ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂಜಾನೆಯಿಂದ ಕೊಂಚ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯ ಪ್ರಕಾಶಿಸಲಿದ್ದಾನೆ. ಬಿಸಿಲಿನ ಬೇಗೆ ಹೆಚ್ಚಾಗಲಿದೆ. ಮೇ ಅಂತ್ಯದವರೆಗೂ ತಾಪಾಮಾನ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Advertisement
Advertisement
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 33-17
ಮಂಗಳೂರು: 33-25
ಶಿವಮೊಗ್ಗ: 36-20
ಬೆಳಗಾವಿ: 36-19
ಮೈಸೂರು: 34-18
Advertisement
ಮಂಡ್ಯ: 35-19
ರಾಮನಗರ: 31-16
ಮಡಿಕೇರಿ: 32-17
ಹಾಸನ: 33-17
ಚಾಮರಾಜನಗರ: 34-19
ಚಿಕ್ಕಬಳ್ಳಾಪುರ: 32-17
ಕೋಲಾರ: 33-17
ತುಮಕೂರು: 34-18
ಉಡುಪಿ: 33-26
ಕಾರವಾರ: 33-26
ಚಿಕ್ಕಮಗಳೂರು: 33-17
ದಾವಣಗೆರೆ: 36-19
ಚಿತ್ರದುರ್ಗ: 35-19
ಹಾವೇರಿ: 37-19
ಬಳ್ಳಾರಿ: 37-21
ಧಾರವಾಡ: 36-19
ಗದಗ: 36-19
ಕೊಪ್ಪಳ: 36-19
ರಾಯಚೂರು: 37-21
ಯಾದಗಿರಿ: 37-21
ವಿಜಯಪುರ: 33-17
ಬೀದರ್: 36-21
ಕಲಬುರಗಿ: 37-21
ಬಾಗಲಕೋಟೆ: 37-21