ಪಂಚಾಂಗ:
ಪ್ಲವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ-ಮಾಸ, ಕೃಷ್ಣಪಕ್ಷ,
ಪಂಚಮಿ, ಶನಿವಾರ,
ಮೂಲ ನಕ್ಷತ್ರ (ಹಗಲು 10:16) ನಂತರ ಪೂರ್ವಾಷಾಡ ನಕ್ಷತ್ರ
ರಾಹುಕಾಲ 9 12ರಿಂದ 10:46
ಗುಳಿಕಕಾಲ 06:03 ರಿಂದ 07:38
ಯಮಗಂಡಕಾಲ 01.54 ರಿಂದ 03:28
ಮೇಷ: ಪ್ರಯಾಣ ಮಾಡುವ ಸಂದರ್ಭ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಮಕ್ಕಳಲ್ಲಿ ಚುರುಕುತನ.
Advertisement
ವೃಷಭ: ಉತ್ತಮ ಅವಕಾಶ ಮತ್ತು ರಾಜಯೋಗ, ಉದ್ಯೋಗ ಲಾಭ, ಮಕ್ಕಳ ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಪ್ರಯಾಣದಲ್ಲಿ ತೊಂದರೆ, ಕೆಲಸಕಾರ್ಯಗಳಲ್ಲಿ ಹಿನ್ನಡೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೀತಿ-ಪ್ರೇಮದ ಬಲೆಗೆ ಸಿಲುಕುವರು.
Advertisement
ಕಟಕ: ಆರೋಗ್ಯ ಸಮಸ್ಯೆ ಕಾಡುವುದು, ಸಂಗಾತಿಯಿಂದ-ಸ್ನೇಹಿತರಿಂದ ಅಪಮಾನ ನಿಂದನೆ, ಕಲಾ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ.
Advertisement
ಸಿಂಹ: ಉದ್ಯೋಗ ಲಾಭ, ಬಂಧು ಬಾಂಧವರೊಡನೆ ಉತ್ತಮ ಬಾಂಧವ್ಯ, ನೀರು ಇರುವ ಸ್ಥಳದಲ್ಲಿ ಎಚ್ಚರಿಕೆ.
ಕನ್ಯಾ: ನ್ಯಾಯಬದ್ಧವಾಗಿ ನಡೆಯುವರು, ಉದ್ಯೋಗ ಸ್ಥಳದಲ್ಲಿ ಉತ್ತಮ ವಾತಾವರಣ, ಒಪ್ಪಂದ-ಕರಾರು ಪತ್ರ ವ್ಯವಹಾರಗಳಿಗೆ ಅನುಕೂಲ.
ತುಲಾ: ಮಕ್ಕಳಿಂದ ಉತ್ತಮ ಸಹಕಾರ, ವೈವಾಹಿಕ ಜೀವನದಲ್ಲಿ ಸಂಶಯ, ಸೌಂದರ್ಯವರ್ಧಕ ವಸ್ತುಗಳು, ವಾಹನ ಮತ್ತು ಔಷಧಗಳಿಂದ ಅನಾನುಕೂಲ.
ವೃಶ್ಚಿಕ: ಅಧಿಕ ಖರ್ಚು, ಮಾನಸಿಕ ನೆಮ್ಮದಿ ಭಂಗ, ತಂದೆಯಿಂದ ಧನಾಗಮನ, ಪ್ರಯಾಣದಲ್ಲಿ ಅನುಕೂಲ.
ಧನಸ್ಸು: ಮಕ್ಕಳಿಂದ ನೋವು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮುಖ್ಯ ನಿರ್ಧಾರಗಳಿಂದ ದೂರ ಇರಿ, ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಪಾಲುದಾರಿಕೆಯಲ್ಲಿ ಉತ್ತಮ ಲಾಭ, ವಿದ್ಯಾಭ್ಯಾಸದಲ್ಲಿ ಉತ್ಸಾಹ, ವಾಹನ ಮತ್ತು ಭೂಮಿ ಖರೀದಿಯಿಂದ, ಲಾಭ ಆದರೂ ತೊಂದರೆ.
ಕುಂಭ: ಕಾರ್ಮಿಕರ ಕೊರತೆ ಬಗೆಹರಿಯುವುದು, ಶತ್ರುಗಳು ಮಿತ್ರರಾಗುವರು, ಉನ್ನತ ವಿದ್ಯಾಭ್ಯಾಸ ಯೋಗ, ಸ್ವಯಂಕೃತ ಅಪರಾಧಗಳಿಂದ ತೊಂದರೆ
ಮೀನ: ಮಹಿಳೆಯರೊಂದಿಗೆ ಅಥವಾ, ಉದ್ಯೋಗ ಸ್ಥಳದಲ್ಲಿ ಆರ್ಥಿಕ ಸಮಸ್ಯೆಗಳು, ಅಧಿಕ ಪ್ರಯಾಣದಿಂದ ತೊಂದರೆ.