ಟೋಕಿಯೋ: ಒಲಿಂಪಿಕ್ಸ್ ಕುಸ್ತಿಯ 65 ಕೆ.ಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪುನಿಯ ಕಂಚಿನ ಪದಕ ಗೆದ್ದ ಕಮಾಲ್ ಮಾಡಿದ್ದಾರೆ.
WE GET BRONZE ????????#Wrestling @BajrangPunia made India proud, Many congratulations champion#Tokyo2020 #Olympics #Cheer4India pic.twitter.com/MmdyFullzE
— Doordarshan Sports (@ddsportschannel) August 7, 2021
Advertisement
ಕಂಚಿನ ಪದಕದ ಹೋರಾಟದಲ್ಲಿ ಕಜಿಕಿಸ್ತಾನದ ನಿಯಾಜ್ ಬೆಕೊವ್ ವಿರುದ್ಧ 8-0 ಅಂತರದ ಗೆಲುವಿನೊಂದಿಗೆ ಭಜರಂಗ್ ಪುನಿಯ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದನ್ನೂ ಓದಿ: 200 ರಿಂದ 4ನೇ ಸ್ಥಾನಕ್ಕೆ ಜಿಗಿತ – ಕೊನೆ ಕ್ಷಣದಲ್ಲಿ ಅದಿತಿಗೆ ತಪ್ಪಿತು ಪದಕ
Advertisement
#TeamIndia | #Tokyo2020 | #Wrestling
Men's Freestyle 65kg Bronze Medal Results
Bronze laden @BajrangPunia????
Bajrang Punia beats reigning World Silver medalist Daulet Niyazbekov 8-0 winning #TeamIndia its 6th @Tokyo2020 medal! #RukengeNahi #EkIndiaTeamIndia #Cheer4India pic.twitter.com/yr4nHJAT9Q
— Team India (@WeAreTeamIndia) August 7, 2021
Advertisement
ಭಜರಂಗ್ ಪುನಿಯರ ಈ ಕಂಚಿನ ಪದಕದೊಂದಿಗೆ ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳ ಸಂಖ್ಯೆ 6ಕ್ಕೆ ಏರಿಕೆ ಕಂಡಿದೆ. ಈಗಾಗಲೇ ಭಾರತ 2 ಬೆಳ್ಳಿ 4 ಕಂಚು ಗೆದ್ದು ಕೂಟದಲ್ಲಿ ಮುನ್ನಡೆಯುತ್ತಿದೆ.
Advertisement