ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸದೇ ಕಾಣಿಸಿಕೊಂಡಿದ್ದಾರೆ. 2020ರ ಮಾರ್ಚ್ ವೇಳೆ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಮಾಸ್ಕ್ ಧರಿಸಲು ಆರಂಭಿಸಲಾಯಿತು.
Advertisement
ನಾಸಿಕ್‍ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಮಾಸ್ಕ್ ಧರಿಸದೇ ಮಾತನಾಡುತ್ತಿರುವ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ. ನಾನು ಮೊದಲ ಬಾರಿಗೆ ಮಾಸ್ಕ್ ಧರಿಸದೇ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement
The Maharashtra Police has nurtured the sense of fraternity & ensured its place of glory in the country. We are committed to ensuring cutting-edge training for them as per the changing times, stated CM Uddhav Balasaheb Thackeray at the Maharashtra Police Academy in Nashik today. pic.twitter.com/q0bRUYxorN
— CMO Maharashtra (@CMOMaharashtra) August 9, 2021
Advertisement
ಮುಂಬೈನಿಂದ 200ಕಿಮೀ ದೂರದಲ್ಲಿರುವ ನಾಸಿಕ್ ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಲು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಭಾರತದ ವಿಮಾನಗಳ ಮೇಲೆ ಹೇರಿದ್ದ ನಿಷೇಧವನ್ನು ಸೆ.21ರವರೆಗೆ ವಿಸ್ತರಿಸಿದ ಕೆನಡಾ
Advertisement