ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ ,ವಸಂತ ಋತು,
ವೈಶಾಖ ಮಾಸ, ಕೃಷ್ಣಪಕ್ಷ,ಏಕಾದಶಿ, ಶನಿವಾರ, ರೇವತಿ ನಕ್ಷತ್ರ.
ರಾಹುಕಾಲ – 9:10 ರಿಂದ 10:46
ಗುಳಿಕಕಾಲ – 5:57 ರಿಂದ 07:34
ಯಮಗಂಡಕಾಲ – 1:58 ರಿಂದ 3.34
Advertisement
ಮೇಷ: ಮನೋರೋಗಗಳು, ಅಧಿಕ ನಿದ್ರಾಭಂಗ, ಆರೋಗ್ಯ ವ್ಯತ್ಯಾಸ
Advertisement
ವೃಷಭ: ಅಕ್ರಮ ಧನ ಸಂಪಾದನೆ, ಆಸ್ತಿ ವಿಚಾರದಲ್ಲಿ ಜಯ, ಮಾನ ಅಪಮಾನಗಳು
Advertisement
ಮಿಥುನ: ಸ್ವಯಂಕೃತ ಅಪರಾಧ, ಆಸ್ತಿ ವಿಚಾರವಾಗಿ ಗೊಂದಲ, ಸಹೋದ್ಯೋಗಿಗಳೊಂದಿಗೆ ಮನಸ್ತಾಪ
Advertisement
ಕಟಕ: ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ, ಕೆಲಸ ಕಾರ್ಯಗಳಿಗೆ ವಿಘ್ನ, ತಂದೆಯ ಆರೋಗ್ಯ ವ್ಯತ್ಯಾಸ,ಅಧಿಕ ಖರ್ಚು
ಸಿಂಹ: ಉದ್ಯೋಗ ವ್ಯಾಪಾರಕ್ಕೆ ಸರ್ಕಾರದಿಂದ ತಡೆ, ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಧನ ಸಂಪತ್ತು
ಕನ್ಯಾ: ಸಂಗಾತಿಯಿಂದ ಸಂಕಟ, ನಿದ್ರಾಭಂಗ, ಸಹೋದರಿ ಅಥವಾ ಮಿತ್ರರಿಂದ ಲಾಭ
ತುಲಾ: ತಂದೆಯಿಂದ ನೋವು, ದುಃಸ್ವಪ್ನಗಳು, ಸೇವಕರಿಂದ ಮತ್ತು ಕೆಲಸಗಾರರಿಂದ ನಷ್ಟ.
ವೃಶ್ಚಿಕ: ಧಾರ್ಮಿಕ ಕೆಲಸ ಕಾರ್ಯಗಳಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಿಂದ ಅನುಕೂಲ, ಪರಸ್ಥಳ ಪ್ರವಾಸಿಗಳಿಂದ ಅನುಕೂಲ ಮತ್ತು ಲಾಭ
ಧನಸ್ಸು: ಉದ್ಯೋಗ ಒತ್ತಡ, ದ್ವಂದ್ವಗಳಿಂದ ಅವಕಾಶವಂಚಿತ, ತಂದೆಯಿಂದ ಮಾನಸಿಕ ನೆಮ್ಮದಿ,
ಮಕರ: ಕುಟುಂಬ ಸಮೇತ ಪ್ರಯಾಣ ಮಾಡುವ ಆಲೋಚನೆ, ಸ್ವಯಂಕೃತಾಪರಾಧದಿಂದ ಸಂಕಷ್ಟ, ಸಾಲ ಬೇಡುವಿರಿ
ಕುಂಭ: ಕುಟುಂಬದವರೊಡನೆ ವಾಗ್ವಾದ, ಮಕ್ಕಳಿಂದ ನೋವು, ಸಂಬಂಧಗಳಲ್ಲಿ ಅನ್ಯೋನ್ಯತೆ ಹೆಚ್ಚು
ಮೀನ: ದುಷ್ಟ ವ್ಯಕ್ತಿಗಳ ಸಹವಾಸ, ಆರೋಗ್ಯ ಸಮಸ್ಯೆಯಿಂದ ನರಳಾಟ, ದುಷ್ಟ ಆಲೋಚನೆಗಳು