ಡೆಹ್ರಾಡೂನ್: ಉತ್ತರಾಖಂಡದ ಅರಣ್ಯದ ಹಲವು ಭಾಗಗಳಲ್ಲಿ ಕಾಡ್ಗಿಚ್ಚು ತೀವ್ರಗೊಂಡಿದೆ. ಅರಣ್ಯ ಸಚಿವರಾದ ಹರಾಕ್ ಸಿಂಗ್ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Uttarakhand forest minister @drhsrawatuk with his staff members dousing forest fire in Pauri district Monday evening @IndianExpress pic.twitter.com/w1YYOEkkS0
— Lalmani Verma (@LalmaniVerma838) April 6, 2021
Advertisement
ವೈರಲ್ ವೀಡಿಯೋದಲ್ಲಿ ಏನಿದೆ?
ಪೌರಿ ಜಿಲ್ಲೆಯಲ್ಲಿ ಕಾಡು ಹೊತ್ತಿ ಉರಿಯುತ್ತಿರುವಾಗ ಗಿಡವೊಂದನ್ನು ಹಿಡಿದು ಅದರ ಮೂಲಕವಾಗಿ ಸಚಿವ ಸಿಂಗ್ ಅವರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. 30 ಸಕೆಂಡ್‍ಗಳ ಈ ವೀಡಿಯೋ ವೈರಲ್ ಆಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಂಗ್ಯಮಾಡಿದ್ದಾರೆ.
Advertisement
— Lalmani Verma (@LalmaniVerma838) April 6, 2021
Advertisement
ರಾಜ್ಯದ ಹಲವೆಡೆ ಕಾಡ್ಗಿಚ್ಚು ಮಿತಿ ಮೀರುತ್ತಿದ್ದು, ಬೆಂಕಿ ನಂದಿಸಲು ಭಾರತೀಯ ವಾಯುಪಡೆ ಶ್ರಮಿಸುತ್ತಿದೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ಒಂದು ಸಾವಿರದಷ್ಟು ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿವೆ.
Advertisement