ಕೊರೊನಾ ಗೆದ್ದ 98 ವರ್ಷದ ವೃದ್ಧ

Public TV
0 Min Read
mys ajja descharge

ಮೈಸೂರು: 98 ವರ್ಷದ ವೃದ್ಧರೊಬ್ಬರು ಕೊರೊನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

ನಗರದ ವಿದ್ಯಾರಣ್ಯಪುರಂ ನಿವಾಸಿ ಸೂರ್ಯನಾರಾಯಣ್ (98) ಕೊರೊನಾ ಗೆದ್ದ ವೃದ್ಧ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಇಂದು ಮನೆಗೆ ಬಂದಿದ್ದಾರೆ. ಈ ವೇಳೆ ವೃದ್ಧಗೆ ಪುಷ್ಪಾರ್ಚನೆ ಮೂಲಕ ಕುಟುಂಬಸ್ಥರು ಸ್ವಾಗತ ಕೋರಿದರು.

mys ajja descharge 2 medium

ಕೊರೊನಾದಿಂದ ಆಗಮಿಸಿದ ವೃದ್ಧನನ್ನು ಕುಟುಂಬಸ್ಥರ ಜೊತೆ ನಗರ ಪಾಲಿಕೆ ಸದಸ್ಯೆ ಶೋಭಾ ಸುನಿಲ್ ಕೂಡ ಸ್ವಾಗತಿಸಿ, ಕೊರೊನಾ ಸೋಂಕು ತಗುಲಿದವರನ್ನು ಮಾನವೀಯತೆ ದೃಷ್ಠಿಯಿಂದ ನೋಡಬೇಕು. ಗುಣಮುಖರಾದ ಬಳಿಕ ಅವರನ್ನು ದೂರ ಮಾಡುವುದು ಬೇಡ. ಈ ಹಿನ್ನಲೆಯಲ್ಲಿ ಅವರಿಗೆ ಸ್ವಾಗತ ಕೋರಿದ್ದೇವೆಂದ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *