ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ.
ತಿಥಿ : ಚತುರ್ಥಿ, ನಕ್ಷತ್ರ : ಉತ್ತರ,
ವಾರ : ಸೋಮವಾರ
Advertisement
ರಾಹುಕಾಲ: 8.16 ರಿಂದ 9.43
ಗುಳಿಕಕಾಲ: 2.04 ರಿಂದ 3.31
ಯಮಗಂಡಕಾಲ: 11.10 ರಿಂದ 12.37
Advertisement
ಮೇಷ: ಸ್ವಲ್ಪ ಹಣ ಬಂದರು ಉಳಿಯುವುದಿಲ್ಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಶತ್ರು ಧ್ವಂಸ, ಅನಾರೋಗ್ಯ, ಮಿತ್ರರ ಭೇಟಿ.
Advertisement
ವೃಷಭ: ಸ್ತ್ರೀಯರಿಗೆ ಉತ್ತಮ ಅವಕಾಶ, ವಿವಾಹ ಯೋಗ, ವಿಪರೀತ ಖರ್ಚು, ನಿಂದನೆಗಳು, ಮನಕ್ಲೇಷ.
Advertisement
ಮಿಥುನ: ಆಪ್ತರಿಂದ ಸಹಾಯ, ಸ್ಥಳ ಬದಲಾವಣೆ, ನೂತನ ಕೆಲಸ ಕಾರ್ಯ, ತೀರ್ಥಯಾತ್ರಾ ದರ್ಶನ, ಚೋರ ಭಯ.
ಕಟಕ: ಗುರುಗಳಿಂದ ಬೋಧನೆ, ವಾಹನದಿಂದ ತೊಂದರೆ, ಧನವ್ಯಯ, ಹಿತಶತ್ರುಗಳಿಂದ ದೂರವಿರಿ.
ಸಿಂಹ: ಕುತಂತ್ರದಿಂದ ಹಣ ಸಂಪಾದನೆ, ಮೂಗಿನ ಮೇಲೆ ಕೋಪ, ವ್ಯಾಪಾರ-ವ್ಯವಹಾರಗಳಲ್ಲಿ ಏರುಪೇರು.
ಕನ್ಯಾ: ಅನಿರೀಕ್ಷಿತ ಧನಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸ್ತ್ರೀ ಲಾಭ, ರಾಜ ವಿರೋಧ, ಸಣ್ಣ ಮಾತಿನಿಂದ ಕಲಹ.
ತುಲಾ: ಮಾನಸಿಕ ನೆಮ್ಮದಿ, ವ್ಯಾಪಾರಗಳಲ್ಲಿ ಅಧಿಕ ಲಾಭ, ಶತ್ರು ಭಾದೆ, ಉತ್ತಮ ಬುದ್ಧಿಶಕ್ತಿ, ಅಧಿಕಾರ-ಪ್ರಾಪ್ತಿ.
ವೃಶ್ಚಿಕ: ಹೊಸ ಪ್ರಯತ್ನದಿಂದ ಯಶಸ್ಸು, ವಾದ-ವಿವಾದಗಳಲ್ಲಿ ಎಚ್ಚರ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಶ್ರಮಕ್ಕೆ ತಕ್ಕ ಫಲ.
ಧನಸು: ಕಾರ್ಯಸಾಧನೆಗಾಗಿ ತಿರುಗಾಟ, ಭೂ ಲಾಭ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆಯಿಂದಿರಿ. ನಾನಾ ವಿಚಾರಗಳಲ್ಲಿ ಆಸಕ್ತಿ.
ಮಕರ: ಮಾತೆಗೆ ಮರುಳಾಗುವಿರಿ, ಪುಣ್ಯಕ್ಷೇತ್ರ ದರ್ಶನ,ಮನಶಾಂತಿ, ಆಂತರಿಕ ಕಲಹ, ರೋಗಬಾಧೆ.
ಕುಂಭ: ಪರರ ಧನಪ್ರಾಪ್ತಿ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಶತ್ರು ಧ್ವಂಸ, ದುರಾಭ್ಯಾಸಕ್ಕೆ ಖರ್ಚು, ಷೇರು ವ್ಯವಹಾರದಲ್ಲಿ ನಷ್ಟ.
ಮೀನ: ದಿನಸಿ ವ್ಯಾಪಾರಿಗಳಿಗೆ ಲಾಭ, ನೀವಾಡುವ ಮಾತಿನಿಂದ ಅನರ್ಥ, ಆಲಸ್ಯ ಮನೋಭಾವ, ಪರರ ಧನ ಪ್ರಾಪ್ತಿ.