Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಇಂದಿನಿಂದ ಆಗಸ್ಟ್ 15ರವರೆಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಟ್

Public TV
Last updated: August 8, 2021 11:04 am
Public TV
Share
4 Min Read
Electricity
SHARE

ಬೆಂಗಳೂರು: ನಿಗದಿತ ನಿರ್ವಹಣಾ ಕಾರ್ಯದಿಂದಾಗಿ ಇಂದಿನಿಂದ ಆಗಸ್ಟ್ 15ರವರೆಗೆ ಜಯನಗರ ಉಪವಿಭಾಗದ ಅಡಿಯಲ್ಲಿ ಬರುವ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

Dear Consumers,

No power supply in Kaggalipura, Somahalli , Kanakapura main road, ,Thattaguppe and Surrounding areas.

Approximate restoration: 08:00 Hrs 08.08.2021

Inconvenience regretted.

Contact Bescom Helpline for more details.

— BESCOM Helpline – ಬೆಸ್ಕಾಂ ಸಹಾಯವಾಣಿ (@BescomHelpline) August 8, 2021

ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಎಸ್‍ಜೆ ಪಾರ್ಕ್, ಕಿಮ್ಸ್, ಸಿಟಿ ಮಾರ್ಕೆಟ್, ಬಿವಿಕೆ. ಅಯ್ಯಂಗಾರ್ ರಸ್ತೆ. ಆರ್‍ಟಿ ರಸ್ತೆ, ಸಿಟಿ ರೋಡ್, ಚಿಕ್ಕಪೇಟೆ, ಎಸ್.ಪಿ ರೋಡ್, ಟೌನ್ ಹಾಲ್, ಜೆಸಿ ರಸ್ತೆ, ಕೆಜಿ ರಸ್ತೆ, ವಿಕ್ಟೋರಿಯಾ ಆಸ್ಪತ್ರೆ, ಕಲಾಸಿಪಾಳ್ಯ, ಎಂಎಂ ರೋಡ್, ಶಂಕರಪುರ ಮತ್ತು ಮೆಡಿಕಲ್ ಕಾಲೇಜು ರಸ್ತೆಗಳಲ್ಲಿ ವಿದ್ಯುತ್ ಪೂರೈಕೆಯ ಅಡಚಣೆ ಉಂಟಾಗಲಿದೆ.

ಬೆಸ್ಕಾಂ ಗ್ರಾಹಕರ ಗಮನಕ್ಕೆ,

ದಿನಾಂಕ 08.08.2021 ರಂದು ತುಮಕೂರು ವೃತ್ತದ ತುಮಕೂರು, ಮಧುಗಿರಿ, ತಿಪಟೂರು ಮತ್ತು ಕುಣಿಗಲ್ ವಿಭಾಗಗಳಲ್ಲಿ ಅಡಚಣೆ ಉಂಟಾಗಲಿದೆ.

ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/bLa842Wjay ಸಂಪರ್ಕಿಸಿ. pic.twitter.com/LYnFjhWk28

— Namma BESCOM (ನಮ್ಮ ಬೆಸ್ಕಾಂ) (@NammaBESCOM) August 6, 2021

ಆಗಸ್ಟ್ 9 ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಪದ್ಮನಾಭನಗರ ಪ್ರದೇಶಗಳು, ವಿವೇಕಾನಂದ ನಗರ, ಕತ್ರಿಗುಪ್ಪೆ ಪೂರ್ವ, ಬನಶಂಕರಿ ಹಂತ 3, ಪುಟ್ಟೇನಹಳ್ಳಿ ವೃತ್ತ, ಬನಶಂಕರಿ ಹಂತ 5, ಜೆ.ಪಿ ನಗರ 6ನೇ ಹಂತ, ಕೆ.ಆರ್ ಲೇಔಟ್ ಪುಟ್ಟೇನಹಳ್ಳಿ ಕೆರೆ, ಅಶ್ವಥ್ ನಾರಾಯಣ್ ಲೇಔಟ್, ಅಣ್ಣಯ್ಯ ರೆಡ್ಡಿ ಲೇಔಟ್, ಕಾವೇರಿ ನಗರದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ.

ಬೆಸ್ಕಾಂ ಗ್ರಾಹಕರ ಗಮನಕ್ಕೆ,

ದಿನಾಂಕ 08.08.2021 ರಂದು ದಾವಣಗೆರೆ ವೃತ್ತದ ದಾವಣೆಗೆರೆ ಮತ್ತು ಚಿತ್ರದುರ್ಗ ವಿಭಾಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/bLa842Wjay ಸಂಪರ್ಕಿಸಿ. pic.twitter.com/h8QfbrepRu

— Namma BESCOM (ನಮ್ಮ ಬೆಸ್ಕಾಂ) (@NammaBESCOM) August 6, 2021

ಆಗಸ್ಟ್ 10 ರಂದು ಆಗಸ್ಟ್ 10 ರಂದು ಪದ್ಮನಾಭನಗರ, ನಾಗಾರ್ಜುನ ಎನ್ಕ್ಲಾವ್, ಆರ್ಚಳ್ಳಿ ಮುಖ್ಯ ರಸ್ತೆ, ಕೆಇಬಿ ಲೇಔಟ್, ರಾಮರಾವ್ ಲೇಔಟ್, ಬನಶಂಕರಿ ಹಂತ 2 ಸಿಂಧೂರ್ ಚೌಲ್ಟ್ರಿ, ಜರಗನಹಳ್ಳಿಯ 1 ಮತ್ತು 6 ಹಂತಗಳು, ಇಟ್ಟಮಾಡು, ಕತ್ರಿಗುಪ್ಪೆ ಮುಖ್ಯ ರಸ್ತೆ ವಿದ್ಯುತ್ ಪೂರೈಕೆಯಲಿ ವ್ಯತ್ಯಾಸ ಉಂಡಾಗಲಿದೆ.

ಬೆಸ್ಕಾಂ ಗ್ರಾಹಕರ ಗಮನಕ್ಕೆ,

ದಿನಾಂಕ 08.08.2021 ರಂದು ಬೆಂಗಳೂರು ಪಶ್ಚಿಮ ವೃತ್ತದ ರಾಜಾಜಿನಗರ, ಆರ್ ಆರ್ ನಗರ ಮತ್ತು ಕೆಂಗೇರಿ ವಿಭಾಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/bLa842Wjay ಸಂಪರ್ಕಿಸಿ. pic.twitter.com/T3dJH1GMHl

— Namma BESCOM (ನಮ್ಮ ಬೆಸ್ಕಾಂ) (@NammaBESCOM) August 6, 2021

ಆಗಸ್ಟ್ 11, 12 ಮತ್ತು 13 ರಂದು ಸುದಮ್ ನಗರ, ಜರಗನಹಳ್ಳಿ ಸಿ.ಎಸ್ ಲೇಔಟ್, ನಾಯ್ಡು ಲೇಔಟ್, ಬಸವರಾಜು ಲೇಔಟ್, ಅಯ್ಯಪ್ಪ ದೇವಸ್ಥಾನ, ಜೆಪಿ ನಗರ 2, 3 ಮತ್ತು 5ನೇ ಹಂತಗಳು, ಭುವನೇಶ್ವರಿ ನಗರ, ಇಟ್ಟಮಾಡು, ಸಿದ್ದಣ್ಣ ಲೇಔಟ್, ಶ್ರೀನಿಧಿ ಲೇಔಟ್, ಚುಂಚನಘಟ್ಟ ಗ್ರಾಮ, ಜೆ.ಪಿ ನಗರ 5ನೇ ಹಂತ, ಕಾಮಾಕ್ಯ ಲೇಔಟ್, 100 ಫೀಟ್ ರಿಂಗ್ ರೋಡ್, ಕೃಷ್ಣಪ್ಪ ಲೇಔಟ್, ಭುವನೇಶ್ವರಿ ನಗರ ಮತ್ತು ಪದ್ಮನಾಭನಗರ ಭಾಗಗಳಲ್ಲಿ ವಿದ್ಯುತ್ ಕಡಿತವನ್ನು ನಿಗದಿಪಡಿಸಲಾಗಿದೆ.

ಬೆಸ್ಕಾಂ ಗ್ರಾಹಕರ ಗಮನಕ್ಕೆ,

ದಿನಾಂಕ 08.08.2021 ರಂದು ಬೆಂಗಳೂರು ಉತ್ತರ ವೃತ್ತದ ಪೀಣ್ಯ, ಜಾಲಹಳ್ಳಿ ಮತ್ತು ಮಲ್ಲೇಶ್ವರಂ ವಿಭಾಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/bLa842Wjay ಸಂಪರ್ಕಿಸಿ. pic.twitter.com/aWqvVXaQvB

— Namma BESCOM (ನಮ್ಮ ಬೆಸ್ಕಾಂ) (@NammaBESCOM) August 6, 2021

ಆಗಸ್ಟ್ 14 ಮತ್ತು 15ರಂದು ಕರ್ನಾಟಕ ಬ್ಯಾಂಕ್ ರಸ್ತೆ, ಪದ್ಮನಾಭನಗರ ಬಿಡಬ್ಲ್ಯೂಎಸ್‍ಎಸ್‍ಬಿ ಕಚೇರಿ, ಹಳ್ಳಿ ಎಸ್‍ಬಿಎಂ ರಸ್ತೆ, ಎಚ್ ಸಿದ್ದಯ್ಯ ರಸ್ತೆ ಇತ್ಯಾದಿ ಪ್ರದೇಶಗಳು ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ.  ಇದನ್ನೂ ಓದಿ:ಮಾಹಿತಿ ಇಲ್ಲದೇ ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳಿಗೆ ವಿ.ಸೋಮಣ್ಣ ಕ್ಲಾಸ್

ಬೆಸ್ಕಾಂ ಗ್ರಾಹಕರ ಗಮನಕ್ಕೆ,

ದಿನಾಂಕ 09.08.2021 ರಂದು ಬೆಂಗಳೂರು ಗ್ರಾಮೀಣ ವೃತ್ತದ ನೆಲಮಂಗಲ ಮತ್ತು ಹೊಸಕೋಟೆ ವಿಭಾಗಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.

ವಿದ್ಯುತ್ ಅಡಚಣೆಗಾಗಿ ವಿಷಾದಿಸುತ್ತೇವೆ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ ಬೆಸ್ಕಾಂ ಸಹಾಯವಾಣಿ 1912 ಅಥವಾ https://t.co/bLa842Wjay ಸಂಪರ್ಕಿಸಿ. pic.twitter.com/NLJivSzMdk

— Namma BESCOM (ನಮ್ಮ ಬೆಸ್ಕಾಂ) (@NammaBESCOM) August 7, 2021

TAGGED:bengalurujayanagarPowe CutPublic TVಜಯನಗರಪಬ್ಲಿಕ್ ಟಿವಿ Bescomಬೆಂಗಳೂರುಬೆಸ್ಕಾಂವಿದ್ಯುತ್ ಕಟ್
Share This Article
Facebook Whatsapp Whatsapp Telegram

You Might Also Like

Rishabh Shetty celebrated his birthday Kantara Set 1
Cinema

ಯಾರ ಕೈಗೂ ಸಿಗದೇ ಸರಳವಾಗಿ ಹುಟ್ಟುಹಬ್ಬ ಆಚರಿಸಿದ ರಿಷಬ್ ಶೆಟ್ಟಿ

Public TV
By Public TV
5 minutes ago
Kolar Students Fell Ill
Crime

ಶಾಲೆ ಬಳಿ ಇದ್ದ ನೇರಳೆ ತಿಂದು 7 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

Public TV
By Public TV
18 minutes ago
Wiaan Mulder
Cricket

ಬೌಂಡರಿಯಿಂದಲೇ 196 ರನ್‌ – ವೇಗದ ತ್ರಿಶತಕ ಸಿಡಿಸಿ ದಾಖಲೆ ಬರೆದ ಮುಲ್ಡರ್

Public TV
By Public TV
28 minutes ago
ananth kumar hegde
Bengaluru City

ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ

Public TV
By Public TV
35 minutes ago
IQBAL HUSSAIN 1
Districts

ರಂಭಾಪುರಿ ಶ್ರೀಗಳು ಹೇಳಿದ ಮಾತು ನಿಜ ಆಗುತ್ತೆ, ಭಗವಂತನೇ ಶ್ರೀಗಳ ಬಾಯಲ್ಲಿ ಇದನ್ನು ಹೇಳಿಸಿರಬಹುದು: ಇಕ್ಬಾಲ್ ಹುಸೇನ್

Public TV
By Public TV
44 minutes ago
kiccha sudeep deepshikha nagpal
Cinema

Exclusive: ಕಿಚ್ಚನ 47ನೇ ಚಿತ್ರಕ್ಕೆ ನಾಯಕಿ ಈ ಬ್ಯೂಟಿ

Public TV
By Public TV
51 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?