Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಲಬುರಗಿ, ಹಾಸನದಲ್ಲಿ ‘ಮಹಾ’ ಕೊರೊನಾ ನರ್ತನ: ಇಂದು 122 ಮಂದಿಗೆ ಸೋಂಕು ದೃಢ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಲಬುರಗಿ, ಹಾಸನದಲ್ಲಿ ‘ಮಹಾ’ ಕೊರೊನಾ ನರ್ತನ: ಇಂದು 122 ಮಂದಿಗೆ ಸೋಂಕು ದೃಢ

Bengaluru City

ಕಲಬುರಗಿ, ಹಾಸನದಲ್ಲಿ ‘ಮಹಾ’ ಕೊರೊನಾ ನರ್ತನ: ಇಂದು 122 ಮಂದಿಗೆ ಸೋಂಕು ದೃಢ

Public TV
Last updated: May 27, 2020 1:46 pm
Public TV
Share
11 Min Read
Karnataka Corona
SHARE

– ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,405ಕ್ಕೆ ಏರಿಕೆ
– ಬೀದರ್, ಯಾದಗಿರಿಯಲ್ಲಿ ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಶತಕದ ಓಟ ಮುಂದುವರಿದಿದ್ದು, ಇಂದು ಕೂಡ 122 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,405ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಬುಲೆಟಿನ್ ಪ್ರಕಾರ, ಕಲಬುಗಿಯಲ್ಲಿ 28, ಯಾದಗಿರಿಯಲ್ಲಿ 16, ಹಾಸನ 15, ದಕ್ಷಿಣ ಕನ್ನಡ 11, ಬೀದರ್ 12, ಉತ್ತರ ಕನ್ನಡ 6, ಉಡುಪಿ 9, ರಾಯಚೂರು 5, ಬೆಳಗಾವಿ 4, ಬೆಂಗಳೂರು ನಗರ 6, ಚಿಕ್ಕಮಗಳೂರು 3, ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 2, ಬಳ್ಳಾರಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

Corona 25

ಮಹಾರಾಷ್ಟ್ರ ಕೊರೊನಾ ಸೋಂಕು ರಾಜ್ಯದಲ್ಲಿ ಭಾರೀ ಆತಂಕ ಸೃಷ್ಟಿಸುತ್ತಿದೆ. ಒಂದು ಕೂಡ 122 ಸೋಂಕಿತರಲ್ಲಿ 102 ಜನರು ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ.

ರೋಗಿ-2301 ಸಾವು: ಯಾದಗಿರಿ ಜಿಲ್ಲೆಯ ನಿವಾಸಿ 69 ವರ್ಷದ ವೃದ್ಧೆ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ. ವೃದ್ಧೆಯು ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಅವರು ಮೇ 20ರಂದು ಮೃತಪಟ್ಟಿದ್ದರು. ಬಳಿಕ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಸದ್ಯ ವೃದ್ಧೆ ರಿಪೋರ್ಟ್ ಪಾಸಿಟಿವ್ ಬಂದಿದೆ.

Corona A 4

ಬೀದರ್: ರೋಗಿ-1712 ಬೀದರ್‍ನ ವಿದ್ಯಾನಗರ ಕಾಲೋನಿಯ ನಿವಾಸಿ 49 ವರ್ಷದ ವ್ಯಕ್ತಿಗೆ ಮೇ 22ರಂದು ಕೊರೊನಾ ಸೋಂಕು ಪತ್ತೆಯಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೆ ರೋಗಿಯು ಬ್ರೀಮ್ಸ್‍ನ ಐಸೋಲೇಷನ್ ವಾಡಿ9ನಲ್ಲಿ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್-19ನಿಂದ ಮೃತಪಟ್ಟವ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ಚಿಕ್ಕಮಗಳೂರು: ಕಾಫಿನಾಡಿಗೆ ಮತ್ತೆ ಕೊರೊನಾ ವಕ್ಕರಿಸಿದೆ. 5 ದಿನದ ಬಳಿಕ 3 ಮಂದಿಗೆ ಕರೊನಾ ಪಾಸಿಟಿವ್ ಬಂದಿದ್ದು, ಮೂವರೂ ಮುಂಬೈ ಪ್ರಯಾಣದ ಹಿನ್ನೆಲೆ ಹೊದಿದ್ದರು. ಅವರನ್ನು ಕೊಪ್ಪದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

CORONA VIRUS 1 1

ಸೋಂಕಿತರ ವಿವರ:
1. ರೋಗಿ- 2284: ಉತ್ತರ ಕನ್ನಡದ 12 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
2. ರೋಗಿ- 2285: ದಕ್ಷಿಣ ಕನ್ನಡದ 35 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
3. ರೋಗಿ- 2286: ದಕ್ಷಿಣ ಕನ್ನಡದ 36 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
4. ರೋಗಿ- 2287: ದಕ್ಷಿಣ ಕನ್ನಡದ 46 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
5. ರೋಗಿ- 2288: ದಕ್ಷಿಣ ಕನ್ನಡದ 11 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
6. ರೋಗಿ- 2289: ದಕ್ಷಿಣ ಕನ್ನಡದ 59 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
7. ರೋಗಿ- 2290: ದಕ್ಷಿಣ ಕನ್ನಡದ 03 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
8. ರೋಗಿ- 2291: ಉತ್ತರ ಕನ್ನಡದ 26 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
9. ರೋಗಿ- 2292: ಯಾದಗಿರಿಯ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
10. ರೋಗಿ- 2293: ಯಾದಗಿರಿಯ 36 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್

Corona 23

11. ರೋಗಿ- 2294: ಯಾದಗಿರಿಯ 27 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
12. ರೋಗಿ- 2295: ಯಾದಗಿರಿಯ 6 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
13. ರೋಗಿ- 2296: ಯಾದಗಿರಿಯ 4 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
14. ರೋಗಿ- 2297: ಯಾದಗಿರಿಯ 13 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
15. ರೋಗಿ- 2298: ಯಾದಗಿರಿಯ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
16. ರೋಗಿ- 2299: ಯಾದಗಿರಿಯ 39 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
17. ರೋಗಿ- 2300: ಯಾದಗಿರಿಯ 02 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
18. ರೋಗಿ- 2301: ಯಾದಗಿರಿಯ 69 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್
19. ರೋಗಿ- 2302: ಯಾದಗಿರಿಯ 03 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
20. ರೋಗಿ- 2303: ಯಾದಗಿರಿಯ 33 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್

Corona Lab a

21. ರೋಗಿ- 2304: ಯಾದಗಿರಿಯ 01 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
22. ರೋಗಿ- 2305: ಯಾದಗಿರಿಯ 07 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
23. ರೋಗಿ- 2306: ಯಾದಗಿರಿಯ 26 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
24. ರೋಗಿ- 2307: ಯಾದಗಿರಿಯ 50 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
25. ರೋಗಿ- 2308: ಬಳ್ಳಾರಿಯ 45 ವರ್ಷದ ವ್ಯಕ್ತಿ- ಉತ್ತರಪ್ರದೇಶದಿಂದ ವಾಪಸ್
26. ರೋಗಿ- 2309: ಬೀದರಿನ 31 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
27. ರೋಗಿ- 2310: ಬೀದರಿನ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
28. ರೋಗಿ- 2311: ಬೀದರಿನ 12 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
29. ರೋಗಿ- 2312: ಬೀದರಿನ 31 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
30. ರೋಗಿ- 2313: ಬೀದರಿನ 28 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್

coronavirus risk warning

31. ರೋಗಿ- 2314: ಬೀದರಿನ 35 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
32. ರೋಗಿ- 2315: ಬೀದರಿನ 43 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
33. ರೋಗಿ- 2316: ಬೀದರಿನ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
34. ರೋಗಿ- 2317: ಬೀದರಿನ 28 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
35. ರೋಗಿ- 2318: ಬೀದರಿನ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
36. ರೋಗಿ- 2319: ಬೀದರಿನ 21 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
37. ರೋಗಿ- 2320: ಬೀದರಿನ 20 ವರ್ಷದ ಯುವಕ- ರೋಗಿ 2318ರ ಸಂಪರ್ಕ
38. ರೋಗಿ- 2321: ರಾಯಚೂರಿನ 25 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
39. ರೋಗಿ- 2322: ರಾಯಚೂರಿನ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
40. ರೋಗಿ- 2323: ರಾಯಚೂರಿನ 20 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್

CORONA VIRUS 1

41. ರೋಗಿ – 2324: ರಾಯಚೂರಿನ 60 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
42. ರೋಗಿ – 2325: ರಾಯಚೂರಿನ 12 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
43. ರೋಗಿ – 2326: ದಕ್ಷಿಣ ಕನ್ನಡದ 37 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
44. ರೋಗಿ – 2327: ದಕ್ಷಿಣ ಕನ್ನಡದ 45 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
45. ರೋಗಿ – 2328: ದಕ್ಷಿಣ ಕನ್ನಡದ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
46. ರೋಗಿ – 2329: ದಕ್ಷಿಣ ಕನ್ನಡದ 39 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
47. ರೋಗಿ – 2330: ದಕ್ಷಿಣ ಕನ್ನಡದ 17 ವರ್ಷದ ಯುವತಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
48. ರೋಗಿ – 2331: ಬೆಂಗಳೂರು ಗ್ರಾಮಾಂತರದ 45 ವರ್ಷದ ಪುರುಷ – ರೋಗಿ 1606, 1607, 1608 ಸಂಪರ್ಕ
49. ರೋಗಿ – 2332: ಬೆಂಗಳೂರು ಗ್ರಾಮಾಂತರದ 27 ವರ್ಷದ ಪುರುಷ – ರೋಗಿ 1993ರ ಸಂಪರ್ಕ
50. ರೋಗಿ – 2333: ಬೆಂಗಳೂರಿನ 57 ವರ್ಷದ ಪುರುಷ – ರೋಗಿ 1993ರ ಸಂಪರ್ಕ

Corona Virus

51. ರೋಗಿ – 2334: ಬೆಂಗಳೂರಿನ 60 ವರ್ಷದ ಪುರುಷ – ತಮಿಳುನಾಡಿನಿಂದ ಮರಳಿದ ಹಿನ್ನೆಲೆ
52. ರೋಗಿ – 2335: ಬೆಂಗಳೂರಿನ 25 ವರ್ಷದ ಯುವತಿ – ಮಧ್ಯಪ್ರದೇಶದಿಂದ ಮರಳಿದ ಹಿನ್ನೆಲೆ
53. ರೋಗಿ – 2336: ಬೆಂಗಳೂರಿನ 32 ವರ್ಷದ ಪುರುಷ – ತಮಿಳುನಾಡಿನಿಂದ ಮರಳಿದ ಹಿನ್ನೆಲೆ
54. ರೋಗಿ – 2337: ವಿಜಯಪುರದ 40 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
55. ರೋಗಿ – 2338: ಕಲಬುರಗಿಯ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
56. ರೋಗಿ – 2339: ಕಲಬುರಗಿಯ 49 ವರ್ಷದ ಪುರುಷ- ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
57. ರೋಗಿ – 2340: ಕಲಬುರಗಿಯ 55 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
58. ರೋಗಿ – 2341: ಮಂಡ್ಯದ 21 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
59. ರೋಗಿ – 2342: ವಿಜಯಪುರದ 29 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
60. ರೋಗಿ – 2343: ತುಮಕೂರಿನ 32 ವರ್ಷದ ಪುರುಷ -ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ

corona 7

61. ರೋಗಿ – 2344: ಕಲಬುರಗಿಯ 38 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
62. ರೋಗಿ – 2345: ಕಲಬುರಗಿಯ 17 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
63. ರೋಗಿ – 2346: ಕಲಬುರಗಿಯ 13 ವರ್ಷದ ಬಾಲಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
64. ರೋಗಿ – 2347: ಕಲಬುರಗಿಯ 18 ವರ್ಷದ ಯುವತಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
65. ರೋಗಿ – 2348: ಕಲಬುರಗಿಯ 50 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
66. ರೋಗಿ – 2349: ಕಲಬುರಗಿಯ 40 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
67. ರೋಗಿ – 2350: ಕಲಬುರಗಿಯ 35 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
68. ರೋಗಿ – 2351: ಕಲಬುರಗಿಯ 17 ವರ್ಷದ ಬಾಲಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
69. ರೋಗಿ – 2352: ಕಲಬುರಗಿಯ 10 ವರ್ಷದ ಬಾಲಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
70. ರೋಗಿ – 2353: ಕಲಬುರಗಿಯ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ

Corona 10

71. ರೋಗಿ – 2354: ಕಲಬುರಗಿ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
72. ರೋಗಿ – 2355: ಕಲಬುರಗಿಯ 7 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
73. ರೋಗಿ – 2356: ಕಲಬುರಗಿಯ 4 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
74. ರೋಗಿ – 2357: ಕಲಬುರಗಿಯ 41 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
75. ರೋಗಿ – 2358: ಕಲಬುರಗಿಯ 20 ವರ್ಷದ ಯುವಕ -ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
76. ರೋಗಿ – 2359: ಕಲಬುರಗಿಯ 36 ವರ್ಷದ ಪುರುಷ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
77. ರೋಗಿ – 2360: ಕಲಬುರಗಿಯ 23 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
78. ರೋಗಿ – 2361: ಕಲಬುರಗಿಯ 16 ವರ್ಷದ ಬಾಲಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
79. ರೋಗಿ – 2362: ಕಲಬುರಗಿಯ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ
80. ರೋಗಿ – 2363: ಕಲಬುರಗಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ಮರಳಿದ ಹಿನ್ನೆಲೆ

Corona new a

81. ರೋಗಿ- 2364: ಕಲಬುರಗಿಯ 11 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
82. ರೋಗಿ- 2365: ಕಲಬುರಗಿಯ 7 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
83. ರೋಗಿ- 2366: ಕಲಬುರಗಿಯ 26 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
84. ರೋಗಿ- 2367: ಕಲಬುರಗಿಯ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
85. ರೋಗಿ- 2368: ಕಲಬುರಗಿಯ 36 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
86. ರೋಗಿ- 2369: ಹಾಸನದ 23 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
87. ರೋಗಿ- 2370: ಹಾಸನದ 28 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
88. ರೋಗಿ- 2371: ಹಾಸನದ 22 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
89. ರೋಗಿ- 2372: ಹಾಸನದ 42 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
90. ರೋಗಿ- 2373: ಹಾಸನದ 19 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

Corona aa 1

91. ರೋಗಿ- 2374: ಹಾಸನದ 60 ವರ್ಷದ ವೃದ್ಧ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
92. ರೋಗಿ- 2375: ಹಾನಸದ 50 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ
93. ರೋಗಿ- 2376: ಹಾಸನದ 10 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
94. ರೋಗಿ- 2377: ಹಾಸನದ 9 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
95. ರೋಗಿ- 2378: ಹಾಸನದ 35 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
96. ರೋಗಿ- 2379: ಹಾಸನದ 39 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
97. ರೋಗಿ- 2380: ಹಾಸನದ 48 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
98. ರೋಗಿ- 2381: ಹಾಸನದ 38 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
99. ರೋಗಿ- 2382: ಹಾಸನದ 18 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
100. ರೋಗಿ- 2383: ಬೆಳಗಾವಿಯ 2 ವರ್ಷದ ಹೆಣ್ಣು ಮಗು- ಕೇರಳ ಪ್ರಯಾಣದ ಹಿನ್ನೆಲೆ

corona FINAL

101. ರೋಗಿ- 2384: ಬೆಳಗಾವಿಯ 32 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
102. ರೋಗಿ- 2385: ಬೆಳಗಾವಿಯ 28 ವರ್ಷದ ಯುವಕ- ದೆಹಲಿ ಪ್ರಯಾಣದ ಹಿನ್ನೆಲೆ
103. ರೋಗಿ- 2386: ಬೆಳಗಾವಿಯ 37 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
104: ರೋಗಿ- 2387: ಬೆಂಗಳೂರು ನಗರದ 22 ಯುವತಿ- ನೇಪಾಳದ ಪ್ರಯಾಣದ ಹಿನ್ನೆಲೆ
105. ರೋಗಿ- 2388: ಬೆಂಗಳೂರು ನಗರದ 28 ವರ್ಷದ ಮಹಿಳೆ- ಯು.ಎ.ಇ ಪ್ರಯಾಣದ ಹಿನ್ನೆಲೆ
106. ರೋಗಿ- 2389: ಉಡುಪಿಯ 41 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
107. ರೋಗಿ- 2390: ಉಡುಪಿಯ 31 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
108. ರೋಗಿ- 2391: ಉಡುಪಿಯ 27 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
109. ರೋಗಿ- 2392: ಉಡುಪಿಯ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
110. ರೋಗಿ- 2393: ಉಡುಪಿಯ 32 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

corona 15

111. ರೋಗಿ- 2394: ಉಡುಪಿಯ 17 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
112. ರೋಗಿ- 2395: ಉಡುಪಿಯ 34 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
113. ರೋಗಿ- 2396: ಉಡುಪಿಯ 25 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
114. ರೋಗಿ- 2397: ಉತ್ತರ ಕನ್ನಡದ 24 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
115. ರೋಗಿ- 2398: ಉತ್ತರ ಕನ್ನಡದ 52 ವರ್ಷದ ವೃದ್ಧ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
116. ರೋಗಿ- 2399: ಉತ್ತರ ಕನ್ನಡದ 09 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
117. ರೋಗಿ- 2400: ಉತ್ತರ ಕನ್ನಡದ 04 ಗಂಡು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

CORONA 13

118. ರೋಗಿ- 2401: ಉಡುಪಿಯ 09 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
119. ರೋಗಿ- 2402: ಚಿಕ್ಕಮಗಳೂರಿನ 35 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
120. ರೋಗಿ- 2403: ಹಾಸನದ 03 ವರ್ಷದ ಹೆಣ್ಣು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
121. ರೋಗಿ- 2404: ಚಿಕ್ಕಮಗಳೂರಿನ 32 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
122. ರೋಗಿ- 2405: ಚಿಕ್ಕಮಗಳೂರು 31 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

CORONA 1 2

TAGGED:CoronavirusCovid 19karnatakamaharashtraPublic TVಕರ್ನಾಟಕಕಲಬುರಗಿಕೊರೊನಾ ವೈರಸ್ಕೋವಿಡ್ 19ಪಬ್ಲಿಕ್ ಟಿವಿಮಹಾರಾಷ್ಟ್ರ
Share This Article
Facebook Whatsapp Whatsapp Telegram

Cinema news

d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories

You Might Also Like

Om Birla 4
Latest

ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

Public TV
By Public TV
15 minutes ago
RCB vs SRH
Cricket

IPL 2026 ವೇಳಾಪಟ್ಟಿ ರಿಲೀಸ್‌ – ಮಾ.28 ರಿಂದ ಪಂದ್ಯ ಆರಂಭ; ಬೆಂಗಳೂರಲ್ಲಿ ಎಸ್‌ಆರ್‌ಹೆಚ್‌ vs ಆರ್‌ಸಿಬಿ ಫೈಟ್‌

Public TV
By Public TV
20 minutes ago
Ramoji Gowda MLC
Bengaluru City

ನೈಸ್ ಕಂಪನಿಗೆ ಟೌನ್‌ಶಿಪ್ ಮಾಡಲು ಅವಕಾಶ ಕೊಡಬಾರದು: ರಾಮೋಜಿಗೌಡ

Public TV
By Public TV
1 hour ago
N S Bosaraju
Bengaluru City

ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗಣ ಬಾರ್ಕಿ ಜಾತಿಗಳನ್ನು STಗೆ ಸೇರಿಸಲು ಕ್ರಮ: ಬೋಸರಾಜು

Public TV
By Public TV
3 hours ago
Rohini Sindhuri MSME 3
Bengaluru City

ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್ ಮಾರ್ಗಸೂಚಿ ಅಳವಡಿಸಲು ಚಿಂತನೆ: ರೋಹಿಣಿ ಸಿಂಧೂರಿ

Public TV
By Public TV
3 hours ago
shivam dube t20 world cup
Cricket

ಟಿ20 ವಿಶ್ವಕಪ್‌ನಲ್ಲಿ ಭಾರತ ಗೆದ್ದ ಬಳಿಕ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸಿದ ಶಿವಂ ದುಬೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?