ಜೆರುಸಲೇಮ್: ಕೊರೊನಾ ಸಂಕಷ್ಟದಲ್ಲಿ ಭಾರತದ ಪರಮಾಪ್ತ ಗೆಳೆಯ ಇಸ್ರೆಲ್ ಭಾರತ ನೆರವಿಗೆ ಬಂದಿದೆ. ಇಸ್ರೇಲ್ ಪ್ರಜೆಗಳು ಓಂ ನಮಃ ಶಿವಾಯ ಮಂತ್ರ ಪಠಿಸುವ ಮೂಲಕವಾಗಿ ಭಾರತ ಕೊರೊನಾ ವಿರುದ್ಧದ ಯುದ್ಧದಲ್ಲಿ ಬಹುಬೇಗ ಗೆಲ್ಲಬೇಕು ಎಂದು ಪ್ರಾರ್ಥಿಸಿದ್ದಾರೆ.
View this post on Instagram
Advertisement
ಇಸ್ರೇಲ್ ಟೆಲ್ ಅವಿದ್ ನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿದ್ದ ಇಸ್ರೇಲ್ ಪ್ರಜೆಗಳು ಭಾರತ ಬಹುಬೇಗ ಚೇತರಿಸಿಕೊಳ್ಳಲಿ ಎಂದು ಹಾಡುಗಳನ್ನು ಹಾಡುವ ಮೂಲಕವಾಗಿ ಪ್ರಾರ್ಥನೆ ಮಾಡಿದ್ದಾರೆ. ಇದೇ ವೇಳೆ ಓಂ ನಮಃ ಶಿವಾಯ ಮಂತ್ರ ಪಠಣೆಯನ್ನು ಮಾಡಿದ್ದಾರೆ. ಈ ಕುರಿತಂತೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Advertisement
Saving lives together ????????????????#Israel sending the second batch of medical aid to #India, including Hospital Oxygen generators, along with love & best wishes. The shipment is being loaded in #TelAviv and will be dispatched today. #IsraelStandsWithIndia pic.twitter.com/gugG9PTSiY
— Israel in India (@IsraelinIndia) May 7, 2021
Advertisement
ಕಳೆದವಾರ ಇಸ್ರೇಲ್ ಭಾರತಕ್ಕೆ ಕೊರೊನಾ ವಿರುದ್ಧ ಹೋರಾಟ ಮಾಡಲು ಅಗತ್ಯ ಇರುವ ವೈದ್ಯಕೀಯ ಉಪಕರಣ ಸೇರಿದಂತೆ ಔಷಧಿ, ಪಿಪಿಇ ಕಿಟ್, ಮಾಸ್ಕ್‌ಗಳನ್ನು ಕಳುಹಿಸಿಕೊಟ್ಟಿತ್ತು. ನಿನ್ನೆಯಷ್ಟೇ ಇಸ್ರೇಲ್‍ನಿಂದ 2ನೇ ಹಂತದಲ್ಲಿ ಅಗತ್ಯ ವಸ್ತುಗಳು ಭಾರತವನ್ನು ತಲುಪಿಸಿದ್ದವು. ಈ ಕುರಿತಂತೆ ಇಸ್ರೇಲ್ ರಾಯಭಾರಿ ಕಚೇರಿಯಿಂದ ಮಾಹಿತಿ ನೀಡಿದೆ.
Advertisement
This is from Israel.
Hundreds of Israelis gathered in an event & sang songs including ‘Om Namah Shivay’ chant to pray for India in its fight against COVID-19. pic.twitter.com/NTYp9uTeNn
— Anshul Saxena (@AskAnshul) May 7, 2021