Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಣ್ಣನೇ 2 ವರ್ಷದ ಕಂದಮ್ಮನ್ನು ರೈಲಿಗೆ ದೂಡಿದ- ಆಶ್ಚರ್ಯಕರ ರೀತಿಯಲ್ಲಿ ಮಗು ಪಾರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಣ್ಣನೇ 2 ವರ್ಷದ ಕಂದಮ್ಮನ್ನು ರೈಲಿಗೆ ದೂಡಿದ- ಆಶ್ಚರ್ಯಕರ ರೀತಿಯಲ್ಲಿ ಮಗು ಪಾರು

Latest

ಅಣ್ಣನೇ 2 ವರ್ಷದ ಕಂದಮ್ಮನ್ನು ರೈಲಿಗೆ ದೂಡಿದ- ಆಶ್ಚರ್ಯಕರ ರೀತಿಯಲ್ಲಿ ಮಗು ಪಾರು

Public TV
Last updated: September 24, 2020 4:20 pm
Public TV
Share
1 Min Read
TRAIN BABY
SHARE

ಚಂಡೀಗಡ: ಎರಡು ವರ್ಷದ ಮಗುವನ್ನು ಅಣ್ಣನೇ ಚಲಿಸುತ್ತಿರುವ ರೈಲಿನಡಿಗೆ ದೂಡಿರುವ ಆಘಾತಕಾರಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಮಗು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ.

train 2

ದೆಹಲಿ ಹತ್ತಿರದ ಫರಿದಾಬಾದ್‍ನ ಬಲ್ಲಾಬ್‍ಗರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಅಣ್ಣನೇ 2 ವರ್ಷದ ಮಗುವನ್ನು ಚಲಿಸುತ್ತಿದ್ದ ರೈಲಿನ ಮುಂದೆ ದೂಡಿದ್ದು, ಆಶ್ಚರ್ಯಕರ ರೀತಿಯಲ್ಲಿ ಮಗು ಪಾರಾಗಿದೆ ಎಂದು ಹೇಳಲಾಗಿದೆ. ರೈಲ್ವೆ ಟ್ರ್ಯಾಕ್ ಬಳಿ ಆಟವಾಡುತ್ತಿದ್ದು, ಈ ವೇಳೆ ಗೂಡ್ಸ್ ಟ್ರೈನ್ ವೇಗವಾಗಿ ಬಂದಿದೆ. ಮಗುವನ್ನು ಕಂಡ ರೈಲಿನ ಲೊಕೊಪೈಲಟ್ ತುರ್ತು ಬ್ರೇಕ್ ಹಾಕಿದ್ದಾನೆ. ಆದರೆ ರೈಲು ಆಗಲೇ ಮಗುವನ್ನು ದಾಟಿ ಚಲಿಸಿದೆ.

ತಕ್ಷಣವೇ ಎಚ್ಚೆತ್ತ ಲೊಕೊ ಪೈಲಟ್ ಹಾಗೂ ಸಹಾಯಕ ರೈಲಿನಿಂದ ಕೆಳಗಿಳಿದು ಬಂದು ಮಗುವನ್ನು ಹುಡುಕಿದ್ದಾರೆ. ಆದರೆ ಯಾವುದೇ ಒಂದು ಸಣ್ಣ ಗಾಯ ಸಹ ಆಗದೆ ಮಗು ಪಾರಾಗಿದೆ. ಲೊಕೊ ಪೈಲಟ್ ಇತರರ ಸಹಾಯದಿಂದ ಮಗುವನ್ನು ಎಂಜಿನ್ ಕೆಳಗಿನಿಂದ ಹೊರ ತಂದಿದ್ದಾರೆ. ನಂತರ ಮಗುವನ್ನು ತಾಯಿಗೆ ಒಪ್ಪಿಸಲಾಗಿದೆ.

train

ಈ ಘಟನೆ ಕುರಿತು ಲೊಕೊಪೈಲಟ್ ದಿವಾನ್ ಸಿಂಗ್ ಹಾಗೂ ಸಹಾಯಕ ಅತುಲ್ ಆನಂದ್ ಅವರು ರೈಲ್ವೆ ಇಲಾಖೆ ಪತ್ರದ ಮೂಲಕ ವಿವರ ನೀಡಿದ್ದಾರೆ. ಟ್ರ್ಯಾಕ್ ಮಧ್ಯದಲ್ಲಿ ಮಗು ಸಿಲುಕಿದ್ದನ್ನು ಕಂಡು ನಾವು ತುರ್ತು ಬ್ರೇಕ್ ಹಾಕಿದೆವು. ರೈಲು ನಿಲ್ಲುತ್ತಿದ್ದಂತೆ, ನಾವು ಕೆಳಗಿಳಿದು ಎಂಜಿನ್ ಕೆಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದೆವು. ನಂತರ ತಾಯಿಗೆ ಮಗುವನ್ನು ಒಪ್ಪಿಸಿದೆವು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ. ಅಲ್ಲದೆ ಸಮಯ ಪ್ರಜ್ಞೆ ಮೆರೆದಿದ್ದಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಲೊಕೊಪೈಲಟ್‍ಗಳಿಗೆ ಬಹುಮಾನವನ್ನು ಸಹ ಘೋಷಿಸಿದ್ದಾರೆ.

TAGGED:childHaryanaLocopilotPublic TVtrainಪಬ್ಲಿಕ್ ಟಿವಿಮಗುರೈಲುಲೊಕೊಪೈಲಟ್ಹರಿಯಾಣ
Share This Article
Facebook Whatsapp Whatsapp Telegram

Cinema news

darshan 1
ದರ್ಶನ್ ಒಳಸಂದರ್ಶನಕ್ಕೆ ಕೋರ್ಟ್ ಅಸ್ತು – ಅಂತಿಮ ನಿರ್ಧಾರ ಜೈಲು ಅಧೀಕ್ಷಕರಿಗೆ ಬಿಟ್ಟದ್ದು ಎಂದ ನ್ಯಾಯಾಲಯ
Bengaluru City Cinema Court Districts Karnataka Latest Top Stories
Nora Fatehi
ʻಸರ್ಸೆ ಸರ್ಸೆ ಸೆರಗ ಸರ್ಸೆʼ ಹಾಡಿನ ವಿವಾದ – ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ
Bollywood Cinema Latest Sandalwood Top Stories
Salman Khan
ಸಲ್ಮಾನ್ ಖಾನ್ ಅಭಿನಯದ `ಬ್ಯಾಟಲ್ ಆಫ್ ಗಲ್ವಾನ್’ ಈಗ `ಮಾತೃಭೂಮಿ’
Bollywood Cinema Latest Top Stories
Oscars 2026 Michael B Jordan Jessie Buckley
Oscars 2026: ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ
Cinema Latest Top Stories World

You Might Also Like

Big setback for Trump War on Iran due to Israeli pressure Counterterrorism chief Joe Kent resigns
Latest

ಟ್ರಂಪ್‌ಗೆ ದೊಡ್ಡ ಹಿನ್ನಡೆ| ಇಸ್ರೇಲ್‌ ಒತ್ತಡದಿಂದ ಇರಾನ್‌ ಮೇಲೆ ಯುದ್ಧ: ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ

Public TV
By Public TV
4 minutes ago
Rain 1
Belgaum

ರಾಜ್ಯದಲ್ಲಿ ಮುಂದುವರಿದ ಆಲಿಕಲ್ಲು ಮಳೆಯಬ್ಬರ – ಅಲ್ಲಲ್ಲಿ ಕಾಶ್ಮೀರದಂತ ದೃಶ್ಯ ಸೆರೆ

Public TV
By Public TV
38 minutes ago
Cucumber Industry
Districts

ಹಾಸನದ ಮಿಡಿ ಸೌತೆ ಉದ್ಯಮಕ್ಕೆ ತಟ್ಟಿದ ಇರಾನ್‌ – ಇಸ್ರೇಲ್ ಯುದ್ಧದ ಬಿಸಿ

Public TV
By Public TV
1 hour ago
Accident between two Thar cars on the highway Chikkaballapura
Chikkaballapur

ಹೈವೇಯಲ್ಲಿ ಎರಡು ಥಾರ್ ಕಾರುಗಳ ಮಧ್ಯೆ ಅಪಘಾತ

Public TV
By Public TV
1 hour ago
Srirama pattabhisheka
Latest

ಯುಗಾದಿ ವಿಶೇಷ | ಶ್ರೀರಾಮನ ಪಟ್ಟಾಭಿಷೇಕ – ಕೆಡುಕಿಂದ ಒಳಿತಿನೆಡೆ ನಡೆವ ಸಂಕೇತ

Public TV
By Public TV
1 hour ago
Weather 1
Bengaluru City

ಬೆಂಗಳೂರಿನಲ್ಲಿ ಮೊದಲ ವರ್ಷಧಾರೆ – ಮುಂದಿನ 4 ದಿನ ರಾಜ್ಯಾದ್ಯಂತ ಮಳೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?