ಬೆಂಗಳೂರು: ‘ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ’ ಎಂಬ ಅಭಿಯಾನಕ್ಕೆ ಕನ್ನಡಿಗರು ಕರೆ ಕೊಟ್ಟಿದ್ದು, ಸದ್ಯ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.
#karnatakaJobsForKannadigas#ಕರ್ನಾಟಕದಉದ್ಯೋಗಕನ್ನಡಿಗರಿಗೆಸಿಗಲಿ
Mr yediyoorappa govt should reserve 75% Job to kannadiga’s
In Karnataka. Sarojini Mahishi report should implement immediately. pic.twitter.com/YgZo6sE76r
— Mohammed haneef (@haneefkjp) June 13, 2021
Advertisement
ಕರ್ನಾಟದಲ್ಲಿ ಉದ್ಯೋಗ ಬೇರೆ ರಾಜ್ಯದವರ ಪಾಲಾಗುತ್ತಿದೆ, ಕರ್ನಾಟಕದಲ್ಲೇ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
A minimum 50% reservation for the state people in both private and public entities must be implemented by the government.
Karnataka is not a dharma chatra. #KarnatakaJobsForKannadigas #ಕರ್ನಾಟಕದಉದ್ಯೋಗಕನ್ನಡಿಗರಿಗೆಸಿಗಲಿ pic.twitter.com/0KWW6dGSHx
— Mahesh S A (@MaheshSA18) June 13, 2021
#karnatakaJobsForkannadigas ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ಅಭಿಯಾನ ನಡೆಯುತ್ತಿದೆ. ಟ್ವಿಟರ್ ನಲ್ಲಿ ಸಖತ್ ಟ್ರೆಂಡಿಂಗ್ ಆಗುತ್ತಿದೆ. ಸಾಕಷ್ಟು ಜನ ಕನ್ನಡಿಗರು ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ಕನ್ನಡಿಗರಿಗೆ ಕರ್ನಾಟಕದಲ್ಲಿ ಉದ್ಯೋಗ ನೀಡಿ ಹಾಗೂ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ನಿಸ್ವಾರ್ಥ ಸೇವೆಯನ್ನು ಕಂಡು ಕಾಂಗ್ರೆಸ್‍ನಿಂದ ವಿಕೃತಿ ಪ್ರದರ್ಶನ – ರೇಣುಕಾಚಾರ್ಯ
Advertisement
Advertisement