3.34
ಯಮಗಂಡಕಾಲ: 11.04 ರಿಂದ 12.34
ಸೋಮವಾರ, ದಶಮಿ ತಿಥಿ, ಪೂರ್ವಾಷಾಡ ನಕ್ಷತ್ರ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಕೃಷ್ಣಪಕ್ಷ
Advertisement
ಮೇಷ: ಉದ್ಯೋಗದಲ್ಲಿ ಧನಲಾಭ, ಮಿತ್ರರ ಭೇಟಿ, ದ್ರವ್ಯಲಾಭ, ಮಂಗಳ ಕಾರ್ಯದಲ್ಲಿ ಭಾಗಿ, ಸಾಧಾರಣ ಫಲ.
Advertisement
ವೃಷಭ: ಚಂಚಲ ಮನಸ್ಸು, ಅಶಾಂತಿ, ಧನವ್ಯಯ, ವಿದ್ಯಾಭ್ಯಾಸದಲ್ಲಿ ಆಡಚಣೆ.
Advertisement
ಮಿಥುನ: ಪುಷ್ಪಹಾರದಿಗಳಿಂದ ಸನ್ಮಾನ, ಉದ್ಯೋಗದಲ್ಲಿ ಪ್ರಗತಿ, ಸುಖ ಭೋಜನ, ಶುಭ ಫಲ
Advertisement
ಕಟಕ: ಕುಟುಂಬದಲ್ಲಿ ಅಹಿತಕರ ವಾತಾವರಣ, ಅಶಾಂತಿ, ಹಿತ ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಸಾಧಾರಣ ಫಲ.
ಸಿಂಹ: ಅಲ್ಪ ಲಾಭ, ಬಂಧು ಮಿತ್ರರಲ್ಲಿ ಮನಸ್ತಾಪ, ಊರೂರು ಸುತ್ತಾಟ
ಕನ್ಯಾ: ಭೂ ಲಾಭ, ಸತ್ಕಾರ್ಯ ಸಕ್ತಿ, ಕುಟುಂಬ ಸೌಖ್ಯ, ಧನ ಪ್ರಾಪ್ತಿ, ಸಂತಾನ ಪ್ರಾಪ್ತಿ, ಶುಭ ಫಲ
ತುಲಾ: ಬಂಧುಗಳೆಲ್ಲ ಕಲಹ, ಧನ ವ್ಯಯ, ಚಂಚಲ ಮನಸ್ಸು, ಅನಾರೋಗ್ಯ.
ವೃಶ್ಚಿಕ: ಶತ್ರು ಭಾದೆ, ದಾಂಪತ್ಯ ಕಲಹ, ಋಣಭಾದೆ, ನಿಷ್ಠೂರ
ಧನಸ್ಸು: ದೂರ ಪ್ರಯಾಣ, ಕೆಲಸದಲ್ಲಿ ಪ್ರಗತಿ, ವಾಹನ ಯೋಗ, ಸಾಧಾರಣ ಫಲ.
ಮಕರ: ವ್ಯಾಪಾರದಲ್ಲಿ ಧನ ಲಾಭ, ತೀರ್ಥಕ್ಷೇತ್ರಗಳಲ್ಲಿ ಹಣ ವಿನಯೋಗ, ಋಣವಿಮೋಚನ, ಶುಭ ಫಲ.
ಕುಂಭ: ಮನಸ್ತಾಪ, ಧನವ್ಯಯ, ಯತ್ನ ಕಾರ್ಯಗಳಲ್ಲಿ ವಿಘ್ನ, ವ್ಯವಹಾರದಲ್ಲಿ ಏರುಪೇರು, ಸಾಧಾರಣ ಫಲ.
ಮೀನ: ಸ್ಥಳ ಬದಲಾವಣೆ, ಸಲ್ಲದ ಅಪವಾದ ನಿಂದನೆ, ಬೇಸರ, ಬಂಧುಗಳಲ್ಲಿ ದ್ವೇಷ.