ಮೇಷ: ಅನುಕೂಲಕರ ಯೋಗಪ್ರಾಪ್ತಿ, ಸ್ಥಿರಾಸ್ತಿಯಲ್ಲಿ ಲಾಭ, ಆರ್ಥಿಕ ಪ್ರಗತಿ, ಹಿರಿಯರ ಆರೋಗ್ಯದಲ್ಲಿ ಚೇತರಿಕೆ
ವೃಷಭ: ಸಾಂಸಾರಿಕ ಸಮಸ್ಯೆಗಳು ನಿವಾರಣೆ, ಆರೋಗ್ಯ ಸಮಸ್ಯೆಗಳು ನಿವಾರಣೆ, ನ್ಯಾಯಮಾರ್ಗದ ಜೀವನ, ವ್ಯಾಪಾರಸ್ಥರಿಗೆ ಲಾಭ.
Advertisement
ಮಿಥುನ: ಆರ್ಥಿಕ ಸಂಕಷ್ಟ, ಅಪಮಾನ, ಕಾನೂನು ಹೋರಾಟ, ಬಂಧುಗಳೊಡನೆ ಮನಸ್ತಾಪ
Advertisement
ಕರ್ಕಾಟಕ: ಆರ್ಥಿಕ ಅಭಿವೃದ್ಧಿ ಸಾಮಾನ್ಯ, ಹಿರಿಯ ಆರೋಗ್ಯದ ಕಡೆ ಜಾಗ್ರತೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಪ್ರಯತ್ನಕ್ಕೆ ತಕ್ಕ ಪ್ರತಿಫಲ
Advertisement
ಸಿಂಹ: ಗೃಹ ನಿರ್ಮಾಣ ಸಾಧ್ಯತೆ, ಆಸ್ತಿ ಸಂಪಾದನೆ ಯೋಗ, ಮನಸ್ತಾಪ ದೂರಾಗುವ ಸಾಧ್ಯತೆ, ಕೆಲಸಗಳ ಅಡೆತಡೆಗಳ ನಿವಾರಣೆ
Advertisement
ಕನ್ಯಾ: ಎಚ್ಚರಿಕೆಯಿಂದಿರಿ, ಮಾನಸಿಕ ಒತ್ತಡ, ಸಾಲ ಹೆಚ್ಚುವ ಸಾಧ್ಯತೆ, ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ
ತುಲಾ: ಮಿಶ್ರಫಲ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸ, ಆಸ್ತಿಪಾಸ್ತಿ ಮಾರಾಟಕ್ಕೆ ಸಕಾಲ ಅಲ್ಲ
ವೃಶ್ಚಿಕ: ಕಾನೂನಾತ್ಮಕ ಹೋರಾಟಗಳು, ಆರೋಗ್ಯದಲ್ಲಿ ಸುಧಾರಣೆ, ಸಂತಾನ ಭಾಗ್ಯ, ಕಲಾವಿದರಿಗೆ ಅವಕಾಶ
ಧನಸ್ಸು: ಉತ್ತಮ ಬಾಂಧವ್ಯ ವೃದ್ಧಿ, ಹೊಸದಾದ ಆಯಾಮಗಳ ತಿರುವು, ಮನಸ್ಸಿಗೆ ಸಂತಸ
ಮಕರ: ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಒತ್ತಡ, ಆರೋಪಗಳು ಹೊರಬೇಕಾದ ಪರಿಸ್ಥಿತಿ, ಸಾಕಷ್ಟು ಜಾಗ್ರತೆ ವಹಿಸಿ
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಹೆಚ್ಚಾಗುವ ಸಾಧ್ಯತೆ, ಅಪವಾದ ಹೊರಬೇಕಾದ ಪರಿಸ್ಥಿತಿ, ಅಪಮಾನ ಎದುರಾಗಬಹುದು
ಮೀನ: ಉತ್ತಮ ಬಾಂಧವ್ಯ ವೃದ್ಧಿ, ಇಷ್ಟಾರ್ಥ ಸಿದ್ಧಿ, ಮಿತ್ರದಿಂದ ಲಾಭ.