ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿಸಿಲಿನ ಬೇಗೆ ಹೆಚ್ಚಾಗಿ ತಾಪಮಾನದಲ್ಲಿ ಏರಿಕೆಯಾಗಲಿದೆ. ಮೇ ಅಂತ್ಯದವರೆಗೂ ತಾಪಾಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Advertisement
Advertisement
ನಗರಗಳ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:
Advertisement
ಬೆಂಗಳೂರು: 34-18
ಮಂಗಳೂರು: 33-26
ಶಿವಮೊಗ್ಗ: 37-21
ಬೆಳಗಾವಿ: 36-21
ಮೈಸೂರು: 36-21
Advertisement
ಮಂಡ್ಯ: 36-20
ರಾಮನಗರ: 33-18
ಮಡಿಕೇರಿ: 32-17
ಹಾಸನ: 34-19
ಚಾಮರಾಜನಗರ: 36-21
ಚಿಕ್ಕಬಳ್ಳಾಪುರ: 33-17
ಕೋಲಾರ: 33-17
ತುಮಕೂರು: 35-19
ಉಡುಪಿ: 34-26
ಕಾರವಾರ: 34-26
ಚಿಕ್ಕಮಗಳೂರು: 33-18
ದಾವಣಗೆರೆ: 37-21
ಚಿತ್ರದುರ್ಗ: 36-20
ಹಾವೇರಿ: 38-21
ಬಳ್ಳಾರಿ: 38-22
ಧಾರವಾಡ: 37-21
ಗದಗ: 37-22
ಕೊಪ್ಪಳ: 37-22
ರಾಯಚೂರು: 38-22
ಯಾದಗಿರಿ: 38-23
ವಿಜಯಪುರ: 33-17
ಬೀದರ್: 36-22
ಕಲಬುರಗಿ: 38-23
ಬಾಗಲಕೋಟೆ: 38-23