ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಬುಧವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:22 ರಿಂದ 1:55
ಗುಳಿಕಕಾಲ: ಬೆಳಗ್ಗೆ 10:46 ರಿಂದ 12:22
ಯಮಗಂಡಕಾಲ: ಬೆಳಗ್ಗೆ 7:34 ರಿಂದ 9:10
Advertisement
ಮೇಷ: ಸ್ತ್ರೀಯಿಂದ ಶುಭ, ಬಾಕಿ ಹಣ ವಸೂಲಿ, ವಾಹನ ಖರೀದಿ ಯೋಗ, ಒಳ್ಳೆಯ ಅನುಕೂಲ ಪ್ರಾಪ್ತಿ, ಸುಖ ಭೋಜನ, ಈ ದಿನ ಶುಭ ಫಲ.
Advertisement
ವೃಷಭ: ಸಹೋದರರಿಂದ ಸಹಾಯ, ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ, ಶತ್ರುಗಳ ಬಾಧೆ, ರಿಯಲ್ ಎಸ್ಟೇಟ್ನವರಿಗೆ ಲಾಭ, ಇಂದು ಮಿಶ್ರ ಫಲ ಯೋಗ.
Advertisement
ಮಿಥುನ: ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ವಾಹನ ಅಪಘಾತ ಸಾಧ್ಯತೆ, ಸಣ್ಣ ಮಾತಿನಿಂದ ಕಲಹ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ, ಸ್ಥಳ ಬದಲಾವಣೆ, ಅಧಿಕವಾದ ಖರ್ಚು.
ಸಿಂಹ: ಮಾತೃವಿನಿಂದ ಶುಭ ಹಾರೈಕೆ, ವಸ್ತ್ರ ಖರೀದಿ ಸಾಧ್ಯತೆ, ನೀವಾಡುವ ಮಾತಿನಿಲ್ಲಿ ಹಿಡಿತ ಅಗತ್ಯ, ಅತಿಯಾದ ಮಾನಸಿಕ ನೋವು, ಹಣಕಾಸು ಸಂಕಷ್ಟ.
ಕನ್ಯಾ: ನಂಬಿದ ಜನರಿಂದ ಅಶಾಂತಿ, ರಾಜ ವಿರೋಧ, ಯತ್ನ ಕಾರ್ಯದಲ್ಲಿ ಭಂಗ, ಆರೋಗ್ಯದಲ್ಲಿ ಏರುಪೇರು, ವಿಪರೀತ ವ್ಯಸನ.
ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಕುಟುಂಬದಲ್ಲಿ ಪ್ರೀತಿ, ಸ್ನೇಹಿತರ ಭೇಟಿ, ಪ್ರವಾಸಕ್ಕೆ ಹೋಗಿ ದುಃಖವಾಗುವುದು, ಪ್ರಯಾಣದಲ್ಲಿ ಎಚ್ಚರ, ಈ ದಿನ ಮಿಶ್ರ ಫಲ ಯೋಗ.
ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ ನಿಂದನೆ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ, ಕೆಟ್ಟ ಮಾತುಗಳನ್ನಾಡುವಿರಿ, ನೀವಾಡುವ ಮಾತಿನಲ್ಲಿ ಎಚ್ಚರಿಕೆ.
ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಮಾನಸಿಕ ನೆಮ್ಮದಿ, ಐಶ್ವರ್ಯ ಪ್ರಾಪ್ತಿ, ಋಣ ವಿಮೋಚನೆ.
ಮಕರ: ಮಾನಸಿಕ ಚಿಂತೆ, ವಿವಾಹಕ್ಕೆ ಅಡೆತಡೆ, ಸಾಲ ಮಾಡುವ ಪರಿಸ್ಥಿತಿ, ಉದ್ಯೋಗದಲ್ಲಿ ತೊಂದರೆ, ಈ ದಿನ ಅಶುಭ ಫಲ ಯೋಗ, ಎಚ್ಚರಿಕೆಯ ನಡೆ ಅಗತ್ಯ.
ಕುಂಭ: ನೀಚ ಜನರಿಂದ ದೂರವಿರಿ, ವೃಥಾ ತಿರುಗಾಟ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, ಮಾನಸಿಕ ನೆಮ್ಮದಿ, ಶುಭ ಫಲ ಯೋಗ.
ಮೀನ: ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಶತ್ರುಗಳ ಭಯ, ವಿದ್ಯಾರ್ಥಿಗಳಲ್ಲಿ ಆತಂಕ, ವಿದೇಶ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ಮಿಶ್ರ ಫಲ ಯೋಗ.