ಬೆಂಗಳೂರು: ಕೋವಿಡ್ ಪರೀಕ್ಷೆ ದರವನ್ನು ಸರ್ಕಾರ ಬದಲಾಯಿಸಿದೆ. ಹೊಸ ದರವನ್ನು ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.
ಯಾವುದಕ್ಕೆ ಎಷ್ಟು?
ಸರ್ಕಾರದಿಂದ ಗಂಟಲ ದ್ರವ ಸಂಗ್ರಹಿಸಿ ಖಾಸಗಿ ಲ್ಯಾಬಿಗೆ ಪರೀಕ್ಷೆಗೆ ಕಳುಹಿಸಿದರೆ – 400 ರೂ.
ಆರ್ ಟಿ ಪಿಸಿಆರ್ ಸರ್ಕಾರದಿಂದ ಖಾಸಗಿ ಲ್ಯಾಬ್ ಗೆ ರವಾನೆ ಮಾಡಿದರೆ – 800 ರೂ.
ಖಾಸಗಿಯಾಗಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಕೊಂಡರೆ – 1,200 ರೂ.
Advertisement
Advertisement
ಖಾಸಗಿ ಲ್ಯಾಬ್ ನವರು ಮನೆಯಿಂದ ಆರ್ ಟಿ ಪಿಸಿಆರ್ ಪರೀಕ್ಷೆ ಮಾಡಲು ಗಂಟಲು ದ್ರವ ಪಡೆದುಕೊಂಡರೆ – 1,600 ರೂ.
TRU- NAT ಖಾಸಗಿ ಪರೀಕ್ಷೆ – 2,200 ರೂ.
ಖಾಸಗಿ ಲ್ಯಾಬ್‌ನವರು ಮನೆಯಿಂದ TRU- NAT ಟೆಸ್ಟ್ ಗೆ ಸ್ವಾಬ್ ಕಲೆಕ್ಟ್ ಮಾಡಿದರೆ – 2,600 ರೂ.
Advertisement
CB-NAAT ಖಾಸಗಿಯಾಗಿ ಪರೀಕ್ಷೆ – 3,800 ರೂ.
ಖಾಸಗಿ ಲ್ಯಾಬ್ ನವರು ಮನೆಯಿಂದ CB-NAAT ಪರೀಕ್ಷೆಗೆ ಗಂಟಲ ದ್ರವ ಪಡೆದುಕೊಂಡರೆ – 4, 200 ರೂ..
ಖಾಸಗಿ ಲ್ಯಾಬ್ ನಲ್ಲಿ ಆ್ಯಂಟಿಬಾಡಿ ಟೆಸ್ಟ್ – 500 ರೂ.
ಖಾಸಗಿ ಲ್ಯಾಬ್ ನಲ್ಲಿ ಆ್ಯಂಟಿಜನ್ ಟೆಸ್ಟ್ – 500 ರೂ.