ದಿನೇ ದಿನೇ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಅಧಿಕವಾಗುತ್ತಿದೆ. ಮಧ್ಯಾಹ್ನ ವೇಳೆಗೆ ಸೂರ್ಯ ಪ್ರಕಾಶಿಸುತ್ತಿದ್ದಂತಯೇ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ರಾಜ್ಯದಲ್ಲಿ ಮೇ ಅಂತ್ಯದವರೆಗೂ ತಾಪಾಮಾನದಲ್ಲಿ ಕೊಂಚ ಪ್ರಮಾಣದಲ್ಲಿ ಏರಿಕೆ ಕಂಡುಬರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ರಾಜ್ಯದ ಕಲಬುರುಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಮತ್ತು ಬಾಗಲಕೋಟೆಯಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Advertisement
Advertisement
ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:
Advertisement
ಬೆಂಗಳೂರು: 34-20
ಮಂಗಳೂರು: 34-27
ಶಿವಮೊಗ್ಗ: 38-22
ಬೆಳಗಾವಿ: 37-23
ಮೈಸೂರು: 36-21
ಮಂಡ್ಯ: 37-22
ರಾಮನಗರ: 37-22
ಮಡಿಕೇರಿ: 31-18
ಹಾಸನ: 35-20
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 34-19
ಕೋಲಾರ: 34-19
ತುಮಕೂರು: 36-21
ಉಡುಪಿ: 34-27
ಕಾರವಾರ: 33-27
ಚಿಕ್ಕಮಗಳೂರು: 34-19
ದಾವಣಗೆರೆ: 39-22
ಚಿತ್ರದುರ್ಗ: 37-22
ಹಾವೇರಿ: 39-23
ಬಳ್ಳಾರಿ: 39-25
ಧಾರವಾಡ: 39-22
ಗದಗ: 39-23
ಕೊಪ್ಪಳ: 39-24
ರಾಯಚೂರು: 40-25
ಯಾದಗಿರಿ: 39-24
ವಿಜಯಪುರ: 34-19
ಬೀದರ್: 38-24
ಕಲಬುರಗಿ: 40-26
ಬಾಗಲಕೋಟೆ: 40-25