Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದು ಒಟ್ಟು 34 ಜನರಿಗೆ ಕೊರೊನಾ- 959ಕ್ಕೆ ಏರಿದ ಸೋಂಕಿತರ ಸಂಖ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Corona | ಇಂದು ಒಟ್ಟು 34 ಜನರಿಗೆ ಕೊರೊನಾ- 959ಕ್ಕೆ ಏರಿದ ಸೋಂಕಿತರ ಸಂಖ್ಯೆ

Corona

ಇಂದು ಒಟ್ಟು 34 ಜನರಿಗೆ ಕೊರೊನಾ- 959ಕ್ಕೆ ಏರಿದ ಸೋಂಕಿತರ ಸಂಖ್ಯೆ

Public TV
Last updated: May 13, 2020 6:21 pm
Public TV
Share
4 Min Read
corona 7
SHARE

– ರಾಜ್ಯದಲ್ಲಿ ಇಂದು ಕೊರೊನಾಗೆ 2ನೇ ಬಲಿ

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 34 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆಯಾಗಿದೆ. ಜೊತೆಗೆ ಮಂಗಳೂರಿನಲ್ಲಿ ಕೊರೊನಾಗೆ ವ್ಯಕ್ತಿ ಬಲಿಯಾಗಿದ್ದಾರೆ. ಇದರೊಂದಿಗೆ ಇಂದು ಕೊರೊನಾಗೆ ರಾಜ್ಯದಲ್ಲಿ 2ನೇ ಬಲಿಯಾಗಿದ್ದು, ಸಾವಿನ ಸಂಖ್ಯೆ 33ಕ್ಕೆ ಏರಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಬೀದರ್ 12, ಕಲಬುರಗಿ 8, ಹಾಸನ 4, ಬೆಂಗಳೂರು 2, ದಕ್ಷಿಣ ಕನ್ನಡ ಹಾಗೂ ಬಳ್ಳಾರಿಯಲ್ಲಿ ತಲಾ 1 ಹೊಸ ಪ್ರಕರಣ ದೃಢವಾಗಿದೆ. ಜೊತೆಗೆ ಕಲಬುರಗಿಯಲ್ಲಿ ಕೊರೊನಾ ಬಲಿಯಾಗಿದೆ. ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಇವರಿಗೆ ಏಪ್ರಿಲ್ 30ರಂದು ಸೋಂಕು ದೃಢವಾಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೆದುಳಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸಾವಿನ ಅಧಿಕೃತ ಘೋಷಣೆ ಸಾಧ್ಯತೆ ಇದ್ದು, ದ.ಕ ಸಂಭವಿಸಿದ 4ನೇ ಕೊರೊನಾ ಸಾವು ಇದಾಗಿದೆ. ಉಳಿದಂತೆ ಈವರೆಗೂ 451 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

GettyImages 1200706447 crop

ಸಂಜೆ ಬಿಡುಗಡೆಯಾದ ಬುಲೆಟಿನ್
37. ರೋಗಿ 952 : ಕಲಬುರಗಿಯ 42 ವರ್ಷದ ಮಹಿಳೆ. ಪಿ-806 ಸಂಪರ್ಕದಲ್ಲಿದ್ದರು.
28. ರೋಗಿ 953: ಕಲಬುರಗಿಯ 30 ವರ್ಷದ ಮಹಿಳೆ. ಪಿ-848 ಸಂಪರ್ಕದಲ್ಲಿದ್ದರು.
29. ರೋಗಿ 954: ಕಲಬುರಗಿಯ 19 ವರ್ಷದ ಯುವಕ. ಆಂಧ್ರಪ್ರದೇಶದ ಗುಂಟೂರು ಪ್ರಯಾಣದ ಹಿನ್ನೆಲೆ.
30. ರೋಗಿ 955: ಕಲಬುರಗಿಯ 28 ವರ್ಷದ ಮಹಿಳೆ. ಪಿ-806 ಸಂಪರ್ಕ.
31. ರೋಗಿ 956: ಕಲಬುರಗಿಯ 15 ವರ್ಷದ ಬಾಲಕಿ. ಪಿ-806 ಸಂಪರ್ಕ.
32. ರೋಗಿ 957: ಕಲಬುರಗಿಯ 35 ವರ್ಷದ ಮಹಿಳೆ. ಪಿ-806 ಸಂಪರ್ಕ.
33. ರೋಗಿ 958: ಬೆಂಗಳೂರು  ನಗರ ಜಿಲ್ಲೆಯ 24 ವರ್ಷದ ಯುವಕ. ಲಂಡನ್ ಪ್ರಯಾಣದ ಹಿನ್ನೆಲೆ.
34. ರೋಗಿ 959: ಬೀದರ್ ನ 44 ವರ್ಷದ ಪುರುಷ. ಬೀದರಿನ ಕಂಟೈನ್ಮೆಂಟ್ ಝೋನ್ ಸಂಪರ್ಕದ ಹಿನ್ನೆಲೆ.

ರೋಗಿ ಸಂಖ್ಯೆ 958ರ 24 ವರ್ಷದ ಯುವಕ ಮೇ 11 ರಂದು ಲಂಡನ್ ನಿಂದ ಆಗಮಿಸಿದ್ದರು. ಈ ವಿಮಾನದಲ್ಲಿ 356 ಮಂದಿ ಜನ ಪ್ರಯಾಣಿಸಿದ್ದರು. ಸದ್ಯ ಎಲ್ಲರೂ ಕ್ವಾರಂಟೈನ್ ನಲ್ಲಿದ್ದಾರೆ. ಬೆಳಗ್ಗೆ ಬಿಡುಗಡೆಯಾಗಿದ್ದ ಬುಲೆಟಿನ್‍ನಲ್ಲಿ ಕಲಬುರಗಿಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದ 60 ವರ್ಷದ ವೃದ್ಧ ಸಾವನ್ನಪ್ಪಿದ್ದರು. ಮೃತ ವೃದ್ಧ ಕಲಬುರಗಿ ನಗರದ ಮೊಮ್ಮಿನಪುರ ನಿವಾಸಿಯಾಗಿದ್ದು, ಕಲಬುರಗಿಯ ಜಿಮ್ಸ್ ಕೊರೊನಾ ವಾರ್ಡ್ ನಲ್ಲಿ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದರು. ಅವರ ಕೋವಿಡ್-19 ರಿಪೋರ್ಟ್ ಪಾಸಿಟಿವ್ ಬಂದಿದೆ. ಬೆಳಗ್ಗೆ ವಿಜಯಪುರದ ಇಬ್ಬರು ಕೊರೊನಾ ಪಾಸಿಟಿವ್ ಬಂದಿದ್ದರೆ ಸಂಜೆ 6 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಸೋಂಕಿತರ ವಿವರ: ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್

1.ರೋಗಿ-926: ಕಲಬುರಗಿಯ 45 ವರ್ಷದ ಪುರುಷ. ರೋಗಿ-848ರ ಸಂಪರ್ಕದ್ದಲ್ಲಿದ್ದರು.
2.ರೋಗಿ-927: ಕಲಬುರಗಿಯ 60 ವರ್ಷದ ವೃದ್ಧ. ಕಲಬುರಗಿಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
3.ರೋಗಿ-928: ಬೆಂಗಳೂರಿನ 37 ವರ್ಷದ ಮಹಿಳೆ. ಸೋಂಕಿನ ಮೂಲ ಪತ್ತೆಯಾಗಿಲ್ಲ.
4.ರೋಗಿ-929: ಉತ್ತರ ಕನ್ನಡದ 02 ವರ್ಷದ ಬಾಲಕಿ. ರೋಗಿ-786ರ ಸಂಪರ್ಕದಲ್ಲಿದ್ದಳು.
5.ರೋಗಿ-930: ಬಳ್ಳಾರಿಯ 18 ವರ್ಷದ ಯುವತಿ. ತೀವ್ರ ಉಸಿರಾಟದ ತೊಂದರೆ.
6.ರೋಗಿ-931: ಬೀದರ್‌ನ 30 ವರ್ಷದ ಯುವಕ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
7.ರೋಗಿ-932: ಬೀದರ್‌ನ 26 ವರ್ಷದ ಯುವತಿ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
8.ರೋಗಿ-933: ದಾವಣಗೆರೆಯ 33 ವರ್ಷದ ಮಹಿಳೆ. ರೋಗಿ-695ರ ಸಂಪರ್ಕ ಹೊಂದಿದ್ದರು.

9.ರೋಗಿ-934: ದಾವಣಗೆರೆಯ 11 ವರ್ಷದ ಬಾಲಕ. ರೋಗಿ-695ರ ಸಂಪರ್ಕದಲ್ಲಿ ಇದ್ದರು.
10.ರೋಗಿ-935: ಬೀದರ್‌ನ 19 ವರ್ಷದ ಯುವತಿ. ಬೀದರ್ ಜಿಲ್ಲೆಯ ಕಂಟೈನ್‍ಮೆಂಟ್ ಝೋನ್ ಸಂಪರ್ಕದಲ್ಲಿದ್ದರು.
11. ರೋಗಿ-936: ಬೀದರ್‌ನ 36 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
12. ರೋಗಿ-937: ಬೀದರ್‌ನ 17 ವರ್ಷದ ಬಾಲಕ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
13. ರೋಗಿ-938: ಬೀದರ್‌ನ 36 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
14. ರೋಗಿ-939: ಬೀದರ್‌ನ 31 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
15. ರೋಗಿ-940: ಬೀದರ್‌ನ 15 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
16. ರೋಗಿ-941: ಬೀದರ್‌ನ 16 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
17. ರೋಗಿ-942: ಬೀದರ್‌ನ 14 ವರ್ಷದ ಬಾಲಕಿ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.

18. ರೋಗಿ-943: ಬೀದರ್‌ನ 35 ವರ್ಷದ ಮಹಿಳೆ. ಬೀದರ್ ಜಿಲ್ಲೆಯ ಕಂಟೈಮೆಂಟ್ ಝೋನ್‍ನಲ್ಲಿ ಸಂಪರ್ಕ.
19. ರೋಗಿ-944: ವಿಜಯಪುರದ 30 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
20. ರೋಗಿ-945: ವಿಜಯಪುರದ 18 ವರ್ಷದ ಯುವಕ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
21. ರೋಗಿ-946: ಉತ್ತರ ಕನ್ನಡದ 26 ವರ್ಷದ ಯುವಕ. ಮಹಾರಾಷ್ಟ್ರದ ರತ್ನಗಿರಿಗೆ ಪ್ರಯಾಣ ಮಾಡಿರುವ ಹಿನ್ನೆಲೆ.
22. ರೋಗಿ-947: ದಕ್ಷಿಣ ಕನ್ನಡದ 38 ವರ್ಷದ ಮಹಿಳೆ. ರೋಗಿ-507 ಸಂಪರ್ಕ.
23. ರೋಗಿ-948: ಹಾಸನದ 38 ವರ್ಷದ ಮಹಿಳೆ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
24. ರೋಗಿ-949: ಹಾಸನದ 17 ವರ್ಷದ ಯುವಕ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
25. ರೋಗಿ-950: ಹಾಸನದ 14 ವರ್ಷದ ಬಾಲಕಿ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.
26. ರೋಗಿ-951: ಹಾಸನದ 43 ವರ್ಷದ ಪುರುಷ. ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ.

TAGGED:Corona VirusCovid 19davanagereKalaburagikarnatakaPublic TVvijayapuraಕರ್ನಾಟಕಕಲಬುರಗಿಕೊರೊನಾ ವೈರಸ್ಕೋವಿಡ್ 19ದಾವಣಗೆರೆಪಬ್ಲಿಕ್ ಟಿವಿವಿಜಯಪುರ
Share This Article
Facebook Whatsapp Whatsapp Telegram

Cinema news

Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post

You Might Also Like

Shivam Dube
Cricket

6 ಸಿಕ್ಸ್‌, 4 ಬೌಂಡರಿ, 2 ವಿಕೆಟ್‌ – ದುಬೆ ಸ್ಫೋಟಕ ಆಟ, ಭಾರತಕ್ಕೆ 17 ರನ್‌ಗಳ ಜಯ

Public TV
By Public TV
25 minutes ago
01 12
Big Bulletin

ಬಿಗ್‌ ಬುಲೆಟಿನ್‌ 18 February 2026 ಭಾಗ-1

Public TV
By Public TV
45 minutes ago
02 13
Big Bulletin

ಬಿಗ್‌ ಬುಲೆಟಿನ್‌ 18 February 2026 ಭಾಗ-2

Public TV
By Public TV
46 minutes ago
03 11
Big Bulletin

ಬಿಗ್‌ ಬುಲೆಟಿನ್‌ 18 February 2026 ಭಾಗ-3

Public TV
By Public TV
47 minutes ago
KSRTC
Bengaluru City

ಬೆಂಗಳೂರು ಚಲೋ ನಡೆಯುತ್ತೆ, ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿ: ಸಂಘಟನೆ ಮನವಿ

Public TV
By Public TV
1 hour ago
Nelamangala Crime
Bengaluru City

ಕತ್ತು ಹಿಸುಕಿ ವೃದ್ಧೆಯ ಹತ್ಯೆ – ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?