ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಅಧಿಕ ಆಶ್ವಯುಜಮಾಸ, ಕೃಷ್ಣಪಕ್ಷ,
ಪ್ರಥಮ, ಶುಕ್ರವಾರ, ರೇವತಿ ನಕ್ಷತ್ರ.
ರಾಹುಕಾಲ: 10:42 ರಿಂದ 12:12
ಗುಳಿಕಕಾಲ: 7:42 ರಿಂದ 09:12
ಯಮಗಂಡಕಾಲ: 3:12 ರಿಂದ 04:42
ಮೇಷ: ಸಮಸ್ಯೆಗಳಿಂದ ನೋವನ್ನು ಅನುಭವಿಸುವಿರಿ, ವಿದ್ಯಾಭ್ಯಾಸದಲ್ಲಿ ಮಂದತ್ವ, ಆರೋಗ್ಯದಲ್ಲಿ ವ್ಯತ್ಯಾಸಗಳು.
Advertisement
ವೃಷಭ: ಅಧಿಕ ಖರ್ಚುಗಳು, ಮಿತ್ರರೊಂದಿಗೆ ಮೋಜು-ಮಸ್ತಿ, ಉದ್ಯೋಗ ಸ್ಥಳದಲ್ಲಿ ಅನಗತ್ಯ ಮಾತು.
Advertisement
ಮಿಥುನ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಪ್ರಯಾಣದಲ್ಲಿ ಕಿರಿಕಿರಿ, ಅಧಿಕಾರಿಗಳಿಂದ ಉದ್ಯೋಗಕ್ಕೆ ಕುತ್ತು.
Advertisement
ಕಟಕ: ಗರ್ಭಿಣಿಯರು ಎಚ್ಚರಿಕೆ, ಅತಿಯಾದ ಬುದ್ಧಿವಂತಿಕೆಯಿಂದ ಸಮಸ್ಯೆಗಳು, ಮನಸ್ಸಿನಲ್ಲಿ ತಲಮಳ, ನಿದ್ರಾಭಂಗ.
Advertisement
ಸಿಂಹ: ದೂರ ಪ್ರಯಾಣದಲ್ಲಿ ವಸ್ತುಗಳು ಕಳವು, ಅನಿರೀಕ್ಷಿತ ಲಾಭ ಮತ್ತು ಧನಾಗಮನ, ಅನಾರೋಗ್ಯದಿಂದ ಮಾನಸಿಕ ಅಸಮತೋಲನ.
ಕನ್ಯಾ: ಮಕ್ಕಳಿಗೆ ಉತ್ತಮ ಅವಕಾಶಗಳು, ಸಂಸಾರದಲ್ಲಿ ಕಲಹ, ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ.
ತುಲಾ: ದೂರ ಪ್ರಯಾಣ, ಸೋಲು ನಷ್ಟ ನಿರಾಸೆ, ಕೆಟ್ಟ ತೀರ್ಮಾನ ತೆಗೆದುಕೊಳ್ಳಲು ಪ್ರೇರಣೆ, ದಾಂಪತ್ಯದಲ್ಲಿ ಕಲಹ ಮತ್ತು ನಿದ್ರಾಭಂಗ.
ವೃಶ್ಚಿಕ: ಆಸ್ತಿಯಿಂದ ಲಾಭ, ಪ್ರಯಾಣದಲ್ಲಿ ನಿರಾಸಕ್ತಿ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಅಧಿಕ ಪ್ರೀತಿ-ಪ್ರೇಮ ಭಾವನೆ, ಉದ್ಯೋಗದಲ್ಲಿ ಒತ್ತಡ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಶತ್ರುಗಳು, ವಿದ್ಯಾರ್ಥಿಗಳಲ್ಲಿ ಚುರುಕುತನ, ಸಂಗಾತಿ ನಡವಳಿಕೆಯಿಂದ ಬೇಸರ, ಬಂಧು ಬಾಂಧವರು ದೂರ.
ಮಕರ: ಅದೃಷ್ಟ ಒಲಿಯುವುದು, ಪುಣ್ಯಕ್ಷೇತ್ರಗಳ ದರ್ಶನ, ಮಾಟ ಮಂತ್ರದ ಭಯ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.
ಕುಂಭ: ತೆರಿಗೆ ಇಲಾಖೆಯಿಂದ ಸಮಸ್ಯೆ, ಎಲೆಕ್ಟ್ರಾನಿಕ್ ಉಪಕರಣಗಳಿಂದ ಸಮಸ್ಯೆ, ಮಕ್ಕಳ ಅನಗತ್ಯ ತಿರುಗಾಟ, ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ.
ಮೀನ: ವಾಹನಗಳಿಂದ ಸಮಸ್ಯೆ, ಮಹಿಳೆಯರಲ್ಲಿ ಐಷಾರಾಮಿ ಜೀವನಾಸಕ್ತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ವಿದ್ಯಾಭ್ಯಾಸ ನಿಮಿತ್ತ ದೂರ ಪ್ರಯಾಣ.