ಮುಂಬೈ: ಮೈ ಮೇಲೆ ಬಟ್ಟೆ ಧರಿಸದೆ ಫೋಟೋಗೆ ಪೋಸು ನೀಡುತ್ತಿರುವ ಬಾಲಿವುಡ್ ಟೀನಾ ದತ್ತಾ ಅವರ ಫೋಟೋ ವೈರಲ್ ಆಗಿದೆ.
ನಟಿ ಟೀನಾ ದತ್ತಾ ಮತ್ತೊಮ್ಮೆ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋ ಹಂಚಿಕೊಳ್ಳುವ ಮೂಲಕ ತನ್ನತ್ತ ಸೆಳೆಯವಂತೆ ಮಾಡಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ
ಹೊಸ ತಿಂಗಳು ಬದಲಾವಣೆಗೆ ಅರ್ಹವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದು ಎಡಿಟ್ ಮಾಡಿದ ಚಿತ್ರವಾಗಿದೆ. ನಿಮ್ಮ ಚರ್ಮ ಸರಿಯಾಗಿದ್ದರೆ ನೀವು ಆರಾಮದಾಯಕವಾಗಿರುತ್ತೀರಿ ಎಂದು ಭಾವಿಸುತ್ತೇನೆ. ಇತರರು ನಿಮ್ಮ ಚರ್ಮದ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಚಿಂತೆಯನ್ನು ತೆಗೆದುಹಾಕಿ ಎಂದು ನಟಿ ಬರೆದುಕೊಂಡು ಕೆಲವು ಹಾಟ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
 
View this post on Instagram
 
ಉತ್ತರನ್ ಖ್ಯಾತಿಯ ನಟಿ ಟೀನಾ ಅವರು ನಟನೆ ಮಾತ್ರವಲ್ಲದೆ ಇದೀಗ ಮೈಮಾಟದಿಂದಳೂ ಯುವಕರ ನಿದ್ದೆ ಕೆಡಿಸುವ ಕೆಲಸ ಮಾಡಿದ್ದಾರೆ. ಸಾಕಷ್ಟು ಜನರು ಆಕೆಯ ಫೋಟೋಗೆ ಲೈಕ್ಸ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್ ಬ್ಲಾಕ್ ಮಾಡಿದ್ದರೂ ಸಾಮಾಜಿಕ ಜಾಲತಣದಲ್ಲಿ ಜನ ಕಮೆಂಟ್ ಮಾಡಿ ಈ ಫೋಟೋ ಅಪ್ಲೋಡ್ ಮಾಡುತ್ತಿದ್ದಾರೆ.



