ಬೆಂಗಳೂರು: ಇಂದು 368 ಹೊಸ ಕೊರೊನಾ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸದ್ಯ 5,772ಸಕ್ರಿಯ ಪ್ರಕರಣಗಳಿದ್ದು, 128 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 9,45,638ಕ್ಕೆ ಏರಿಕೆಯಾಗಿದ್ದು, ಇದುವರೆಗೂ 12,262 ಜನರು ಸಾವನ್ನಪ್ಪಿದ್ದಾರೆ. ಇಂದು ಕೊರೊನಾದಿಂದ ಗುಣಮುಖರಾಗಿ 430 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.87 ಮತ್ತು ಮರಣ ಪ್ರಮಾಣ ಶೇ.0.54 ರಷ್ಟಿದೆ. ಇಂದು 89,595 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
Advertisement
Advertisement
ಕೊರೊನಾ ಲಸಿಕೆ ವಿವರ: ಬಾಗಲಕೋಟೆ 1,239 ಬಳ್ಳಾರಿ 4,525, ಬೆಳಗಾವಿ 5,258, ಬೆಂಗಳೂರು ಗ್ರಾಮಾಂತರ 1,477, ಬೆಂಗಳೂರು ನಗರ 12,497, ಬೀದರ್ 1,890, ಚಾಮರಾಜನಗರ 765, ಚಿಕ್ಕಬಳ್ಳಾಪುರ 2,460, ಚಿಕ್ಕಮಗಳೂರು 2,583, ಚಿತ್ರದುರ್ಗ 2,557, ದಕ್ಷಿಣ ಕನ್ನಡ 2,801, ದಾವಣಗೆರೆ 1,421, ಧಾರವಾಡ 2,386, ಗದಗ 3,348, ಹಾಸನ 2,950, ಹಾವೇರಿ 1,465, ಕಲಬುರಗಿ 2,210, ಕೊಡಗು 1,051, ಕೋಲಾರ 2,923, ಕೊಪ್ಪಳ 2,528, ಮಂಡ್ಯ 1,592, ಮೈಸೂರು 4,033, ರಾಯಚೂರು 2,278, ರಾಮನಗರ 1,082, ಶಿವಮೊಗ್ಗ 2,147, ತುಮಕೂರು 7,925 ಉಡುಪಿ 2,342, ಉತ್ತರ ಕನ್ನಡ 3,487, ವಿಜಯಪುರ 5,124 ಮತ್ತು ಯಾದಗಿರಿ 1,251.
ಇಂದಿನ 15/02/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@PMOIndia @narendramodi @CMofKarnataka @BSYBJP @MoHFW_INDIA @drharshvardhan @mla_sudhakar @mdnhm_kar @CovidIndiaSeva @KarnatakaVarthe https://t.co/9jmYmjH8WG pic.twitter.com/JBAQA1PcbR
— K'taka Health Dept (@DHFWKA) February 15, 2021